ETV Bharat / sitara

ಮಗನ ಹುಟ್ಟುಹಬ್ಬದಂದು ಕುಟುಂಬದವರೊಂದಿಗೆ ಕ್ರಿಕೆಟ್​ ಆಡಿದ ಕ್ರೇಜಿಸ್ಟಾರ್‌ - ಕ್ರೇಜಿಸ್ಟಾರ್‌ ರವಿಚಂದ್ರನ್‌

ಸದ್ಯ ಕನ್ನಡಿಗ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಕ್ರೇಜಿಸ್ಟಾರ್‌ ರವಿಚಂದ್ರನ್‌, ತಮ್ಮ ಪುತ್ರ ಮನೋರಂಜನ್ ರವಿಚಂದ್ರನ್ ಅವರ 33ನೇ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಕನಕಪುರದ ರೆಸಾರ್ಟ್​ವೊಂದರಲ್ಲಿ ವಿಶೇಷವಾಗಿ ಆಚರಿಸಿದ್ದಾರೆ.

33rd birthday of Manuranjan Ravichandran
ಮಗನ ಬರ್ತ್​ ಡೇಯಂದು ಕುಟುಂಬದವರೊಂದಿಗೆ ಕ್ರಿಕೆಟ್​ ಆಡಿದ ಕ್ರೇಜಿಸ್ಟಾರ್‌
author img

By

Published : Dec 14, 2020, 3:34 PM IST

ಕ್ರೇಜಿಸ್ಟಾರ್‌ ರವಿಚಂದ್ರನ್‌, ತಮ್ಮ ಪುತ್ರ ಮನೋರಂಜನ್ ರವಿಚಂದ್ರನ್ ಅವರ 33ನೇ ಹುಟ್ಟುಹಬ್ಬವನ್ನು ಕನಕಪುರದ ರೆಸಾರ್ಟ್​ವೊಂದರಲ್ಲಿ ವಿಶೇಷವಾಗಿ ಆಚರಿಸಿದ್ದಾರೆ.

ಮಗನ ಬರ್ತ್​ ಡೇಯಂದು ಕುಟುಂಬದವರೊಂದಿಗೆ ಕ್ರಿಕೆಟ್​ ಆಡಿದ ಕ್ರೇಜಿಸ್ಟಾರ್‌

ಇದೇ ಡಿಸೆಂಬರ್​ 13 ರಂದು ಮನುರಂಜನ್ ರವಿಚಂದ್ರನ್ ತಮ್ಮ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಗನ ಹುಟ್ಟುಹಬ್ಬವನ್ನು ಕನಕಪುರದ ರೆಸಾರ್ಟ್​ವೊಂದರಲ್ಲಿ ಕುಟುಂಬ ಸದಸ್ಯರೊಂದಿಗೆ ಆಚರಿಸಿದ ಕ್ರೇಜಿಸ್ಟಾರ್‌, ಬಳಿಕ ಮಕ್ಕಳು, ಅಳಿಯ ಹಾಗೂ ಸ್ನೇಹಿತರ ಜೊತೆಗೂಡಿ ಕ್ರಿಕೆಟ್​ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

ಈ ಅಪರೂಪದ ಕ್ಷಣಗಳನ್ನ ಚಿತ್ರೀಕರಣ ಮಾಡಿದ್ದು, ಆ ವಿಡಿಯೋವನ್ನ ಮನೋರಂಜನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮ ಅಪ್ಪ ಸರ್​ಪ್ರೈಸ್​ ಆಗಿ ಈ ಬರ್ತ್​ ಡೇಯನ್ನು ಅರೆಂಜ್​ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ಸಂಭ್ರಮದಲ್ಲಿ ಕನ್ನಡಿಗ ಚಿತ್ರದ ನಿರ್ಮಾಪಕ ಎನ್.ಎಸ್. ರಾಜಕುಮಾರ, ನಿರ್ದೇಶಕ ರಘು ರಾಮ್, ರವಿಚಂದ್ರನ್ ಸಹೋದರ ಬಾಲಾಜಿ ಸೇರಿದಂತೆ ಇತರರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.