ETV Bharat / sitara

ಬರ್ತ್​ ಡೇ ಸೆಲೆಬ್ರೇಷನ್​​ ಬೇಡ... ನೆರೆ ಸಂತ್ರಸ್ತರಿಗೆ ನೆರವು ನೀಡೋಣ ಎಂದ ಡಾಲಿ!!!! - ಪ್ರವಾಹ

ಹುಟ್ಟು ಹಬ್ಬವನ್ನು ಆಚರಿಸದೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಹಾಯ ಮಾಡೋಣ ಎಂದು ಅಭಿಮಾನಿಗಳಿಗೆ ನಟ ಡಾಲಿ ಖ್ಯಾತಿಯ ಧನಂಜಯ್​ ಕರೆ ನೀಡಿದ್ದಾರೆ.

actor Dhananjay
author img

By

Published : Aug 20, 2019, 4:38 AM IST

ಕನ್ನಡ ಸಿನಿಮಾರಂಗದಲ್ಲಿ ತನ್ನದೇ ವಿಭಿನ್ನ ಕ್ಯಾರೆಕ್ಟರ್ ಹಾಗೂ ಮ್ಯಾನರಿಸಂನಿಂದಲೇ ಸಂಚಲನ ಸೃಷ್ಟಿಸಿದ 'ಟಗರು' ಸಿನಿಮಾದ ಡಾಲಿ ಖ್ಯಾತಿಯ ಧನಂಜಯ್ ದುಬೈನ ದೋಹದಲ್ಲಿ ನಡೆದ 2019ನೇ ಸಾಲಿನ ಸೈಮಾ ಅವಾರ್ಡ್​ನಲ್ಲಿ ಉತ್ತಮ ಖಳನಾಯಕ ಅವಾರ್ಡ್ ಸ್ವೀಕರಿಸಿದ್ದು, ವಿಶ್ ಮಾಡಿದ ಎಲ್ಲಾ ಅಭಿಮಾನಿಗಳಿಗೂ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಆಗಸ್ಟ್ 22 ರಂದು ಧನಂಜಯ್​ ಹುಟ್ಟುಹಬ್ಬವಿದ್ದು, ಈ ಬಾರಿಯೂ ಕಳೆದ ವರ್ಷದಂತೆ ಆಡಂಬರವಿಲ್ಲದೇ ಹುಟ್ಟುಹಬ್ಬ ಆಚರಿಸಲು ಡಾಲಿ ಮನವಿ ಮಾಡಿದ್ದಾರೆ. ನನ್ನ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಿಸುವುದು ಬೇಡ. ಹೂ ,ಪಟಾಕಿ ,ಕೇಕ್ ಶಾಲು ಪೇಟ ಇದ್ಯಾವುದೂ ಬೇಡ. ಅದಕ್ಕೆ ಕೊಡುವ ದುಡ್ಡನ್ನು ಉತ್ತರ ಕರ್ನಾಟಕ ಪ್ರವಾಹ ನಿರಾಶ್ರಿತರಿಗೆ ನಿಡೋಣ ಎಂದು ಡಾಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಈ ಬಾರಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡೋಣ ಎಂದು ಅಭಿಮಾನಿಗಳಿಗೆ ಕರೆ ನೀಡಿದ ಡಾಲಿ

ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಅಲ್ಲಿನ ಜನರು ತುಂಬಾ ಕಷ್ಟಅನುಭವಿಸುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಜನರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿದೆ. ಅವರಿಗೆ ಬೇಕಾದಂತಹ ವಸ್ತುಗಳನ್ನು ತಲುಪಿಸುವ ಕೆಲಸ ಮಾಡಿದ್ದೀರಿ, ಅಭಿಮಾನಿಗಳು ಹಾಗೂ ಸಲಗ ಟೀಂ ಸಹ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.

ಪ್ರವಾಹದಿಂದ ಉತ್ತರ ಕರ್ನಾಟಕ ಮಂದಿ ಮನೆ ಕಳೆದುಕೊಂಡಿದ್ದಾರೆ‌. ಅವರಿಗೆ ನಾವು ಬದುಕು ಕಟ್ಟಿ ಕೊಡುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಈ ವರ್ಷವೂ ಸಹ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸೋಣ. ಅಲ್ಲದೆ ಹೂ, ಕೇಕ್, ಪಟಾಕಿಗಳಿಗೆ ಕೊಡುವ ಹಣವನ್ನು ಸಂತ್ರಸ್ತರಿಗೆ ಕೊಡಿ. ನಿಮ್ಮ ಜೊತೆ ನಮ್ಮ ಟೀಂ ಸಹ ಸಹಾಯಕ್ಕೆ ನಿಲ್ಲುತ್ತೇವೆ ಎಂದು ಡಾಲಿ ಧನಂಜಯ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Intro:ಈ ಭಾರಿ ಹೂ ಕೇಕ್ ಪಠಾಕಿ ಇಲ್ಲದೆ ನನ್ನ ಬರ್ತ್ಡ್ ಡೇ ಆಚರಿಸಿ ಅದರ ಬದಲು ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನೇರವಾಗೋಣ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟ ಡಾಲಿ ಧನಂಜಯ್.!!!

ಇತ್ತಿಚೆಗೆ ದುಬೈನ ದೋಹದಲ್ಲಿ ನಡೆದ 2019 ಸಾಲಿನ ಸೈಮಾ ಅವಾರ್ಡ್ಸ್ ನಲ್ಲಿ ಬೆಸ್ಟ್ ಖಳನಾಯಕನಾಗಿ ಅವಾರ್ಡ್ ಸ್ವೀಕರಿಸಿದ ವಿಭಿನ್ನ ಕ್ಯಾರೆಕ್ಟರ್ ಹಾಗೂ ಮ್ಯಾನರಿಸಂನಿಂದಾಗಿ ಸಂಚಲನ ಸೃಷ್ಟಿಸಿದ ಟಗರಿನ ಪೊಗರಿನ ಡಾಲಿ ಧನಂಜಯ್ ಪ್ರಶಸ್ತಿ ಸ್ವೀಕರಿಸಿದಕ್ಕೆ ವಿಶ್ ಮಾಡಿದ ಎಲ್ಲಾ ಅಭಿಮಾನಿಗಳಿಗೂ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ .ಅಲ್ಲದೆ ಕಳೆದ ವರ್ಷ ಡಾಲಿ ಹುಟ್ಟು ಹಬ್ಬವನ್ನು ಅಡಂಬರದಿಂದ ಆಚರಿಸುವ ಬದಲು ಸಾರ್ಥಕವಾಗಿ ಆಚರಿಸಿದ ರೀತಿ ನನಗೆ ತುಂಭಾ ಖುಷಿಯಾಗಿದೆ. ,ಅಲ್ಲದೆ ನನ್ನ ಹುಟ್ಟು ಹಬ್ಬಕ್ಕೆ ಹೂ ಪಟಾಕಿ ಕೇಕ್ ಶಾಲು ಪೇಟ ಇದ್ಯಾವುದೂ ಬೇಡ, ಅದಕ್ಕೆ ಕೊಡುವ ದುಡ್ಡನ್ನು ಕೊಡಗು ನಿರಾಶ್ರಿತರಿಗೆ ಕೊಡೋಣ ಎಂದು ಹೇಳಿದೆ ಅದಕ್ಕೆ ನೀವು. ಕೊಡಗು ನಿರಾಶ್ರಿತರಿಗೆ ಕೊಡುವುದಕ್ಕೆ ನಿಮ್ಮ ಕೈಲಾದ ಸಹಾಯ ಮಾಡಿದರೆ, ಅಲ್ಲದೆ ಅದಕ್ಕೆ ನಾನು ಕೈಲಾದಷ್ಟುಸೇರಿಸಿ ಕೊಡಗು ನಿರಾಶ್ರಿತರಿಗೆ ಕೊಟ್ಟಿದ್ದೇವೆ. ಆದರೆ ಈಗ ನಿಮಗೆಲ್ಲ ತಿಳಿದಿರುವ ಹಾಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಅಲ್ಲಿನ ಜನರು ತುಂಬಾ ಕಷ್ಟ
ಅನುಭವಿಸುತ್ತಿದ್ದಾರೆ. Body:ಅಲ್ಲದೆ ಈಗಾಗಲೇ ನೆರೆ ಸಂತ್ರಸ್ತರಿಗೆ.ತುಂಬಾ ಮಾನವೀಯತೆಯಿಂದ ಸ್ಪಂದಿಸುತ್ತಿದ್ದಾರೆ, ಅವರಿಗೆಬೇಕಾದಂತಹ ವಸ್ತುಗಳನ್ನು ತಲುಪಿಸುವ ಕೆಲಸ ಮಾಡಿದ್ದೀರಿ ಅಭಿಮಾನಿಗಳು ಹಾಗೂ ಸಲಗ ಟೀಂ ಸಹ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.ಅದೆಲ್ಲಒಂದುಹಂತವಾದ್ರೆಪ್ರವಾಹದಿಂದ ಉತ್ತರ ಕರ್ನಾಟಕ ಮಂದಿ ಮನೆ ಕಳೆದುಕೊಂಡಿದ್ದಾರೆ‌.
ಅವರಿಗೆನಾವುಬದುಕುಕಟ್ಟಿಕೊಡುವಕೆಲಸಮಾಡಬೇಕಿದೆ.ಅದಕ್ಕಾಗಿ ಈ ವರ್ಷವೂ ಸಹ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸೋಣ.ಅಲ್ಲದೆ ಹೂ ಕೇಕ್ ಪಠಾಕಿಗಳಿಗೆ ಕೊಡುವ ಹಣವನ್ನು ಸಂತ್ರಸ್ತರಿಗೆಕೊಡಿ.
ನಿಮ್ಮ ಜೊತೆ ನಮ್ಮ ಟೀಂ ಸಹಸಹಾಯಕ್ಕೆ ನಿಲ್ಲುತ್ತೇವೆ.
ಎಂದು ಡಾಲಿ ಧನಂಜಯ್ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.ಅಲ್ಲದೆ ಪ್ರತಿವರ್ಷದಂತೆ ಈ ವರ್ಷ
ನನ್ನ ಹುಟ್ಟು ಹಬ್ಬಕ್ಕೆ ಯಾರು ರಾತ್ರಿ ವೇಳೆ ನಮ್ಮ ಮನೆ ಬಳಿ ಬರಬೇಡಿ, ನಾನು ಶೂಟಿಂಗ್ ನಲ್ಲಿಬ್ಯುಸಿಇರುತ್ತೇನೆ.
ಅದರ ಬದಲು ಆಗಷ್ಟ್ ೨೩ ರಂದು ಬೆಳಗ್ಗೆ ಚಾಮರಾಜ ಪೇಟೆಯ ಬಂಡಿ ಮಕಾಳಮ್ಮ ದೇವಲದ ಬಳಿ ಬನ್ನಿ.ನನ್ನ ಹುಟ್ಟು ಹಬ್ಬದಂದುನನ್ನಹೊಸಸಿನಿಮಾಮುಹೂರ್ತವಿದೆ
ಅಲ್ಲದೆ ಅಲ್ಲಿ ನಿಮಗೆ ಒಂದು ಸರ್ಪ್ರೈಸ್ ಇದೆ ಎಂದು ಡಾಲಿ ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.