ETV Bharat / sitara

ಧನ್ಯಾ ರಾಮ್​​​​ಕುಮಾರ್ ಚೊಚ್ಚಲ ಚಿತ್ರದ 'ನೀ ಪರಿಚಯ' ವಿಡಿಯೋ ಸಾಂಗ್​ ಬಿಡುಗಡೆ - 'nee parichaya' Video Song Released

ಡಾ.ರಾಜ್​ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರದ 'ನೀ ಪರಿಚಯ' ಎಂಬ ರೊಮ್ಯಾಂಟಿಕ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

'nee parichaya' Video Song Released
ಧನ್ಯಾ ರಾಮ್​​​​ಕುಮಾರ್ ಚೊಚ್ಚಲ ಚಿತ್ರದ 'ನೀ ಪರಿಚಯ' ವಿಡಿಯೋ ಸಾಂಗ್​ ಬಿಡುಗಡೆ
author img

By

Published : Dec 15, 2020, 5:29 PM IST

ವರನಟ ಡಾ.ರಾಜ್​​​​​​ಕುಮಾರ್ ಮೊಮ್ಮಗಳು ಧನ್ಯಾ ರಾಮ್​​​​ಕುಮಾರ್ ಅಭಿನಯಿಸಿರುವ 'ನಿನ್ನ ಸನಿಹಕೆ' ಎಂಬ ಚೊಚ್ಚಲ ಚಿತ್ರದ ವಿಡಿಯೋ ಸಾಂಗ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಚಿತ್ರದಲ್ಲಿ ಧನ್ಯಾ ಅವರಿಗೆ ನಾಯಕನಾಗಿ ಮದುವೆಯ ಮಮತೆಯ ಕರೆಯೋಲೆ ಖ್ಯಾತಿಯ ಸೂರಜ್ ಗೌಡ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಸೂರಜ್ ಆ್ಯಕ್ಟಿಂಗ್ ಜೊತೆಗೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ತಮ್ಮದೇ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸದ್ಯ ಚಿತ್ರತಂಡ 'ನೀ ಪರಿಚಯ' ಎಂಬ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಸೊಗಸಾಗಿ ಮೂಡಿ ಬಂದಿರುವುದಾಗಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಓದಿ: ನಟನೆ ಜೊತೆಗೆ ಗಾಯಕನಾದ ದಿಯಾ ಖ್ಯಾತಿಯ ಹೀರೋ!

ಈ ಹಾಡಿಗೆ ಬಿಗ್​ಬಾಸ್​ ಖ್ಯಾತಿಯ ವಾಸುಕಿ ವೈಭವ್​ ಸಾಹಿತ್ಯ ಬರೆದಿದ್ದು, ರಘು ದೀಕ್ಷಿತ್​ ಟ್ಯೂನ್​ ಮಾಡಿದ್ದಾರೆ. ಸಿದ್ಧಾರ್ಥ್ ಬೆಲ್ಮಣ್ಣ ಹಾಗೂ ರಕ್ಷಿತಾ ಸುರೇಶ್ ರೊಮ್ಯಾಂಟಿಕ್​ ಹಾಡನ್ನು ಸೊಗಸಾಗಿ ಹಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.