ETV Bharat / sitara

ಜನರ ಕಷ್ಟಕ್ಕೆ ಮಿಡಿದ ಬಿಗ್​ಬಾಸ್​ ಸ್ಪರ್ಧಿ.. ನುಡಿದಂತೆ ನಡೆಯುತ್ತಿರುವ ಶುಭಾ ಪೂಂಜಾ - ಕನ್ನಡ ಬಿಗ್​ ಬಾಸ್​ ಶುಭಾ ಪೂಂಜಾ,

ಬಿಗ್ ಬಾಸ್ ಮುಗಿಸಿ ಕೊರೊನಾ ಕಷ್ಟದಲ್ಲಿರುವ ಜನರ‌ ಸಹಾಯಕ್ಕೆ ನಟಿ ಶುಭಾ ಪೂಂಜಾ ದೌಡಾಯಿಸಿದ್ದಾರೆ.

Shubha Poonja help to people, Shubha Poonja help to people in Bangalore, Kannada Bigg Boss contester Shubha Poonja, Kannada Bigg Boss contester Shubha Poonja news, ಜನರ‌ ಸಹಾಯಕ್ಕೆ ಬಂದ ಶುಭ ಫೂಂಜಾ, ಬೆಂಗಳೂರಿನಲ್ಲಿ ಜನರ‌ ಸಹಾಯಕ್ಕೆ ಬಂದ ಶುಭ ಫೂಂಜಾ, ಕನ್ನಡ ಬಿಗ್​ ಬಾಸ್​ ಶುಭಾ ಪೂಂಜಾ, ಕನ್ನಡ ಬಿಗ್​ ಬಾಸ್​ ಸ್ಪರ್ಧಿ ಶುಭಾ ಪೂಂಜಾ ಸುದ್ದಿ,
ಕಷ್ಟದ ಜನರಿಗಾಗಿ ದೌಡಾಯಿಸಿದ ಬಿಗ್​ಬಾಸ್​ ಸ್ಪರ್ಧಿ
author img

By

Published : May 15, 2021, 1:37 PM IST

ಸ್ಯಾಂಡಲ್​ವುಡ್​ನಲ್ಲಿ ಚಟ ಪಟ ಮಾತುಳಿಂದ ಎಲ್ಲರಿಗೂ ಇಷ್ಟ ಆಗುವ ನಟಿ ಶುಭಾ ಪೂಂಜಾ. ಸದ್ಯ ಕೊರೊನಾ ಲಾಕ್​ಡೌನ್​ನಿಂದ ರಿಯಾಲಿಟಿ ಶೋ ಅರ್ಧಕ್ಕೆ ನಿಲ್ಲಿಸಲಾಗಿಸಿದ್ದು, ಶುಭಾ ಪೂಂಜಾ ರಿಯಾಲಿಟಿ ಶೋ ಮುಗಿಸಿ ವಾಪಸ್ ಬರುತ್ತಿದ್ದಂತೆ ಸಾಮಾಜಿಕ ಕೆಲಸ ಶುರು ಮಾಡಿಕೊಂಡಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಇರಬೇಕಾದರೆ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದಾಗಿ ಹೇಳಿದ್ದರು. ನುಡಿದ ಮಾತಿನಂತೆ ಈಗ ಕೆಲಸ ಶುರುಮಾಡಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಲಾಕ್​ಡೌನ್​ನಿಂದಾಗಿ ಕೂಲಿ‌ ಕಾರ್ಮಿಕರು ಹಾಗು ಅದೆಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅಂಥವರಿಗೆ ಶುಭಾ ಪೂಂಜಾ, ಆಹಾರ ಧಾನ್ಯದ ಕಿಟ್​ಗಳನ್ನು ವಿತರಿಸುವ ಮೂಲಕ ಅನೇಕರ ಹಸಿವನ್ನು ನೀಗಿಸುತ್ತಿದ್ದಾರೆ.

ಸಹಾಯ ಮಾಡುತ್ತಿರುವ ಫೋಟೋಗಳನ್ನು ಶುಭಾ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಶುಭಾ ಬಹಳ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿದೆ. ನನ್ನ ಮನೆಯ ಸಮೀಪದವರಿಗೆ ಆಹಾರ ಕಿಟ್ ವಿತರಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ತಲುಪಿಸುವ ಪ್ರಯತ್ನ ಮಾಡುತ್ತೇನೆ. ದಯವಿಟ್ಟು ನಿಮ್ಮ ಪ್ರದೇಶದ ಜನರಿಗೆ ಸಹಾಯ ಮಾಡಿ. ಪ್ರಾಣಿಗಳಿಗೂ ಆಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನಟಿ ಶುಭಾ ಪೂಂಜಾ ಒಳ್ಳೆ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.