ವಾಷಿಂಗ್ಟನ್: 2021 ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮಿನೇಷನ್ ಆದ ಸಿನಿಮಾಗಳು ಹಾಗೂ ನಟ-ನಟಿಯರ ಪಟ್ಟಿ ಪ್ರಕಟವಾಗಿದೆ. ಮಾರ್ಚ್ 15 ರಂದು ಈ ಪಟ್ಟಿ ಬಿಡುಗಡೆಯಾಗಿದ್ದು ಗ್ಲೋಬಲ್ ಐಕಾನ್ ಪ್ರಿಯಾಂಕಾ ಛೋಪ್ರಾ ಜೋನ್ಸ್ ಹಾಗೂ ಖ್ಯಾತ ಪಾಪ್ ಸಿಂಗರ್ ನಿಕ್ ಜೋನ್ಸ್ ಪಟ್ಟಿಯಲ್ಲಿರುವ ಸಿನಿಮಾಗಳು ಹಾಗೂ ಕಲಾವಿದರ ಹೆಸರನ್ನು ಘೋಷಿಸಿದ್ದಾರೆ.
ಸುಮಾರು 23 ವಿಭಾಗಗಳಲ್ಲಿ ಈ ಪ್ರಶಸ್ತಿಗೆ ನಾಮಿನೇಷನ್ ಆಗಿರುವ ಸಿನಿಮಾಗಳು ಹಾಗೂ ನಟ-ನಟಿಯರ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಪೋಷಕ ನಟಿ
ಮಾರಿಯಾ ಬಕಲೋವಾ-ಬೋರಾಟ್
ಗ್ಲೆನ್ ಕ್ಲೋಸ್-ಹಿಲ್ಬಿಲ್ಲಿ ಎಲಿಜಿ
ಒಲಿವಿಯಾ ಕೋಲ್ಮನ್- ದಿ ಫಾದರ್
ಅಮಂಡಾ ಸೆಫ್ರೈಡ್- ಮಾಂಕ್
ಯುಹ್ ಜಂಗ್ ಯೂನ್- ಮಿನಾರಿ
ಅತ್ಯುತ್ತಮ ಅಳವಡಿತ ಚಿತ್ರಕಥೆ
ಬೊರಾಟ್
ದಿ ಫಾದರ್
ನೊಮ್ಯಾಡ್ ಲ್ಯಾಂಡ್
ಒನ್ ನೈಟ್ ಇನ ಮಿಯಾಮಿ
ದಿ ವೈಟ್ ಟೈಗರ್
ಅತ್ಯುತ್ತಮ ಅನಿಮೇಷನ್ ಕಿರುಚಿತ್ರ
ಬುರ್ರೋ
ಜೀನಿಯಸ್ ಲೂಸಿ
ಇಫ್ ಎನಿಥಿಂಗ್ ಹ್ಯಾಪನ್ಸ್ ಐ ಲವ್ ಯು
ಒಪೇರಾ
ಯೆಸ್ ಪೀಪಲ್
ಅತ್ಯುತ್ತಮ ಪೋಷಕ ನಟ
ಸಾಚಾ ಬರನ್ ಕೊಹೆನ್
ಡೇನಿಯಲ್ ಕಲು ಯಾ
ಲೆಸ್ಲಿ ಒಡೊಮ್
ಪೌಲ್ ರಾಸಿ
ಲಕೀತ್ ಸ್ಟ್ಯಾನ್‌ಫೀಲ್ಡ್
ಅತ್ಯುತ್ತಮ ಛಾಯಾಗ್ರಹಣ
ಜುಡಾಸ್ ಆ್ಯಂಡ್ ಬ್ಲಾಕ್ ಮೆಸ್ಸಿಹ್
ಮಾಂಕ್
ನ್ಯೂಸ್ ಆಫ್ ದಿ ವರ್ಲ್ಡ್
ನೊಮ್ಯಾಡ್ ಲ್ಯಾಂಡ್
ದಿ ಟ್ರಯಲ್ ಆಫ್ ದಿ ಚಿಕಾಗೊ 7
ಅತ್ಯುತ್ತಮ ನಟ
ಸೌಂಡ್ ಆಫ್ ಮೆಟಲ್ ಚಿತ್ರಕ್ಕಾಗಿ ರಿಜ್ ಅಹ್ಮದ್
ಮ ರೈನಿ'ಸ್ ಬ್ಲಾಕ್ ಬಾಟಮ್ ಚಿತ್ರಕ್ಕೆ ಚದ್ವಿಕ್ ಬೋಸ್ಮ್ಯಾನ್
ದಿ ಫಾದರ್ ಚಿತ್ರಕ್ಕಾಗಿ ಅಂಥೋನಿ ಹಾಕಿನ್ಸ್
ಮಾಂಕ್ ಚಿತ್ರಕ್ಕಾಗಿ ಗ್ಯಾರಿ ಓಲ್ಡ್ ಮೆನ್
ಮಿನಾರಿ ಚಿತ್ರಕ್ಕಾಗಿ ಸ್ಟೀಫನ್ ಯುವನ್
ಅತ್ಯುತ್ತಮ ನಟಿ
ಮ ರೈನಿ'ಸ್ ಬ್ಲಾಕ್ ಬಾಟಮ್ ಚಿತ್ರಕ್ಕೆ ವಿಯೊಲ ದವಿಸ್
ದಿ ಯುನೈಟೆಡ್ ಸ್ಟೇಟ್ಸ್ ವರ್ಸಸ್ ಬಿಲ್ಲಿ ಹಾಲಿಡೆ ಚಿತ್ರಕ್ಕಾಗಿ ಆಂಡ್ರಿ ಡೇ
ಪೀಸಸ್ ಆಫ್ ಎ ವುಮನ್ ಚಿತ್ರಕ್ಕೆ ವನೆಸ್ಸ ಕಿರ್ಬೆ
ನೊಮ್ಯಾಡ್ ಲ್ಯಾಂಡ್ ಚಿತ್ರಕ್ಕೆ ಫ್ರಾನ್ಸಿಸ್ ಮ್ಯಾಕ್ ದೊರ್ಮ್ಯಾಂಡ್
ಪ್ರಾಮಿಸಿಂಗ್ ಯಂಗ್ ವುಮನ್ಗಾಗಿ ಕ್ಯಾರಿ ಮುಲಿಗನ್
ಅತ್ಯುತ್ತಮ ನಿರ್ದೇಶನ
ಥಾಮಸ್ ವಿಂಟರ್ಬರ್ಗ್
ಎಮರಾಲ್ಡ್ ಫೆನ್ನೆಲ್
ಡೇವಿಡ್ ಫಿಂಚರ್
ಲೀ ಐಸಾಕ್ ಚುಂಗ್
ಕ್ಲೊಯ್ ಜುಹೊ
ಅತ್ಯುತ್ತಮ ಸಿನಿಮಾ
ದಿ ಫಾದರ್
ಜುದಾಸ್ ಅ್ಯಂಡ್ ದಿ ಬ್ಲಾಕ್ ಮೆಸ್ಸಿಹ್
ಮಾಂಕ್
ಮಿನಾರಿ
ನೊಮ್ಯಾಡ್ ಲ್ಯಾಂಡ್
ಪ್ರಾಮಿಸಿಂಗ್ ಯಂಗ್ ವುಮನ್
ಸೌಂಡ್ ಆಫ್ ಮೆಟಲ್
ದಿ ಟ್ರಯಲ್ ಆಫ್ ದಿ ಚಿಕಾಗೊ 7
ಇದರೊಂದಿಗೆ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್, ಅತ್ಯುತ್ತಮ ಮೂಲ ಸಂಗೀತ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಲೈವ್ ಆ್ಯಕ್ಷನ್ ಕಿರುಚಿತ್ರ , ಅತ್ಯುತ್ತಮ ಡಾಕ್ಯುಮೆಂಟರಿ, ಅತ್ಯುತ್ತಮ ಡಾಕ್ಯುಮೆಂಟರಿ (ಕಿರು ಕಥೆ), ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾಗಳು, ಅತ್ಯುತ್ತಮ ಧ್ವನಿ, ಅತ್ಯುತ್ತಮ ಉತ್ಪಾದನಾ ವಿನ್ಯಾಸ, ಅತ್ಯುತ್ತುಮ ಎಡಿಟಿಂಗ್ ಸಿನಿಮಾ, ಅತ್ಯುತ್ತಮ ವಿಶ್ಯುವಲ್ ಎಫೆಕ್ಸ್, ಅತ್ಯುತ್ತಮ ಅನಿಮೇಷನ್ ಫೀಚರ್ ಫಿಲ್ಮ್, ಅತ್ಯುತ್ತಮ ಮೇಕಪ್ ಹಾಗೂ ಹೇರ್ಸ್ಟೈಲ್, ಅತ್ಯುತ್ತಮ ಮೂಲ ಗಾಯನ ವಿಭಾಗಗಳಿಗೆ ನಾಮಿನೇಷನ್ ಪಟ್ಟಿ ಪ್ರಕಟಗೊಂಡಿದೆ.
ಏಪ್ರಿಲ್ 25 ರಂದು ಎಬಿಸಿ ವಾಹಿನಿಯಲ್ಲಿ ರಾತ್ರಿ 8 ರಿಂದ ಆಸ್ಕರ್ ಪ್ರಶಸ್ತಿ ಸಮಾರಂಭ ನೇರ ಪ್ರಸಾರವಾಗಲಿದೆ. ಭಾರತದಲ್ಲಿ ಏಪ್ರಿಲ್ 26 ರಂದು ಪ್ರಸಾರವಾಲಿದೆ.