ETV Bharat / sitara

'ಪೊಗರಿ'ನ ಈ ಬಾಡಿ ಬಿಲ್ಡರ್​​​​​​ ದೀಪಾವಳಿಗೆ ವಿಶ್ ಮಾಡಿದ್ದು ಹೀಗೆ!​​

author img

By

Published : Oct 28, 2019, 8:16 AM IST

ಪೊಗರು ಸಿನಿಮಾದಲ್ಲಿ ನಟಿಸಿರುವ ಅಮೆರಿಕದ ಬಾಡಿ ಬಿಲ್ಡರ್​ ಕಾಯ್​ ಗ್ರೀನ್​​​ ಟ್ವೀಟ್​ ಮಾಡಿದ್ದು,​​ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ.

ಕಾಯ್​ ಗ್ರೀನ್​​​

ಆಕ್ಷನ್​​​ ಪ್ರಿನ್ಸ್​​ ಧ್ರುವ ಸರ್ಜಾ ಲೀಡ್​ರೋಲ್​ನಲ್ಲಿ ನಟಿಸುತ್ತಿರುವ ಸಿನಿಮಾ ಪೊಗರು. ಈ ಚಿತ್ರ ಸದ್ಯ ತೆರೆಗೆ ಅಪ್ಪಳಿಸಲು ರೆಡಿಯಾಗಿದ್ದು, ಇತ್ತೀಚೆಗಷ್ಟೇ ಟ್ರೇಲರ್​​ ರಿಲೀಸ್​ ಮಾಡಿ ಸಿನಿ ಪ್ರಿಯರಿಗೆ ರಸದೌತಣ ನೀಡಿತ್ತು.

ಟ್ರೇಲರ್​ನಲ್ಲಿ ಬರುವ ಕನ್ನಡ ಅಭಿಮಾನದ ಧ್ರುವ ಸರ್ಜಾರ ಡೈಲಾಗ್​​​ ಸಖತ್​​ ಟ್ರೋಲ್​​ ಆಗಿ ಎಲ್ಲೆಲ್ಲೂ ವೈರಲ್​ ಆಗಿದ್ದೂ ನಿಜ. ಈ ಸಿನಿಮಾದ ಕ್ಲೈಮಾಕ್ಸ್​​​ ಫೈಟಿಂಗ್​​​ನಲ್ಲಿ ಕಾಣಿಸಿಕೊಳ್ಳುವ ಅಮೆರಿಕದ ಬಾಡಿ ಬಿಲ್ಡರ್​​​ ಕಾಯ್​ ಗ್ರೀನ್​ ದೀಪಾವಳಿ ಮತ್ತು ಪೊಗರು ಚಿತ್ರಕ್ಕೆ ವಿಶ್​​ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿದುವ ಕಾಯ್​​ಗ್ರೀನ್​​, ​​ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ. ಈ ವರ್ಷದ ದೀಪಾವಳಿ ನಿಮಗೆ ಹೊಸ ಹುರುಪು, ಹೊಸ ಮೊದಲು, ಹೊಸ ಕನಸು ಹಾಗೂ ನಿಮ್ಮ ಜೀವನದಲ್ಲಿ ಬೆಳಕು ತರಲೆಂದು ಆಶಿಸುತ್ತೇನೆ ಎಂದು ವಿಶ್​​ ಮಾಡಿದ್ದಾರೆ.

ಪೊಗರು ಸಿನಿಮಾ ಇದೇ ಡಿಸೆಂಬರ್​ 27ಕ್ಕೆ ತೆರೆ ಕಾಣಲಿದ್ದು, ಸಿನಿಮಾದಲ್ಲಿ ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

Intro:Body:

film

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.