ETV Bharat / sitara

'ಗ್ಯಾಂಗ್‌ಸ್ಟರ್ಸ್​​​​​​​ಗಳಿಂದ ಹಾಲ್​ ತುಂಬಿದ ಮೇಲೆ ಮಾನ್ಸ್‌ಟರ್​​​​​​ ಬರ್ತಾನೆ'.. ಕೆಜಿಎಫ್​​​ ಫ್ಯಾನ್ಸ್‌ಗೆ​ ಗುಡ್​ ನ್ಯೂಸ್​​​​​.. - ಹೊಂಬಾಳೆ ಫಿಲ್ಮ್ಸ್

ಚಿತ್ರಮಂದಿರಗಳು ಓಪನ್ ಆದ್ಮೇಲೆ ಕೆಜಿಎಫ್ ಚಾಪ್ಟರ್-2 ಚಿತ್ರದ ರಿಲೀಸ್ ಡೇಟ್​ನ ಚಿತ್ರತಂಡ ಅನೌಸ್ಸ್‌ ಮಾಡುವ ಪ್ಲಾನ್​ನಲ್ಲಿದೆ. ಸದ್ಯ ಸೈನಿಕನಾಗಿ ನಿಂತಿರುವ ಕೆಜಿಎಫ್ ಚಾಪ್ಟರ್-2 ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ..

kgf-chapter-2-release-date
ಕೆಜಿಎಫ್ ಚಾಪ್ಟರ್ -2
author img

By

Published : Jul 6, 2021, 7:22 PM IST

ಕನ್ನಡ ಚಿತ್ರರಂಗ ಅಲ್ಲದೇ ಇಡೀ ದೇಶದ ಗಮನ ಸೆಳೆದ ಚಿತ್ರ ಕೆಜಿಎಫ್. ಎರಡೂವರೆ ವರ್ಷದ ಹಿಂದೆ ವಿಶ್ವದಾದ್ಯಂತ ಇತಿಹಾಸ ಬರೆದ ಕನ್ನಡಿಗನ ಕೆಜಿಎಫ್ ಸಿನಿಮಾದ ಸಿಕ್ವೆಲ್‌ಗೋಸ್ಕರ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ

ಸದ್ಯ ಟ್ರೈಲರ್​ನಿಂದಲೇ ಸಂಚಲನ ಸೃಷ್ಟಿಸಿರೋ ಕೆಜಿಎಫ್ ಚಾಪ್ಟರ್-2 ಚಿತ್ರ, ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇದೇ ಜುಲೈ 16ಕ್ಕೆ ವಿಶ್ವಾದ್ಯಂತ ತೆರೆ ಕಾಣಬೇಕಿತ್ತು. ಆದರೆ, ಕೊರೊನಾ ಎಲ್ಲವನ್ನು ತಲೆಕೆಳಗಾಗುವಂತೆ ಮಾಡಿದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಇಡೀ ಭಾರತೀಯ ಚಿತ್ರಂಗವೇ ಎದುರು ನೋಡುತ್ತಿದೆ.

kgf-chapter-2-release-date
ಕೆಜಿಎಫ್ ಚಾಪ್ಟರ್ 2 ಪೋಸ್ಟರ್​​​

ಇದೀಗ ಚಿತ್ರತಂಡ, ಹೊಸ ಪೋಸ್ಟರ್‌ನ ರಿಲೀಸ್ ಮಾಡಿದೆ. 'ಗ್ಯಾಂಗ್‌ಸ್ಟರ್ಸ್​​​​​​​ಗಳಿಂದ ಹಾಲ್​ ತುಂಬಿದ ಮೇಲೆ ಮಾನ್‌ಸ್ಟರ್‌​​​​ ಬರ್ತಾನೆ. ಸದ್ಯದಲ್ಲೇ ಕೆಜಿಎಫ್​​ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಲಾಗುತ್ತೆ' ಅಂತ ಶೀರ್ಷಿಕೆ ಬರೆದು ಚಿತ್ರ ಬಿಡುಗಡೆಯಾಗುವ ಮೂನ್ಸೂಚನೆ ನೀಡಿದೆ.

ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್, ಹೀಗೆ ದೊಡ್ಡ ತಾರ ಬಳಗವಿರೋ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಚಿತ್ರಮಂದಿರಗಳು ಓಪನ್ ಆದ್ಮೇಲೆ ಕೆಜಿಎಫ್ ಚಾಪ್ಟರ್-2 ಚಿತ್ರದ ರಿಲೀಸ್ ಡೇಟ್​ನ ಚಿತ್ರತಂಡ ಅನೌಸ್ಸ್‌ ಮಾಡುವ ಪ್ಲಾನ್​ನಲ್ಲಿದೆ. ಸದ್ಯ ಸೈನಿಕನಾಗಿ ನಿಂತಿರುವ ಕೆಜಿಎಫ್ ಚಾಪ್ಟರ್-2 ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.