ETV Bharat / sitara

ಬ್ರೇಕ್​ ನಂತರ ಮತ್ತೆ ಗಾಂಧಿನಗರದಲ್ಲಿ ಗುರುನಂದನ್ ಪ್ರತ್ಯಕ್ಷ!!

ಇತ್ತೀಚೆಗೆ ರಾಮ್ ಲೀಲಾ ಹಾಗೂ ಸಿಂಗ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ಕಿರಣ್‌ ಅವರು ಗುರುನಂದನ್‌ ಅಭಿನಯದ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಆದರೆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ.

author img

By

Published : Aug 20, 2019, 1:18 AM IST

actor Gurunandan

ಮಿಸ್ಸಿಂಗ್ ಬಾಯ್ ಸಿನಿಮಾದ ನಂತರ ನಟ ಗುರುನಂದನ್ ಬ್ರೇಕ್ ಪಡೆದಿದ್ದು, ಮತ್ತೆ ಸ್ಯಾಂಡಲ್​ವುಡ್​ನ ಹೆಸರಿಡದ ಚಿತ್ರದ ಮೂಲಕ ಮತ್ತೆ ಗಾಂಧಿನಗರದಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ಜಯಣ್ಣ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಿದೆ, ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾವಾಗಿದ್ದು, ಇದರಲ್ಲಿ ಲವ್‌ಸ್ಟೋರಿಯೂ ಇದೆ, ಹಾಸ್ಯವೂ ಮೇಳೈಸಲಿದೆ. ಜೊತೆಗೆ ಒಂದಷ್ಟು ಎಮೋಷನ್ಸ್‌ ಕೂಡ ಇದೆ. ಈ ಹಿಂದೆ ರಾಮ್ ಲೀಲಾ ಹಾಗೂ ಸಿಂಗ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

Bangalore
ನಟ ಗುರುನಂದನ್​

ಇನ್ನು ಚಿತ್ರಕ್ಕಾಗಿ ನಾಯಕಿ ಹುಡುಕಾಟ ನಡೆದಿದ್ದು, ಸಾಧುಕೋಕಿಲ, ಶಿವಾರಾಜ್ ಕೆ.ಆರ್.ಪೇಟೆ, ಕಡ್ಡಿಪುಡಿ ಚಂದ್ರು, ಕುರಿ ಪ್ರತಾಪ್, ವಿಶ್ವ, ಶ್ರೀನಿವಾಸಪ್ರಭು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕ ವಿಜಯ್ ಕಿರಣ್ ಕಥೆ, ಚಿತ್ರಕೆಥೆ ಬರೆದಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.

ಕವಿರಾಜ್ ಈ ಚಿತ್ರ ಸಾಹಿತ್ಯ ಬರೆದಿದ್ದು, ಶಂಕರನ್ ಸಂಗೀತ ನೀಡಲಿದ್ದಾರೆ, ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. ಪಳನಿರಾಜ್ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಮಿಸ್ಸಿಂಗ್ ಬಾಯ್ ಸಿನಿಮಾ ಗುರುನಂದನ್​ಗೆ ಅಷ್ಟೊಂದು ಹೆಸರು ತಂದುಕೊಡದ ಹಿನ್ನಲೆಯಲ್ಲಿ ಸ್ವಲ್ಪ ದಿನಗಳ ಕಾಲ ಬ್ರೇಕ್ ತಗೆದುಕೊಂಡಿದ್ದರು. ಈಗ ಹೆಸರಿಡದ ಚಿತ್ರದಲ್ಲಿ ಗುರುನಂದನ್ ಮತ್ತೆ ಫಸ್ಟ್ ರ್ಯಾಂಕ್ ಶೈಲಿಯ ಪಾತ್ರ ಮಾಡಲಿದ್ದಾರೆ.

Intro:ಮಿಸ್ಸಿಂಗ್ ಬಾಯ್ ನಂತ್ರ ಗಾಂಧಿನಗರದಲ್ಲಿ ಗುರುನಂದನ್ ಪ್ರತ್ಯಕ್ಷ!!

ಮಿಸ್ಸಿಂಗ್ ಬಾಯ್ ನಂತ್ರ ಗುರುನಂದನ್ ಸ್ವಲ್ಪ ಬ್ರೇಕ್ ನಂತ್ರ ಸ್ಯಾಂಡಲ್ ವುಡ್ ನಲ್ಲಿ, ಹೆಸರಿಡದ ಚಿತ್ರದ ಮೂಲ್ಕ ಮತ್ತೆ ಗಾಂಧಿನಗರದಲ್ಲಿ ಪ್ರತ್ಯಕ್ಷ ಆಗಿದ್ದಾರೆ..ಈ ಚಿತ್ರಕ್ಕೆ ಜಯಣ್ಣ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದ್ದು, ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಸೆಟ್ಟೇರಿದೆ..ಲವ್ ಹಾಗೂ ಕಾಮಿಡಿ ಕಥೆ ಆಧರಿಸಿರುವ ಈ ಚಿತ್ರಕ್ಕೆ ಈ ಹಿಂದೆ, ರಾಮ್ ಲೀಲಾ ಹಾಗು ಸಿಂಗ ಚಿತ್ರವನ್ನ ನಿರ್ದೇಶನವನ್ನ ನಿರ್ದೇಶನ ಮಾಡಿದ್ದ, ವಿಜಯ್ ಕಿರಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ...ಇನ್ನು ನಾಯಕಿ ಹುಡುಕಾಟ ನಡೆದಿದ್ದು, ಸಾಧುಕೋಕಿಲ, ಶಿವಾರಾಜ್ ಕೆ.ಆರ್.ಪೇಟೆ,ಕಡ್ಡಿಪುಡಿ ಚಂದ್ರು, ಕುರಿ ಪ್ರತಾಪ್, ವಿಶ್ವ, ಶ್ರೀನಿವಾಸಪ್ರಭು ಮುಂತಾದವರು ಈ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ..ನಿರ್ದೇಶಕ ವಿಜಯ್ ಕಿರಣ್ ಕಥೆ, ಚಿತ್ರಕೆಥೆ ಬರೆದಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.. ಕವಿರಾಜ್ ಈ ಚಿತ್ರಕ್ಕೆ ಸಾಹಿತ್ಯಕ್ಕೆ ಶಂಕರನ್ ಸಂಗೀತ ನೀಡಲಿದ್ದಾರೆ, ಕಿರಣ್ ಹಂಪಾಪುರ ಛಾಯಾಗ್ರಹಣವಿದೆ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆBody:.ಮಿಸ್ಸಿಂಗ್ ಬಾಯ್ ಸಿನಿಮಾ ಗುರುನಂದನ್ ಗೆ ಅಷ್ಟೊಂದು ಹೆಸ್ರು ತಂದುಕೊಡದ ಹಿನ್ನಲೆಯಲ್ಲಿ, ಸ್ವಲ್ಪ ದಿನಗಳ ಕಾಲ ಬ್ರೇಕ್ ತಗೆದುಕೊಂಡಿದ್ರು..ಈ ಹೆಸರಿಡದ ಚಿತ್ರದಲ್ಲಿ ಗುರುನಂದನ್ ಮತ್ತೆ ಫಸ್ಟ್ ರ್ಯಾಂಕ್ ಶೈಲಿಯ ಪಾತ್ರ ಮಾಡಲಿದ್ದಾರೆ..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.