ETV Bharat / sitara

ಮತ್ತೆ ಪ್ರಗ್ನೆಂಟ್​ ಆದ್ರಾ ಐಶ್ವರ್ಯ ರೈ? - ಐಶ್ವರ್ಯ ರೈ

ಇತ್ತೀಚೆಗೆ ಅಭಿಷೇಕ್​ ಬಚ್ಚನ್​ ತಮ್ಮ ಟ್ವಿಟ್ಟರ್​ನಲ್ಲಿ ಅಭಿಮಾನಿಗಳಿಗೆ ಒಂದು ಟ್ವೀಟ್​ ಮಾಡಿದ್ದಾರೆ. ಅದ್ರಲ್ಲಿ ನಿಮಗೆಲ್ಲ ಒಂದು ಸರ್​ಪ್ರೈಸ್​ ಕಾದಿದೆ. ಎಲ್ಲರೂ ಕಾಯುತ್ತಿರಿ ಎಂದು ಬರೆದಿದ್ದರು. ಇದಕ್ಕೆ ಟ್ಟಿಟ್ಟಿಗರು ನಾನಾ ಬಗೆಯ ಉತ್ತರಗಳನ್ನು ನೀಡಿದ್ದಾರೆ. ಅದ್ರಲ್ಲಿ ಒಬ್ರು ಏನ್​ ಸಾರ್​​ ಐಶ್ವರ್ಯ ರೈ​ಗೆ ಮತ್ತೊಂದು ಮಗು ಆಗ್ತಿದ್ಯಾ ಅಂದಿದ್ದಾರೆ.

Is Aishwarya pregnant, fans wonder after Abhishek promises a "surprise"
ಮತ್ತೆ ಪ್ರಗ್ನೆಂಟ್​ ಆದ್ರಾ ಐಶ್ವರ್ಯ ರೈ?
author img

By

Published : Jan 24, 2020, 8:40 PM IST

ಸಿನಿ ರಂಗದ ಮಂದಿ ಏನು ಮಾಡಿದ್ರೂ ಸುದ್ದಿ ಆಗ್ತಾರೆ ಅನ್ನೋದಕ್ಕೆ ಬಾಲಿವುಡ್​​ನ ಅಭಿಷೇಕ್​ ಬಚ್ಚನ್​ ಮಾಡಿರುವ ಈ ಟ್ವೀಟ್​ ಸಾಕ್ಷಿ. ಇತ್ತೀಚೆಗೆ ಅಭಿಷೇಕ್​ ಬಚ್ಚನ್​ ತಮ್ಮ ಟ್ವಿಟ್ಟರ್​ನಲ್ಲಿ ಅಭಿಮಾನಿಗಳಿಗೆ ಒಂದು ಟ್ವೀಟ್​ ಮಾಡಿದ್ದಾರೆ. ಅದ್ರಲ್ಲಿ ನಿಮಗೆಲ್ಲ ಒಂದು ಸರ್​ಪ್ರೈಸ್​ ಕಾದಿದೆ. ಎಲ್ಲರೂ ಕಾಯುತ್ತಿರಿ ಎಂದು ಬರೆದಿದ್ದರು.

  • Hey guys! Have a surprise for all of you. Stay tuned!! 😁

    — Abhishek Bachchan (@juniorbachchan) January 21, 2020 " class="align-text-top noRightClick twitterSection" data=" ">

ಇದಕ್ಕೆ ಟ್ಟಿಟ್ಟಿಗರು ನಾನಾ ಬಗೆಯ ಉತ್ತರಗಳನ್ನು ನೀಡಿದ್ದಾರೆ. ಅದ್ರಲ್ಲಿ ಒಬ್ರು ಏನ್​ ಸಾರ್​​ ಐಶ್ವರ್ಯ ರೈ​ಗೆ ಮತ್ತೊಂದು ಮಗು ಆಗ್ತಿದ್ಯಾ ಅಂದಿದ್ದಾರೆ. ಐಶ್ವರ್ಯ ಪ್ರೆಗ್ನೆಂಟ್​ ಆಗಿದ್ದಾರಾ? ಎಂದು ಕೇಳಿದ್ದಾರೆ. ಇನ್ನೊಬ್ಬರು ಎರಡನೇ ಮಗುನಾ ಸಾರ್​ ಎಂದು ಕೇಳಿದ್ದಾರೆ.

Is Aishwarya pregnant, fans wonder after Abhishek promises a
ಐಶ್ವರ್ಯ ಮತ್ತು ಅಭಿಷೇಕ್​

ಹೀಗೆ ಹಲವಾರು ಅಭಿಮಾನಿಗಳು ಬಗೆ ಬಗೆಯ ಕಮೆಂಟ್​​ಗಳನ್ನು ಮಾಡುತ್ತಿದ್ದಾರೆ. ಒಬ್ರು ಸಾರ್​​ ನಿಮ್ಮ ಮಗಳಿಗೆ ಸಹೋದರನಾ ಅಂದ್ರೆ, ಮತ್ತೊಬ್ರು ಮತ್ತೊಬ್ಬ ಜೂನಿಯರ್​​ ಬಚ್ಚನ್​ ಅಂದಿದ್ದಾರೆ.

ಇನ್ನು ಕೆಲವು ಅಭಿಮಾನಿಗಳು ಸಿನಿಮಾ ಬಗ್ಗೆ ಕಮೆಂಟ್​ ಮಾಡಿದ್ದು, ಧೂಮ್​ 5ಗೆ ಪ್ಲಾನ್​​ ಮಾಡ್ತಿದ್ದೀರಾ ಅಂದಿದ್ದಾರೆ. ಇನ್ನೊಬ್ರು ಸಾರ್​ ನೀವು ಬಾಲಿವುಡ್​ ಸಿನಿ ಇಂಡಸ್ಟ್ರಿಯಿಂದ ನಿವೃತ್ತಿ ಪಡೆಯುತ್ತಿದ್ದೀರಾ ಎಂದು ಕೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.