ETV Bharat / sitara

ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾದ ಬಿಗ್​ಬಾಸ್ ಲವ್ ಬರ್ಡ್ಸ್ - ಪವಿತ್ರಾ ಪುನಿಯಾ ಕಿರುಚಿತ್ರ

ನಟಿ ಪವಿತ್ರಾ ಪುನಿಯಾ ಮತ್ತು ಐಜಾಜ್ ಖಾನ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದು, ಕಿರುಚಿತ್ರವೊಂದರಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ಪವಿತ್ರಾ ಪುನಿಯಾ ಮತ್ತು ಐಜಾಜ್ ಖಾನ್
ಪವಿತ್ರಾ ಪುನಿಯಾ ಮತ್ತು ಐಜಾಜ್ ಖಾನ್
author img

By

Published : Jan 29, 2022, 9:30 AM IST

ಮುಂಬೈ: ಲವ್ ಬರ್ಡ್ಸ್ ಪವಿತ್ರಾ ಪುನಿಯಾ ಮತ್ತು ಐಜಾಜ್ ಖಾನ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಇಬ್ಬರು ಕಿರುಚಿತ್ರವೊಂದರಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪವಿತ್ರಾ ಪುನಿಯಾ, ಇದೊಂದು ಕಪಲ್​ಗಳ ಕುರಿತಾದ ಕಿರುಚಿತ್ರ. ನನ್ನ ಹಾಗೂ ಐಜಾಜ್ ಖಾನ್ ನಡುವಿನ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಪವಿತ್ರಾ ಮತ್ತು ಐಜಾಜ್ ಖಾನ್ ಬಿಗ್ ಬಾಸ್ 14ರ ಸ್ಪರ್ಧಿಗಳಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುವಾಗಿತ್ತು.

ಕಿರುಚಿತ್ರವೊಂದರಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾದ ಪವಿತ್ರಾ ಪುನಿಯಾ ಮತ್ತು ಐಜಾಜ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.