ETV Bharat / sitara

ಅಂದು ರಿಯಲ್​ ಸ್ಟಾರ್​ ಸ್ಫೂರ್ತಿ... ಇಂದು ಸ್ಯಾಂಡಲ್​ವುಡ್​​ನಲ್ಲಿ ಪಯಣ ಆರಂಭಿಸಿದ ಜೀವನ್​! - news kannada

ಎರಡು ವಾರಗಳ ಹಿಂದೆ ಬಿಡುಗಡೆ ಆದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಆದಿತ್ಯ ಮೆನನ್ ಜೊತೆ ನಟಿಸಿದ್ದರು ಈ ಜೀವನ್​​. ಈ ಮೂಲಕ ಚಿತ್ರರಂಗಕ್ಕೂ ಈ ಮುಖ ಪರಿಚಿತವಾಯಿತು. ಸದ್ಯ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದಲ್ಲಿ ಆರೇಳು ಸನ್ನಿವೇಶಗಳಲ್ಲಿ ಜೀವನ್ ಅಭಿನಯಿಸಿದ್ದಾರೆ.

ಜೀವನ್
author img

By

Published : Feb 8, 2019, 7:28 PM IST

Updated : Feb 8, 2019, 8:00 PM IST

ಜೀವನ ಚಕ್ರದಲ್ಲಿ ಯಶಸ್ಸು ಅನ್ನೋದು ಅಷ್ಟೊಂದು ಸುಲಭದ ಮಾತಲ್ಲ. ಶ್ರಮ, ಶ್ರದ್ಧೆ ಜೊತೆಗೆ ಅದೃಷ್ಟ ಸಹ ಅವಶ್ಯಕ. ಆ ದಾರಿಯಲ್ಲೇ ಇದ್ದಾರೆ ಜೀವನ್ ಎಂಬ ಖಳನಟ.

ಎರಡು ವಾರಗಳ ಹಿಂದೆ ಬಿಡುಗಡೆ ಆದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಆದಿತ್ಯ ಮೆನನ್ ಜೊತೆ ನಟಿಸಿದ್ದರು ಈ ಜೀವನ್​​. ಈ ಮೂಲಕ ಚಿತ್ರರಂಗಕ್ಕೂ ಈ ಮುಖ ಪರಿಚಿತವಾಯಿತು. ಸದ್ಯ ಕಿಚ್ಚ ಸುದೀಪ್ ಅವರ ಪೈಲ್ವಾನ್ ಸಿನಿಮಾದಲ್ಲಿ ಆರೇಳು ಸನ್ನಿವೇಶಗಳಲ್ಲಿ ಜೀವನ್ ಅಭಿನಯಿಸಿದ್ದಾರೆ.

ಉಪ್ಪಿ ಸ್ಫೂರ್ತಿ:
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಜೀವನ್ ಚಿಕ್ಕ ಹುಡುಗ ಆಗಿದ್ದಾಗಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಮೈಸೂರಿನ ಕಲಾ ಮಂದಿರದಲ್ಲಿ ಉಪೇಂದ್ರ ಅವರಿಗೆ ಸನ್ಮಾನ ಕಾರ್ಯಕ್ರಮ ಇತ್ತು. ಅಂದು ನೂಕು ನುಗ್ಗಲಿನಲ್ಲಿ ಕಷ್ಟ ಪಟ್ಟು ಉಪೇಂದ್ರ ಅವರಿಗೆ ಹಾಲು ಉತ್ಪಾದಕರ ಸಂಘ ಬೆಳ್ಳಿ ಕಿರೀಟ ತೊಡಿಸಿದ್ದನ್ನು ನೋಡಿದ್ದ ಜೀವನ್​ಗೆ ಜೀವನದಲ್ಲೂ ತಾನು ನಟ ಆಗಲೇಬೇಕು ಎಂದು ಪಣ ತೊಟ್ಟಿದ್ದರು.

ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಬಿ ಬಿಎಂ ಮಾಡಿ, ನಂತರ ಸಿದ್ಧಗಂಗಾ ಸಂಸ್ಥೆಯಲ್ಲಿ ಫಿಜಿಕಲ್ ಎಜುಕೇಶನ್ ಒಂದು ವರ್ಷದ ಕೋರ್ಸ್ ಮುಗಿಸಿದ್ದರು. ಬಳಿಕ ಹೆಗ್ಗೋಡಿನ ರಂಗಾಯಣಕ್ಕೆ ಸೇರಿ ನಟನೆಯನ್ನು ಕಲಿತರು. ಆ ನಂತರ ಬೆಂಗಳೂರಿನಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಕುರಿತು ಒಂದು ವರ್ಷದ ತರಬೇತಿ ಪಡೆದು ತಿರುಗಾಟ ತಂಡದಲ್ಲಿ ಅನುಭವ ಪಡೆದುಕೊಂಡರು.

ಇಷ್ಟೆಲ್ಲ ಆದ ಮೇಲೆ ನಿರ್ದೇಶಕ ಎ.ಹರ್ಷ ಅವರಿಗೆ ಜೀವನ್ ಕಣ್ಣಿಗೆ ಬಿದ್ದಿದ್ದರು. ಹಾಗಾಗಿ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಆಹ್ವಾನ ನೀಡಿದರು. ಮೂಲತಃ ವ್ಯವಸಾಯದ ಕುಟುಂಬದಿಂದ ಬಂದ ಜೀವನ್ ಅವರ ತಂದೆ ಪರಮಶಿವಯ್ಯ ಇಂದಿಗೂ ಕೃಷಿ ಕಾಯಕದಲ್ಲಿ ಮಾಡುತ್ತಿದ್ದರೆ, ತಾಯಿ ಶಿಕ್ಷಕಿಯಾಗಿದ್ದಾರೆ.

undefined

ಪಾತ್ರ ಚೆನ್ನಾಗಿರಬೇಕು ಅನ್ನುವುದಷ್ಟೇ ಜೀವನ್ ಅವರ ಆಕಾಂಕ್ಷೆ. ಉಪೇಂದ್ರ ಅವರ ಸಿನಿಮಾದಲ್ಲಿ ಎಂದಾದರೂ ಅಭಿನಯಿಸಲೇಬೇಕು ಅನ್ನೋದು ಇವರಿಗಿರುವ ಮತ್ತೊಂದು ಗುರಿ.

Intro:Body:

ಅಂದು ರಿಯಲ್​ ಸ್ಟಾರ್​ ಸ್ಫೂರ್ತಿ... ಇಂದು ಸ್ಯಾಂಡಲ್​ವುಡ್​​ನಲ್ಲಿ ಪಯಣ ಆರಂಭಿಸಿದ ಜೀವನ್​!

Conclusion:
Last Updated : Feb 8, 2019, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.