ಇಂದು ಮೇಘನಾ ರಾಜ್ ಸೀಮಂತ ಶಾಸ್ತ್ರ ತುಂಬಾ ಸರಳವಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರು ಭಾಗಿಯಾಗಿದ್ದು, ಖಾಸಗಿಯಾಗಿ, ಸಂಪ್ರದಾಯದಂತೆ ಶಾಸ್ತ್ರವನ್ನು ಮಾಡಿದ್ದಾರೆ.
ಪತಿ ಚಿರು ಸರ್ಜಾ ಅವರ ದೊಡ್ಡ ಕಟೌಟ್ ಸಮ್ಮುಖದಲ್ಲಿಯೇ ಮೇಘನಾ ರಾಜ್ ಅವರ ಸೀಮಂತ ಕಾರ್ಯ ನೆರವೇರಿದೆ.
ಕಾರ್ಯಕ್ರಮದಲ್ಲಿ ಮೇಘನಾ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮಿಳಾ ಭಾಗಿಯಾಗಿದ್ದು, ಮಗಳನ್ನು ಆಶೀರ್ವದಿಸಿದ್ದಾರೆ.