ಇಂದು ನಟ ದಿವಂಗತ ಟೈಗರ್ ಪ್ರಭಾಕರ್ ಅವರ ಹುಟ್ಟುಹಬ್ಬದ ಪ್ರಯುಕ್ತ ನವರಸನಾಯಕ ಜಗ್ಗೇಶ್, ಪ್ರಭಾಕರ್ ಅವರನ್ನು ಸ್ಮರಿಸಿದ್ದಾರೆ.
ಪ್ರಭಣ್ಣ ಮತ್ತು ನನ್ನ ಸ್ನೇಹ ಆದದ್ದು 1987ರ ಅಗ್ನಿಪರ್ವ ಚಿತ್ರದಲ್ಲಿ. ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯವಿಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು. ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು.
-
ಪ್ರಭಣ್ಣ ನನ್ನ ಸ್ನೇಹ ಆದದ್ದು 1987 ಚಿತ್ರ #ಅಗ್ನಿಪರ್ವ!
— ನವರಸನಾಯಕ ಜಗ್ಗೇಶ್ (@Jaggesh2) March 30, 2021 " class="align-text-top noRightClick twitterSection" data="
ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು!ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು!ಎಷ್ಟೋ ದಿನಗಳು ನಾವಿಬ್ಬರೆ ಗುಂಡುಪಾರ್ಟಿ ಸಹಪಾಟಿಗಳು!
ಅವರ ಮರಣಯಾತ್ರೆವರೆಗು ಜೊತೆ ಇದ್ದೆ!ಅವರು ನನ್ನ ಕರೆಯುತ್ತದ್ದ ಶೈಲಿ ರಾಜಣ್ಣೆ ಅದ್ಭುತ! pic.twitter.com/GPcU8mmsiz
">ಪ್ರಭಣ್ಣ ನನ್ನ ಸ್ನೇಹ ಆದದ್ದು 1987 ಚಿತ್ರ #ಅಗ್ನಿಪರ್ವ!
— ನವರಸನಾಯಕ ಜಗ್ಗೇಶ್ (@Jaggesh2) March 30, 2021
ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು!ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು!ಎಷ್ಟೋ ದಿನಗಳು ನಾವಿಬ್ಬರೆ ಗುಂಡುಪಾರ್ಟಿ ಸಹಪಾಟಿಗಳು!
ಅವರ ಮರಣಯಾತ್ರೆವರೆಗು ಜೊತೆ ಇದ್ದೆ!ಅವರು ನನ್ನ ಕರೆಯುತ್ತದ್ದ ಶೈಲಿ ರಾಜಣ್ಣೆ ಅದ್ಭುತ! pic.twitter.com/GPcU8mmsizಪ್ರಭಣ್ಣ ನನ್ನ ಸ್ನೇಹ ಆದದ್ದು 1987 ಚಿತ್ರ #ಅಗ್ನಿಪರ್ವ!
— ನವರಸನಾಯಕ ಜಗ್ಗೇಶ್ (@Jaggesh2) March 30, 2021
ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು!ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು!ಎಷ್ಟೋ ದಿನಗಳು ನಾವಿಬ್ಬರೆ ಗುಂಡುಪಾರ್ಟಿ ಸಹಪಾಟಿಗಳು!
ಅವರ ಮರಣಯಾತ್ರೆವರೆಗು ಜೊತೆ ಇದ್ದೆ!ಅವರು ನನ್ನ ಕರೆಯುತ್ತದ್ದ ಶೈಲಿ ರಾಜಣ್ಣೆ ಅದ್ಭುತ! pic.twitter.com/GPcU8mmsiz
ಇದನ್ನು ಓದಿ: ಚಂದನವನದ ನಟಿ ಪ್ರೇಮ ತಂದೆ ವಿಧಿವಶ.. ನಟಿಯ ಯಶಸ್ಸಿಗೆ ಪ್ರೇರಕ ಶಕ್ತಿಯಾಗಿದ್ದ ಚೆಟ್ಟಿಚ್ಚ
ಎಷ್ಟೊ ದಿನಗಳು ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು. ಅವರ ಮರಣಯಾತ್ರೆವರೆಗೂ ಜೊತೆಯಿದ್ದೆ. ಅವರು ನನ್ನ ಕರೆಯುತ್ತಿದ್ದ ಶೈಲಿ ರಾಜಣ್ಣೆ ಅದ್ಭುತ! ಎಂದು ಟ್ವೀಟ್ ಮಾಡುವ ಮೂಲಕ ದಿವಂಗತ ಟೈಗರ್ ಪ್ರಭಾಕರ್ ಅವರನ್ನು ನೆನೆಸಿದ್ದಾರೆ.