ETV Bharat / sitara

ಆಗಸ್ಟ್​​​​ನಿಂದ ಮುಂದಕ್ಕೆ ಹೋಯ್ತು 'ಪೈಲ್ವಾನ್' ಬಿಡುಗಡೆ ದಿನಾಂಕ - undefined

ಆಗಸ್ಟ್​​​ 9 ರಂದು ಬಿಡುಗಡೆಯಾಗಬೇಕಿದ್ದ 'ಪೈಲ್ವಾನ್' ಸಿನಿಮಾ ಸೆಪ್ಟೆಂಬರ್ 12 ರಂದು ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೃಷ್ಣ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಅವರ ಪತ್ನಿ ಸ್ವಪ್ನಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ.

'ಪೈಲ್ವಾನ್'
author img

By

Published : Jul 24, 2019, 11:15 PM IST

ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಆಗಸ್ಟ್​​​​ 9 ರ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ.

pailwan
'ಪೈಲ್ವಾನ್' ಕನ್ನಡ ಪೋಸ್ಟರ್
pailwan
'ಪೈಲ್ವಾನ್' ತೆಲುಗು ಪೋಸ್ಟರ್

ಕೆಲವೊಂದು ತಾಂತ್ರಿಕ ಕಾರಣಗಳಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದು ಸೆಪ್ಟೆಂಬರ್ 12ಕ್ಕೆ ಸಿನಿಮಾ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವುದು ಕಿಚ್ಚನ ಅಭಿಮಾನಿಗಳಿಗೆ ಸ್ವಲ್ಪ ನಿರಾಶೆಯಾದರೂ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಕೇಳಿ ಖುಷಿ ಪಟ್ಟಿದ್ದಾರೆ. ಮೊದಲ ಬಾರಿಗೆ 'ಪೈಲ್ವಾನ್​' ಪಾತ್ರದಲ್ಲಿ ಕಿಚ್ಚ ನಟಿಸಿದ್ದಾರೆ. ಮೊದಲು ಈ ಪಾತ್ರ ಮಾಡಲು ನಿರಾಕರಿಸಿದ್ದ ಸುದೀಪ್ ನಂತರ ಮನಸ್ಸು ಬದಲಾಯಿಸಿದ್ದಾರೆ. ಸಾಕಷ್ಟು ವರ್ಕೌಟ್ ಮಾಡಿ ದೇಹವನ್ನು ಹುರಿಗೊಳಿಸಿದ್ದಾರೆ. ಕೃಷ್ಣ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡ ಸಿನಿಮಾದ ಹೊಸ ಪೋಸ್ಟರನ್ನು 5 ಭಾಷೆಗಳಲ್ಲಿ ಕೂಡಾ ಬಿಡುಗಡೆಗೊಳಿಸಿದೆ. ಸ್ವಪ್ನಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ. ಕಿಚ್ಚನೊಂದಿಗೆ ಆಕಾಂಕ್ಷ ಸಿಂಗ್ ಜೊತೆಯಾಗಿದ್ದು ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

pailwan
'ಪೈಲ್ವಾನ್' ಹಿಂದಿ ಪೋಸ್ಟರ್​
pailwan
'ಪೈಲ್ವಾನ್' ಮಲಯಾಳಂ ಪೋಸ್ಟರ್​​
pailwan
'ಪೈಲ್ವಾನ್' ತಮಿಳು ಪೋಸ್ಟರ್

Intro:ಸೆಪ್ಟೆಂಬರ್ ನಲ್ಲಿ ಪೈಲ್ವಾನ್ ಕಿಚ್ಚನ ಆಗಮನಕ್ಕೆ ಮುಹೂರ್ತ ಫಿಕ್ಸ್!!

ಪೈಲ್ವಾನ್ ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್ ಹಾಗು ಟೀಸರ್ ನಿಂದ ಟಾಕ್ ಆಗುತ್ತಿರುವ ಚಿತ್ರ..ಆರಟಿ ಕಟೌಟ್ ಅಂತಾ ಬ್ರಾಂಡ್ ಆಗಿರುವ ಸುದೀಪ್‌ ಫಸ್ಟ್ ಟೈಮ್ ಕುಸ್ತಿ ಪೈಲ್ವಾನ್ ಆಗಿ ಕಾಣಿಸಿಕೊಳ್ಳುತ್ತಿರುವ ಬಾಕ್ಸರ್ ಸಿನಿಮಾ.ಐದು ಭಾಷೆಯಲ್ಲಿ ಏಕಾ ಕಾಲಕ್ಕೆ ತೆರೆ ಕಾಣುತ್ತಿರುವ ಪೈಲ್ವಾನ್ ಚಿತ್ರ,
ವರ ಮಹಾಲಕ್ಷ್ಮಿ ಕ್ಕೆ ರಿಲೀಸ್ ಆಗುತ್ತೆ ಅಂತಾ ಹೇಳಲಾಗಿತ್ತು..ಆದ್ರೆ ಕಾರಣಗಳಿಂದ ಪೈಲ್ವಾನ್ ಸಿನಿಮಾ, ರಿಲೀಸ್ ಆಗಸ್ಟ್ ಎಂಡ್ ನಲ್ಲಿ ರಿಲೀಸ್ ಆಗುತ್ತೆ ಅಂತಾ ಹೇಳಲಾಗಿತ್ತು‌‌..ಇದೀಗ ಬಾದಾಷಾ ಕಿಚ್ಚನ ಪೈಲ್ವಾನ್ ಚಿತ್ರ, ಆಫಿಶೀಯಲ್ ರಿಲೀಸ್ ಡೇಟ್ ಅನೌಸ್ ಆಗಿದೆ..ಸೆಪ್ಟೆಂಬರ್ 12ಕ್ಕೆ ಏಕಾ ಕಾಲಕ್ಕೆ ಪೈಲ್ವಾನ್ ಚಿತ್ರ ರಿಲೀಸ್ ಆಗ್ತಾದಿದೆ..ಇದು ಕಿಚ್ಚನ ಫ್ಯಾನ್ಸ್ ಗೆ ದಿಲ್ ಖುಷ್ ಗೆ ಕಾರಣವಾಗಿದೆ..Body:ಇನ್ನು ಜಿಮ್ ಗೆ ಹೋಗದ ಕಿಚ್ಚ ಸುದೀಪ್ ವರ್ಷದಿಂದ ವರ್ಕ್ಔಟ್ ಮಾಡಿ ಬಾಡಿ ಹುರಿಗೊಳಿಸಿರೋದು ಈ ಪೋಟೋದಲ್ಲಿ ಗೊತ್ತಾಗುತ್ತೆ..
ನಿರ್ದೇಶಕ ಕೃಷ್ಣ ನಿರ್ದೇಶನದ ಜೊತೆಗೆ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.ಕಿಚ್ಚನ ಜೊತೆ ಅಕ್ಷಾಂಶ ಸಿಂಗ್ ಜೊತೆಯಾಗಿದ್ದು, ದೊಡ್ಡ ತಾರ ಬಳಗವಿರುವ ಪೈಲ್ವಾನ್ ಚಿತ್ರ ಸಿಕ್ಕಾಪಟ್ಟೇ ಕ್ಯೂರ್ಯಾಸಿಟಿ ಹುಟ್ಟಿಸಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.