ETV Bharat / sitara

'ಮಹಾರಾಜ'ನಾಗಿ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಅಮೀರ್​​ ಪುತ್ರ - ಜುನೈದ್ ಖಾನ್​ ಸುದ್ದಿ

ಅಮೀರ್​​ ಪುತ್ರ ಜುನೈದ್​​ 'ಮಹಾರಾಜ' ಎಂಬ ಚಿತ್ರಕ್ಕೆ ಬಣ್ಣ ಹಚ್ಚಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಈ ಚಿತ್ರವು ಯಶ್​ ರಾಜ್​​ ಫಿಲ್ಮ್ಸ್​​​ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗುತ್ತಿದ್ದು, ಹಿಚ್ಕಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸಿದ್ಧಾರ್ಥ್ ಮಲ್ಲೋತ್ರಾ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

junaid khan entry to bollywood
'ಮಹಾರಾಜ'ನಾಗಿ ಬಾಲಿವುಡ್​ಗೆ ಎಂಟ್ರಿಕೊಟ್ಟ ಅಮೀರ್​​ ಪುತ್ರ
author img

By

Published : Dec 17, 2020, 7:47 PM IST

ಸಾಮಾನ್ಯವಾಗಿ ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದು ಈ ಹಿಂದಿನಿಂದಲೂ ನಡೆದು ಬಂದಿದೆ. ಭಾರತೀಯ ಚಿತ್ರರಂಗದಲ್ಲಿ ಈ ಸಂಸ್ಕೃತಿ ಬಹಳ ಕಾಲದಿಂದಲೂ ಇದೆ. ಸದ್ಯ ಅಮಿರ್​ ಖಾನ್​​ ಪುತ್ರ ಜುನೈದ್ ಖಾನ್ ಬಾಲಿವುಡ್​ ಚಿತ್ರಾಂಗಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

junaid khan entry to bollywood
ಜುನೈದ್

ಇದನ್ನೂ ಓದಿ : 'ನಯನ'ದಲ್ಲೇ ಗಾರುಡಿ ಮಾಡ್ತಾಳೆ ಈ 'ಸೂಪರ್'​​ ಲೇಡಿ

ಅಮೀರ್​​ ಪುತ್ರ ಜುನೈದ್​​ 'ಮಹಾರಾಜ' ಎಂಬ ಚಿತ್ರಕ್ಕೆ ಬಣ್ಣ ಹಚ್ಚಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಈ ಚಿತ್ರವು ಯಶ್​ ರಾಜ್​​ ಫಿಲ್ಮ್ಸ್​​​ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗುತ್ತಿದ್ದು, ಹಿಚ್ಕಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸಿದ್ಧಾರ್ಥ್ ಮಲ್ಲೋತ್ರಾ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾವು ಮುಂದಿನ ವರ್ಷ ಅಂದ್ರೆ 2021ಕ್ಕೆ ಸೆಟ್ಟೇರಲಿದ್ದು, ಜುನೈದ್​​ಗೆ ನಾಯಕಿಯಾಗಿ ಶಾರ್ವರಿ ವಾಗ್ ನಟಿಸಲಿದ್ದಾರೆ. ಈ ಹಿಂದೆ ಒಂದು ಸುದ್ದಿ ಹರಿದಾಡಿದ್ದು, ಅರ್ಜುನ್ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ ನಟಿಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.