ETV Bharat / sitara

ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ?: ನೋಡಿದ್ರೆ ಶಾಕ್​​ ಆಗ್ತೀರಾ!

author img

By

Published : Nov 11, 2019, 7:49 PM IST

ಡಿಫರೆಂಟ್ ಪಬ್ಲಿಸಿಟಿಗೆ ನ್ಯೂರಾನ್​​ ಚಿತ್ರ ತಂಡ ಕೈಹಾಕಿದೆ. ನ್ಯೂರಾನ್ ಟೈಟಲ್ ಡಿಸೈನ್ ಇರುವ ಉಡುಪು ತೊಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ವಾಕ್ ಮಾಡಿ ಜನರ ಗಮನ ಸೆಳೆದಿದೆ.

ನ್ಯೂರಾನ್​​ ಚಿತ್ರ ತಂಡ

ಟೈಟಲ್ ಹಾಗೂ ಟ್ರೇಲರ್​​ನಿಂದಲೇ ಗಮನ ಸೆಳೆದಿರುವ ನ್ಯೂರಾನ್ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಮನುಷ್ಯನ ಆಲೋಚನೆ ಮತ್ತು ಮೆದುಳಿಗೆ ಸಂಬಂಧಿಸಿದ ಸೈನ್ಸ್ ಕಥೆಯನ್ನು ಥ್ರಿಲ್ಲರ್ ಜಾನರ್​​ನಲ್ಲಿ ಜನರಿಗೆ ಹೇಳಲು ಹೊರಟಿರುವ ನಿರ್ದೇಶಕ ವಿಕಾಸ್ ಪುಷ್ಪಗಿರಿ, ರಿಲೀಸ್ ಟೈಮಲ್ಲೂ ತಮ್ಮ ಬ್ರೈನ್​ಗೆ ಕೆಲಸ ಕೊಟ್ಟು ವಿಭಿನ್ನವಾಗಿ ಚಿತ್ರದ ಪಬ್ಲಿಸಿಟಿ ಮಾಡುತ್ತಿದ್ದಾರೆ.

ಹೌದು, ಹೊಸಬರ ಚಿತ್ರಗಳಿಗೆ ಇಂತಹ ಕ್ರಿಯೇಟಿವ್​ ಐಡಿಯಾದಿಂದ ಸಿನಿಮಾ ಪ್ರಚಾರ ಮಾಡಬೇಕಾಗುತ್ತದೆ. ಜನರಿಗೆ ಚಿತ್ರವನ್ನು ತಲುಪಿಸುವ ಸಲುವಾಗಿ ಸಾಕಷ್ಟು ಡಿಫರೆಂಟ್ ಪಬ್ಲಿಸಿಟಿಗೆ ಕೈಹಾಕುವ ಚಿತ್ರತಂಡಗಳ ಮಧ್ಯೆ ನ್ಯೂರಾನ್ ಟೀಂ ಕೂಡಾ ಈ ಪ್ರಯತ್ನ ಮಾಡಿದೆ. ನ್ಯೂರಾನ್ ಟೈಟಲ್ ಡಿಸೈನ್ ಇರುವ ಉಡುಪು ತೊಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ವಾಕ್ ಮಾಡಿ ಜನರ ಗಮನ ಸೆಳೆದಿದೆ.

ನ್ಯೂರಾನ್​​ ಚಿತ್ರ ತಂಡ

ಒಟ್ಟು 6 ಜನರಿಗೆ ನ್ಯೂರನ್ ಟೈಟಲ್ ಡಿಸೈನ್ ಕಾಸ್ಟ್ಯೂಮ್ ಹಾಕಿಸಿ ಮೆಜೆಸ್ಟಿಕ್, ಮಾಲ್​​ಗಳು, ರೈಲ್ವೆ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್ ಸುತ್ತಮುತ್ತ ಪ್ರಮೋಷನ್ ಮಾಡುವ ಮೂಲಕ ನ್ಯೂರಾನ್ ಚಿತ್ರತಂಡ ಗಮನ ಸೆಳೆದಿದೆ. ಹೊಸ ನಿರ್ದೇಶಕ ವಿಕಾಸ್​​​​ ಪುಷ್ಪಗಿರಿ ನಿರ್ದೇಶನದ ಈ ಚಿತ್ರದಲ್ಲಿ ನವ ನಟ, ಯುವ ನಾಯಕನಾಗಿ ನಟಿಸಿದ್ದು, ಚಿತ್ರದಲ್ಲಿ ಮೂರು ನಾಯಕಿಯರಿದ್ದಾರೆ. ನೇಹಾ ಪಾಟೀಲ್, ವೈಷ್ಣವಿ ಮೆನನ್ ಹಾಗೂ ಶಿಲ್ಪ ಶೆಟ್ಟಿ ನಟಿಸಿದ್ದು, ನವಂಬರ್ 22ರಂದು ರಾಜ್ಯಾದ್ಯಂತ ನ್ಯೂರಾನ್ ಚಿತ್ರ ರಿಲೀಸ್ ಆಗ್ತಿದೆ.

Intro:ಡಿಫರೆಂಟ್ ಪಬ್ಲಿಸಿಟಿ ಇಂದ ಗಮನ ಸೆಳೆಯುತ್ತಿರುವ "ನ್ಯೂರಾನ್" ಚಿತ್ರತಂಡ.

ಟೈಟಲ್ ಹಾಗೂ ಟ್ರೈಲರ್ ನಿಂದಲೇ ಗಮನಸೆಳೆದಿರುವ ಸೈಂಟಿಫಿಕಲ್ ಟೈಟಲ್ ನ್ಯೂರನ್ ಚಿತ್ರ ರೆಡಿಯಾಗಿದೆ.
ಮನುಷ್ಯನ ಆಲೋಚನೆ ಮತ್ತುಮೆದುಳಿಗೆಸಂಬಂಧಿಸಿದ ಸೈನ್ಸ್ ಕಥೆಯನ್ನು ಥ್ರಿಲ್ಲರ್ ಜಾನರ್ ನಲ್ಲಿ ಜನರಿಗೆ ಹೇಳಲು ಹೊರಟಿರುವ ನಿರ್ದೇಶಕ ವಿಕಾಸ್ ಪುಷ್ಪಗಿರಿ, ರಿಲೀಸ್ ಟೈಮಲ್ಲೂ ನಿರ್ದೇಶಕರು ತಮ್ಮ ಬ್ರೈನ್ ಗೆ ಕೆಲಸ ಕೊಟ್ಟು ವಿಭಿನ್ನವಾದ ಪಬ್ಲಿಸಿಟಿ ಗೆ ಕೈ ಹಾಕಿದ್ದಾರೆ. ಹೌದು ಹೊಸಬರ ಚಿತ್ರಗಳು ಅಂದರೆ ಜನರಿಗೆ ಮಾಡುವುದಕ್ಕೆ ತುಂಬಾನೇ ಕಷ್ಟ ಪಡಬೇಕು. ಜನರಿಗೆ ಚಿತ್ರಾನ್ನು ತಲುಪಿಸುವ ಸಲುವಾಗಿ ಸಾಕಷ್ಟು ಡಿಫರೆಂಟ್ ಪಬ್ಲಿಸಿಟಿಗೆ ಕೈಹಾಕುವ ಚಿತ್ರತಂಡಗಳ ಮಧ್ಯೆ ನ್ಯೂರಾನ್ ಟೀಂ ನ್ಯೂರಾನ್ ಟೈಟಲ್ ಡಿಸೈನ್ ಇರುವ ಕಾಸ್ಟ್ಯೂಮ್ ಅನ್ನು ಹಾಕಿಸುವುದರ ಜೊತೆ ಡಿಫರೆಂಟ್ ಆಗಿರುವ ಮುಖವಾಡವನನ್ನು ಹಾಕಿರುವ ವ್ಯಕ್ತಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ವಾಕ್ ಮಾಡಿಸುವ ಮೂಲಕ ಜನರಿಗೆ ನ್ಯೂರಾನ್ ಚಿತ್ರವನ್ನು ರೀಚ್ ಮಾಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ..Body:ಒಟ್ಟು ೬ ಜನರಿಗೆ ನ್ಯೂರನ್ ಟೈಟಲ್ ಡಿಸೈನ್ ಕಾಸ್ಟ್ಯೂಮ್ ಹಾಕಿಸಿ ಮೆಜೆಸ್ಟಿಕ್ , ಮಾಲ್ ಗಳು, ರೈಲ್ವೆ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್ ಸುತ್ತ ಮುತ್ತ ಪ್ರಮೋಷನ್ ಮಾಡುವ ಮೂಲಕ ನ್ಯೂರಾನ್ ಚಿತ್ರತಂಡ ಗಮನಸೆಳೆದಿದೆ. ಹೊಸ ನಿರ್ದೇಶಕ ವಿಕಾಶ್ ಪುಷ್ಪ ಗಿರಿ ನಿರ್ದೇಶನದ ಈ ಚಿತ್ರದಲ್ಲಿ ನವ ನಟ ಯುವ ನಾಯಕನಾಗಿ ನಟಿಸಿದ್ದು, ಚಿತ್ರದಲ್ಲಿ ಮೂರು ನಾಯಕಿಯರಿದ್ದು ನೇಹಾ ಪಾಟೀಲ್, ವೈಷ್ಣವಿ ಮೆನನ್, ಹಾಗೂ ಶಿಲ್ಪ ಶೆಟ್ಟಿ ನಟಿಸಿದ್ದು ಇದೆ ನವಂಬರ್ ೨೨ರಂದು ರಾಜ್ಯಾದ್ಯಂತ ಸುಮಾರು೬೦ಚಿತ್ರಮಂದಿರಗಳಲ್ಲಿ
ನ್ಯೂರಾನ್ ಚಿತ್ರ ರಿಲೀಸ್ ಆಗ್ತಿದೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.