ETV Bharat / sitara

ರಾಕಿ ಭಾಯ್ ಎಂಟ್ರಿಗೆ ಡೇಟ್​​ ಫಿಕ್ಸ್.. ಹಳೆ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಪ್ರಚಾರ.. - ಯಶ್​​​​ ಕೆಜೆಎಫ್​​ ಚಾಪ್ಟರ್​​​ 2 ಬಿಡುಗಡೆ ದಿನಾಂಕ್​

ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಇಂಗ್ಲಿಷ್, ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್‌ನ ಬ್ಲ್ಯಾಕ್ ಅಂಡ್ ವೈಟ್ ಶೈಲಿಯಯಲ್ಲಿ ಮುದ್ರಣ ಮಾಡಿ ಪ್ರಚಾರ ಮಾಡಲಾಗಿದೆ. ಈಗ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ದಿನ, ಸಮಯವನ್ನ ಈ ಬ್ಲ್ಯಾಕ್ ಅಂಡ್ ವೈಟ್ ಕಾಲದ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದ್ದು, ಹೊಸತನಕ್ಕೆ ಸಾಕ್ಷಿಯಾಗಿದೆ..

kgf-chapter-2-cinema-promotion-in-old-newspaper-format
ಕೆಜಿಎಫ್ ಚಾಪ್ಟರ್ 2
author img

By

Published : Jan 4, 2021, 4:38 PM IST

ಕೆಜಿಎಫ್, ಕನ್ನಡ ಚಿತ್ರರಂಗ ಅಲ್ಲದೇ ಇಡೀ ದೇಶದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ. ಎರಡು ವರ್ಷದ ಹಿಂದೆ ವಿಶ್ವದಾದ್ಯಂತ ಇತಿಹಾಸ ಬರೆದ 'ಕೆಜಿಎಫ್' ಸಿಕ್ವೇಲ್ ಎರಡಕ್ಕೋಸ್ಕರ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ‌.

KGF Chapter 2 Cinema Promotion in old Newspaper format
ಕನ್ನಡ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರಚಾರ..

ಕಳೆದ ತಿಂಗಳು ಕೆಜಿಎಫ್​​ ಚಿತ್ರತಂಡ, ರಾಕಿ ಬಾಯ್ ಹುಟ್ಟು ಹಬ್ಬಕ್ಕೆ ಒಂದು ಸರ್ ಪ್ರೈಸ್ ಇದೆ ಅಂತಾ ಹೇಳಿತ್ತು. ಆದ್ರೀಗ ಕೊನೆಗೂ ಹೊಸ ವಿಚಾರವೊಂದನ್ನು ರಿವೀಲ್ ಮಾಡಿದ್ದು, ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. 'ಕೆಜಿಎಫ್ ಚಾಪ್ಟರ್-2' ಟೀಸರ್ ಬಿಡುಗಡೆ ದಿನಾಂಕ ಹಾಗೂ ಡೇಟ್ ಅನೌನ್ಸ್ ಮಾಡಿದೆ.

ಆಂಗ್ಲ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರಚಾರ..!

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್​​ ಸೀಕ್ವೆಲ್ ಟೀಸರ್ ಜನವರಿ 8, 2021ರಂದು ಅಂದ್ರೆ ಯಶ್ ಹುಟ್ಟುಹಬ್ಬದ ದಿನವೇ ಬೆಳಗ್ಗೆ 10.18ಕ್ಕೆ ಬಿಡುಗಡೆಯಾಗಲಿದೆ. ಸದ್ಯ ಕೆಜಿಎಫ್ ಚಿತ್ರತಂಡ, 60, 70ರ ದಶಕದ ಶೈಲಿಯ ಪತ್ರಿಕೆಯ ರೂಪದಲ್ಲಿ ಪ್ರಚಾರಕ್ಕೆ ಕೈ ಹಾಕಿದೆ.

ಹಿಂದಿ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರಚಾರ..

ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಇಂಗ್ಲಿಷ್, ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್​ನ ಬ್ಲ್ಯಾಕ್ ಅಂಡ್ ವೈಟ್ ಶೈಲಿಯಲ್ಲಿ ಮುದ್ರಣ ಮಾಡಿ ಪ್ರಚಾರ ಮಾಡಲಾಗಿದೆ. ಈಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ದಿನ, ಸಮಯವನ್ನ ಈ ಬ್ಲ್ಯಾಕ್ ಅಂಡ್ ವೈಟ್ ಕಾಲದ ಪತ್ರಿಕೆಯಲ್ಲಿ ಮುದ್ರಣ ಮಾಡಲಾಗಿದ್ದು ಹೊಸತನಕ್ಕೆ ಸಾಕ್ಷಿಯಾಗಿದೆ.

ತೆಲುಗು ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರಚಾರ..

ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಚಾರ ಮೊದಲು ಅನಿಸುತ್ತೆ. ಪ್ರಶಾಂತ್ ನೀಲ್ ನಿರ್ದೇಶನವಿರುವ ಈ ಚಿತ್ರವನ್ನ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. 2021 ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮಿಳ್​​​ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರಚಾರ..

ಮಲಯಾಳಂ ಪತ್ರಿಕೆಯ ರೂಪದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರಚಾರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.