ETV Bharat / sitara

ಲಾಕ್​​ಡೌನ್​ ಎಫೆಕ್ಟ್.. ಬೀದಿ ನಾಯಿಗಳ ಹಸಿವು ನೀಗಿಸಿದ ಸ್ಯಾಂಡಲ್​ವುಡ್ ತಾರೆಯರು.. - ಭಾನು ಹರೀಶ್​​

ಸ್ಯಾಂಡಲ್​ವುಡ್​​ ನಟಿ ಭಾ ಮ ಹರೀಶ್ ಹಾಗೂ ನಟಿ ರೂಪಿಕಾ ಬೆಂಗಳೂರಿನ ರಾಜಕುಮಾರ್ ರಸ್ತೆಯಲ್ಲಿ ಆಹಾರವಿಲ್ಲದೆ ನಲುಗಿದ್ದ ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದಾರೆ.

lockdown effect: sandalwood actress feed street dogs in Bangalore
ಲಾಕ್​​ಡೌನ್​ ಎಫೆಕ್ಟ್​​: ಬೀದಿ ನಾಯಿಗಳ ಹಸಿವು ನೀಗಿಸಿದ ಸ್ಯಾಂಡಲ್​ವುಡ್ ತಾರೆಯರು
author img

By

Published : Apr 5, 2020, 4:25 PM IST

ಬೆಂಗಳೂರು : ದೇಶದಾದ್ಯಂತ ಲಾಕ್​​ಡೌನ್​ ಆದೇಶ ಜಾರಿಯಾಗಿರುವುದರಿಂದ ಬೀದಿ ನಾಯಿಗಳೂ ಸಂಕಷ್ಟಕ್ಕೊಳಗಾಗಿವೆ. ಸರಿಯಾದ ಆಹಾರ ಸಿಗದೆ ಪರಿತಪಿಸುವಂತಾಗಿದೆ. ಈ ಹಿನ್ನೆಲೆ ಇಂದು ಇಂತಹ ಬೀದಿ ನಾಯಿಗಳನ್ನು ಗುರುತಿಸಿ ಅವುಗಳಿಗೆ ಆಹಾರ ನೀಡುವ ಕಾರ್ಯಕ್ಕೆ ಸ್ಯಾಂಡಲ್​​ವುಡ್ ತಾರೆಯರು ಮುಂದಾಗಿದ್ದಾರೆ.

ಲಾಕ್​​ಡೌನ್​ ಎಫೆಕ್ಟ್.. ಬೀದಿ ನಾಯಿಗಳ ಹಸಿವು ನೀಗಿಸಿದ ಸ್ಯಾಂಡಲ್​ವುಡ್ ತಾರೆಯರು..

ಸ್ಯಾಂಡಲ್​ವುಡ್​​ ನಟಿ ಭಾ ಮ ಹರೀಶ್ ಹಾಗೂ ನಟಿ ರೂಪಿಕಾ ಬೆಂಗಳೂರಿನ ರಾಜಕುಮಾರ್ ರಸ್ತೆಯಲ್ಲಿ ಆಹಾರವಿಲ್ಲದೆ ನಲುಗಿದ್ದ ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದ್ದಾರೆ. ಈ ಕಾರ್ಯಕ್ಕೆ ನಟಿಯರ ಜೊತೆ ಅವರ ಸ್ನೇಹಿತರೂ ಸಹಾ ಕೈ ಜೋಡಿಸಿದ್ದು, ಹಸಿದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.