ETV Bharat / sitara

ಬೀದರ್​ ಸುಂದರಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ! - ಬೀದರ್ ಯುವರಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ

ನವದೆಹಲಿಯ ಗ್ಲೋಬಲ್ ಪ್ಲಜೆಂಟ್ಸ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಅರುಣಾ ಪಾಟೀಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಬೀದರ್ ಯುವರಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ

author img

By

Published : Feb 9, 2021, 7:11 PM IST

ಬೀದರ್: 2021ನೇ ಸಾಲಿನ ಮಿಸಸ್ ಕ್ವೀನ್ ಆಫ್ ಇಂಡಿಯಾ ಪ್ರಶಸ್ತಿ ಗಡಿ ಜಿಲ್ಲೆ ಬೀದರ್​​​ನ ಅರುಣಾ ಪಾಟೀಲ್ ಮುಡಿಗೇರಿದೆ.

ನವದೆಹಲಿಯ ಗ್ಲೋಬಲ್ ಪ್ಲಜೆಂಟ್ಸ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ 29 ಸುಂದರಿಯರನ್ನು ಹಿಂದಿಕ್ಕಿ ಅರುಣಾ ಪಾಟೀಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಅರುಣಾ ಪಾಟೀಲ್
ಅರುಣಾ ಪಾಟೀಲ್

ಮಿಸಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯು ಸಾಂಪ್ರದಾಯಿಕ ಸೌಂದರ್ಯ, ಬುದ್ಧಿವಂತಿಕೆ ಹಾಗೂ ಸೂಕ್ಷ್ಮತೆ ಆಧಾರಿತ ಸ್ಪರ್ಧೆಯಾಗಿದ್ದು, ಮಹಿಳೆ ಸಮುದಾಯದ ಸಮಕಾಲಿನ ಜೀವನಕ್ಕೆ ನೀಡಿರುವ ಕೊಡುಗೆಯನ್ನೂ ಪರಿಗಣಿಸಲಾಗಿದೆ. ಜಗತ್ತಿನ ಪರಿಪೂರ್ಣ ಮಹಿಳೆಯನ್ನು ಗುರುತಿಸುವುದು ಸ್ಪರ್ಧೆಯ ಉದ್ದೇಶವಾಗಿದೆ‌. ಈ ಸ್ಪರ್ಧೆಯಲ್ಲಿ ವಿಜೇತರು ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಹೊಂದಿದ್ದಾರೆ ಎನ್ನಲಾಗಿದೆ.

ಬೀದರ್ ಯುವರಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ
ಬೀದರ್ ಸುಂದರಿಗೆ ಮಿಸೆಸ್ ಕ್ವೀನ್ ಆಫ್ ಇಂಡಿಯಾ ಕಿರೀಟ

ನವದೆಹಲಿಯ ಖಾಸಗಿ ಹೋಟೆಲ್​​ನಲ್ಲಿ ನಡೆದ ಸಮಾರಂಭದಲ್ಲಿ ಅರುಣಾ ಪಾಟೀಲ್ ಅವರಿಗೆ ಗ್ಲೋಬಲ್ ಪ್ಲಜೆಂಟ್ ಸಿಇಒ ಶ್ವೇತಾ, ಕಿರೀಟ ಧರಿಸಿದರು.

ಅರುಣಾ ಪಾಟೀಲ್ ಬೀದರ್​​ನ ಕಾಂಗ್ರೆಸ್ ನಾಯಕ ರಾಜಶೇಖರ್ ಪಾಟೀಲ್ ಅಷ್ಟೂರ ಅವರ ಪುತ್ರಿಯಾಗಿದ್ದಾರೆ. ಅಲ್ಲದೆ ಅರುಣಾ ಅವರ ಪತಿ ಪ್ರವೀಣ ತಂಬಗಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್​​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.