ETV Bharat / sitara

'ಶಾನೆ ಟಾಪಾಗವ್ಳೆ ಸುಂದ್ರಿ' ಅದಿತಿಯ ಫಿಟ್ನೆಸ್ ಮಂತ್ರ ಏನು? - undefined

ಚಂದನವನದ ನಟಿ ಅದಿತಿ ಪ್ರಭುದೇವ್ ತಮ್ಮ ಫಿಟ್ನೆಸ್ ಗುಟ್ಟು ರಿವೀಲ್ ಮಾಡಿದ್ದಾರೆ. ಹಾಗಾದರೆ ಅವರ ಸೌಂದರ್ಯ ಸಿರಿಯ ಸೀಕ್ರೆಟ್ ಏನು ಅಂತೀರಾ?

ಅದಿತಿ
author img

By

Published : Jun 21, 2019, 9:19 PM IST

ಸೆಲಬ್ರಿಟಿಗಳಿಗೆ ಫಿಟ್ನೆಸ್​ ಕಾಪಾಡಿಕೊಳ್ಳುವುದು​ ದೊಡ್ಡ ಟಾಸ್ಕ್. ಅದರಲ್ಲೂ ನಟಿಮಣಿಯರಂತೂ ತಮ್ಮ ಸೌಂದರ್ಯ,ಫಿಟ್ನೆಸ್ ಬಗ್ಗೆ ತುಂಬಾನೇ ಕೇರ್ ತಗೋತಾರೆ.

ಸದ್ಯ ಚಂದನವನದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕ್ಯೂಟ್ ಹುಡ್ಗಿ ಅದಿತಿ ಪ್ರಭುದೇವ್​ ನಟನೆ ಜತೆಗೆ ಫಿಟ್ನೆಸ್​ಗೆ ಹೆಸರು ಮಾಡಿದ್ದಾರೆ. ಶಾನೆ ಟಾಪ್ ಆಗಿರೋ ಈ ಬೆಡಗಿಯ ಫಿಟ್ನೆಸ್ ಮಂತ್ರ ಏನು ಎಂಬುದನ್ನು ಹಂಚಿಕೊಂಡಿದ್ದಾರೆ 'ಸಿಂಗ'ನ ಸುಂದ್ರಿ.

ನಟಿ ಅದಿತಿಯ ಫಿಟ್ನೆಸ್ ಮಂತ್ರ ಏನು?

ಈ ಮುದ್ದುಮುಖದ ಚೆಲುವೆ ಬೆಳಗ್ಗೆ ಎದ್ದ ತಕ್ಷಣ ಮುದ್ದಿನ ನಾಯಿಮರಿ ಜೊತೆ ಆಟ ಆಡುವ ಮೂಲಕ ದಿನಚರಿ ಆರಂಭಿಸುತ್ತಾರಂತೆ. ಕೆಲ ಹೊತ್ತು ವ್ಯಾಯಾಮ ಮಾಡ್ತಾರಂತೆ. ಡಯಟ್​​​ನ್ನು ಕಟ್ಟುನಿಟ್ಟಾಗಿ ಪಾಲಿಸುವ ಇವರು ನಿಯಮಿತ ಆಹಾರ ಸೇವಿಸುತ್ತಾರಂತೆ. ಅಲ್ಲದೆ ಸದಾ ನಗುತ್ತಲೇ ಇರುವ ಈ ಹುಡುಗಿ ನಿತ್ಯ 30 ನಿಮಿಷ ಯೋಗಾಸನ ಮಾಡ್ತಾರಂತೆ. ಗೋಬಿ ಮಂಚೂರಿ ಅಂದ್ರೆ ಸಖತ್ ಇಷ್ಟಪಡುವ ಈ 'ಬ್ರಹ್ಮಚಾರಿ'ಯ ಸಖಿ ಮುದ್ದೆ ಬಸ್ಸಾರ್ ಮಾಡೋದ್ರಲ್ಲಿ ಎತ್ತಿದ ಕೈ ಅಂತೆ.

Intro:ಸ್ಟಾರ್ ನಟ-ನಟಿಯರಿಗೆ ದೊಡ್ಡ ಟಾಸ್ಕ್ ಅಂದರೆ ಫಿಟ್ನೆಸ್ ಮೈನ್ಟೈನ್ ಮಾಡೋದು.ಅದರಲ್ಲೂ ಹಿರೋಹಿನ್ ಗಳಂತು ಫಿಟ್ನೆಸ್ ಬಗ್ಗೆ ಸಖತ್ ಕೇರ್ ತಗೋತಾರೆ ಸದ್ಯ ಚಂದನವನದಲ್ಲಿ ತನ್ನದೆ ಆದ ಚಾಪು ಮೂಡಿಸಿ.ಸ್ಟಾರ್ ನಟಿಯಾಗುವ ಹಾದಿಯಲ್ಲಿ ಸಾಗ್ತಿರುವ ಕ್ಯೂಟ್ ಹುಡ್ಗಿ ಆದಿತಿ ಪ್ರಭುದೇವ್ ನಟನೆ ಅಷ್ಟೆ ಅಲ್ಲದೆ ಫಿಟ್ನೆಸ್ ಕೂಡ ಸಖತ್ ಅಗಿದೆ.ಇನ್ನೂ ಶಾನೆ ಟಾಪ್ ಆಗರಿರೋ ಈ ಬೆಡಗಿಯ ಫಿಟ್ನೆಸ್ ಮಂತ್ರ ಏನ್ ಗೋತ್ತಾ...

Body:"ಸಿಂಗ"ನ ಸುಂದ್ರಿ ಬೆಳಗ್ಗೆ ಎದ್ದ ತಕ್ಷಣ ಅವರ ಮುದ್ದಿನ ನಾಯಿಮರಿ ಜೊತೆ ಆಟ ಆಡುವ ಮೂಲಕ ದಿನಚರಿ ಆರಂಭಿಸುವ ಅದಿತಿ. ವ್ಯಾಯಾಮ ಮಾಡ್ತಾರೆ ಅಲ್ಲದೆ ಫುಡ್ ವಿಚಾರದಲ್ಲಿ ಸ್ಟ್ರಿಕ್ಟ್ ಆಗಿದ್ದು ಯಾವುದೇ ಪುಡ್ ಆನ್ನು ಒಂದೆ ಬಾರಿ ತಿನ್ನೋದಿಲ್ವಂತೆ.ಬದಲಾಗಿ ಗ್ಯಾಪ್ ಕೊಟ್ಟು ಟೈಂ‌ಟು ಟೈಂ ಚೆನ್ನಾಗಿಯೇ ಬ್ಯಾಟಿಂಗ್ ಮಾಡ್ತಾರಂತೆ .ಅಲ್ಲದೆ ಯಾವಾಗಲೂ ಆಕ್ಟಿವ್ ಆಗಿರುವ ಈ ಮುದ್ದು ಚೆಲುವೇ ನಗ್ತಾನೇ ಟೈಂ ಪಾಸ್ ಮಾಡ್ತಾರೆ.

Conclusion:ಅಲ್ಲದೆ ಪ್ರತಿನಿತ್ಯ ೩೦ ನಿಮಿಷ ಯೋಗಾವನ್ನು ಮಾಡುವ ಈ ಬ್ಯೂಟಿಗೆ ಗೋಬಿ ಮಂಚೂರಿ ಅಂದ್ರೆ ಸಖತ್ ಇಷ್ಟಪಡುವ ಈ "ಬ್ರಹ್ಮಚಾರಿ " ಮಡದಿ ಮುದ್ದೆ ಬಸ್ಸಾರ್ ಮಾಡೋದ್ರಲ್ಲಿ ಎತ್ತಿದ ಕೈ ಅಂತೆ...

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.