ETV Bharat / sitara

'ಕುರುಕ್ಷೇತ್ರ'ದಲ್ಲಿ ಸಪ್ತ ನಾರಿಯರು.. ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ ಈ ತಾರೆಯರು.. - Kurukshetra film release date

'ಕುರುಕ್ಷೇತ್ರ' ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ಅಗಸ್ಟ್ 9 ರಂದು ತೆರೆ ಕಾಣಲಿದೆ.

'ಕುರುಕ್ಷೇತ್ರ'ದಲ್ಲಿ ಸಪ್ತ ಮಹಿಳೆಯರು..
author img

By

Published : Aug 4, 2019, 9:38 PM IST

ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಡಿ ಬಾಸ್​ ದರ್ಶನ್ ಅಭಿನಯದ 50ನೇ ಹಾಗೂ ಬಹು ತಾರಾಗಣವಿರುವ 'ಕುರುಕ್ಷೇತ್ರ' ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ಅಗಸ್ಟ್ 9 ರಂದು ತೆರೆ ಕಾಣಲಿದೆ.

'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್-ದುರ್ಯೋಧನನಾಗಿ, ಅಂಬರೀಶ್​-ಭೀಷ್ಮನಾಗಿ, ಕೃಷ್ಣನಾಗಿ-ರವಿಚಂದ್ರನ್, ಅಭಿಮನ್ಯುವಾಗಿ-ನಿಖಿಲ್ ಕುಮಾರಸ್ವಾಮಿ, ಶಕುನಿ-ರವಿಶಂಕರ್, ಅರ್ಜುನ್​ ಸರ್ಜಾ-ಕರ್ಣನಾಗಿ, ದ್ರೋಣಾಚಾರ್ಯ-ಶ್ರೀನಿವಾಸಮೂರ್ತಿ, ಧೃತರಾಷ್ಟ್ರ-ಶ್ರೀನಾಥ್, ಸೋನು ಸೂದ್​-ಅರ್ಜುನನ ಪಾತ್ರದಲ್ಲಿ ನಟಿಸಿದ್ದಾರೆ.

ಆದರೆ, ಈ ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ಮೇಘನಾ ರಾಜ್ ಬಿಟ್ಟರೇ ಉಳಿದ ನಟಿಯರು ಅಷ್ಟಾಗಿ ಸುದ್ದಿ ಮಾಡಿಲ್ಲ. 7 ಮಹಿಳಾ ಕಲಾವಿದೆಯರು 'ಕುರುಕ್ಷೇತ್ರ' ಸಿನಿಮಾದಲ್ಲಿ ಮುಖ್ಯಪಾತ್ರಗಳನ್ನು ನಿರ್ವಹಿಸಿದ್ದಾರೆ. ಕುಂತಿಯಾಗಿ -ಭಾರತಿ ವಿಷ್ಣುವರ್ಧನ್, ದ್ರೌಪದಿ-ಸ್ನೇಹಾ, ಮೇಘನಾ ರಾಜ್-ಭಾನುಮತಿ, ಆದಿತಿ ಆರ್ಯ-ಉತ್ತರೆ, ಪವಿತ್ರಾ ಲೋಕೇಶ್​-ಸುಭದ್ರೆ, ಹರಿಪ್ರಿಯಾ-ನೃತ್ಯಗಾರ್ತಿ, ಪ್ರಗ್ಯಾ ಜೈಸ್ವಾಲ್-ರುಕ್ಮಿಣಿ ಪಾತ್ರದಲ್ಲಿ ಮಿಂಚಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.