ETV Bharat / sitara

ಕೆಜಿಎಫ್​​​​ ಟೈಮ್ಸ್​​​​ : ಬೇಟೆಗಾರರ ಬೇಟೆಯಾಡೋ ರಣ ಬೇಟೆಗಾರನ ಹಿಟ್ ಲಿಸ್ಟ್​ನಲ್ಲಿರೋರು ಇವ್ರೇ! - ಕೆಜೆಎಫ್​​ ಚಾಪ್ಟರ್​​ 2 ಟ್ರೈಲರ್​​

ಕೆಜಿಎಫ್ ಟೈಮ್ಸ್ ಕೊನೆಯ ಆವೃತ್ತಿಯಲ್ಲಿ, ರಾಕಿ ಗರುಡನನ್ನು ಮಾರಿ ಜಾತ್ರೆಯಲ್ಲಿ ಕೊಂದ ನಂತರ ಎಲ್ಲರ ಕಣ್ಣು ಕೆಜಿಎಫ್ ಮೇಲಿದೆ. ಅದರ ಮೇಲೆ ಹಿಡಿತ ಸಾಧಿಸಲು ಯಾರ್ಯಾರು ಪ್ರಯತ್ನ ಪಡುತ್ತಿದ್ದಾರೆ?, ಆಂಡ್ರ್ಯೂಸ್, ಕಮಲ್, ರಾಜೇಂದ್ರ ದೇಸಾಯಿ ಮತ್ತು ದಯಾ ಅವರು ರಾಕಿಯೊಂದಿಗೆ ಕೈ ಜೋಡಿಸುತ್ತಾರಾ? ಅಥವಾ ಅವನ ಬೆನ್ನಿಗೆ ಚೂರಿ ಹಾಕುತ್ತಾರಾ..?

kfg-chapter-2-film-kgf-times-news-paper-last-edition
ಕೆಜಿಎಫ್​​​​ ಟೈಮ್ಸ್​​​​
author img

By

Published : Jan 7, 2021, 8:25 PM IST

ಕಳೆದ ಐದಾರು ದಿನಗಳಿಂದ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ, ಟಾಕ್ ಆಫ್ ನ್ಯೂಸ್​ನಲ್ಲಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸದ್ಯ ತನ್ನ ಕೆಜಿಎಫ್​​ ಟೈಮ್ಸ್​​​ನಲ್ಲಿ ರಾಕಿ ಬಾಯ್ ವಿಲನ್ ಅಥವಾ ಹೀರೋನಾ? ರಾಕಿಯ ನಡೆ ಯಾವುದರ ಕಡೆ, ಪ್ರೀತಿನಾ..? ರಾಜಕೀಯನಾ..?, ಅಧೀರ ಹೇಗೆ ಬದುಕಿ ಉಳಿದ ಎಂಬ ವಿಷಯಗಳನ್ನು ಪ್ರಕಟಿಸಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

kfg-chapter-2-film-kgf-times-news-paper-last-edition
ಕನ್ನಡ ಕೆಜಿಎಫ್​​​​ ಟೈಮ್ಸ್​​​​ ಕೊನೆಯ ಆವೃತ್ತಿ

ಇದೀಗ ಕೆಜಿಎಫ್ ಟೈಮ್ಸ್ ಕೊನೆಯ ಆವೃತ್ತಿಯಲ್ಲಿ, ರಾಕಿ ಗರುಡನನ್ನು ಮಾರಿ ಜಾತ್ರೆಯಲ್ಲಿ ಕೊಂದ ನಂತರ ಎಲ್ಲ ಕಣ್ಣು ಕೆಜಿಎಫ್ ಮೇಲಿದೆ. ಅದರ ಮೇಲೆ ಹಿಡಿತ ಸಾಧಿಸಲು ಯಾರ್ಯಾರು ಪ್ರಯತ್ನ ಪಡುತ್ತಿದ್ದಾರೆ?, ಆಂಡ್ರ್ಯೂಸ್, ಕಮಲ್, ರಾಜೇಂದ್ರ ದೇಸಾಯಿ ಮತ್ತು ದಯಾ ಅವರು ರಾಕಿಯೊಂದಿಗೆ ಕೈ ಜೋಡಿಸುತ್ತಾರಾ? ಅಥವಾ ಅವನ ಬೆನ್ನಿಗೆ ಚೂರಿ ಹಾಕುತ್ತಾರಾ..?

ತೆಲುಗು ಹಿಂದಿ ಕೆಜಿಎಫ್​​​​ ಟೈಮ್ಸ್​​​​ ಕೊನೆಯ ಆವೃತ್ತಿ

ರಾಜಕೀಯದ ಶಕ್ತಿಗಳಾದ ರಮಿಕಾ ಸೇನ್ ಮತ್ತು ಗುರುಪಾಂಡಿಯನ್, ನರಾಚಿಯ ಗುಲಾಮರ ಪ್ರಾಣ ಉಳಿಸಲು ಸೇರಿಕೊಳ್ಳುತ್ತಾರಾ? ಅಥವಾ ಅವರ ವೈಯಕ್ತಿಕ ಉದ್ದೇಶದ ದಾಳವನ್ನು ಉರುಳಿಸುತ್ತಾರಾ? ಪ್ರತಿಸ್ಪರ್ಧಿಗಳಾದ ಶೆಟ್ಟಿ ಮತ್ತು ಜಾನ್ ತಮ್ಮ ಅಧಿಪತಿ ಗರುಡನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಧೀರನ ಜೊತೆ ಸೇರುತ್ತಾರಾ? ಹಾಗೇ ರಾಕಿ ಬಾಯ್ ಹಿಟ್ ಲಿಸ್ಟ್ ನಲ್ಲಿ ಯಾರ್ಯಾರು ಇದ್ದಾರೆಂದು, ಕೆಜಿಎಫ್ ಟೈಮ್ಸ್ ಅಂತಿಮ ಆವೃತ್ತಿಯ ಪತ್ರಿಕೆಯಲ್ಲಿ ಪ್ರಮುಖ ಅಂಶಗಳನ್ನು ಪ್ರಕಟಿಸಿದ್ದಾರೆ.

ಆಂಗ್ಲ ಭಾಷೆ ಕೆಜಿಎಫ್​​​​ ಟೈಮ್ಸ್​​​​ ಕೊನೆಯ ಆವೃತ್ತಿ

ಕೆಜಿಎಫ್ ಚಾಪ್ಟರ್ 2 ಕಥೆ ಕುರಿತು ಲೀಡ್ ಕೊಟ್ಟಿದ್ದಾರೆ. ಈ ಆಧಾರದಲ್ಲಿ ಸಿನಿಮಾ ನಡೆಯುವ ಸಾಧ್ಯತೆ ಹೆಚ್ಚಿದೆ. ನಾಳೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಬರ್ತಿದೆ. ಈ ಟೀಸರ್​ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಕಥೆ ಏನಿರಬಹುದು ಅನ್ನೋದು ಗೊತ್ತಾಗಲಿದೆ‌. ಯಶ್ ಅಲ್ಲದೇ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಅವರು ಚಾಪ್ಟರ್-2ರಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ತಮಿಳು ಕೆಜಿಎಫ್​​​​ ಟೈಮ್ಸ್​​​​ ಕೊನೆಯ ಆವೃತ್ತಿ

ಪ್ರಶಾಂತ್ ನೀಲ್ ನಿರ್ದೇಶನವಿರುವ ಕೆಜಿಎಫ್ ಚಾಪ್ಟರ್-2 ಚಿತ್ರವನ್ನು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಅದ್ದೂರಿಯಾಗಿ ನಿರ್ಮಾಪಕ ವಿಜಯ್ ಕಿರಂಗದೂರ್ ನಿರ್ಮಾಣ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.