ETV Bharat / sitara

ಉಪ್ಪಿ 'ಲವ್​' ಸಕ್ಸಸರ್​... ಶಾಂಪೇನ್​ ಬಾಟಲಿ ಓಪನ್​ ಮಾಡಿ ಖುಷಿ ಹಂಚಿಕೊಂಡ ರಿಯಲ್​ ಸ್ಟಾರ್​ - undefined

ರಿಯಲ್ ಸ್ಟಾರ್ ಉಪೇಂದ್ರ, ಗುಳಿಕೆನ್ನೆ ಬೆಡಗಿ ರಚಿತಾ ರಾಮ್, ಸೋನು ಗೌಡ ಅಭಿನಯದ ‘ಐ ಲವ್ ಯು’ ಸಿನಿಮಾ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ ಯಶಸ್ವಿ ಪ್ರದರ್ಶನದ ಜೊತೆಗೆ ಬಾಕ್ಸ್​ ಆಫೀಸ್​​ ಲೂಟಿ ಮಾಡುತ್ತಿದ್ದು, ಚಿತ್ರತಂಡ ಸಕ್ಸಸ್ ಖುಷಿಯನ್ನ ಹಂಚಿಕೊಂಡಿದೆ.

Bangalore
author img

By

Published : Jun 30, 2019, 9:08 AM IST

ರಿಯಲ್ ಸ್ಟಾರ್ ಉಪೇಂದ್ರ, ಗುಳಿಕೆನ್ನೆ ಬೆಡಗಿ ರಚಿತಾ ರಾಮ್, ಸೋನು ಗೌಡ ಅಭಿನಯದ ‘ಐ ಲವ್ ಯು’ ಸಿನಿಮಾ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ ಯಶಸ್ವಿ ಪ್ರದರ್ಶನದ ಜೊತೆಗೆ ಬಾಕ್ಸ್​ ಆಫೀಸ್​​ ಲೂಟಿ ಮಾಡುತ್ತಿದ್ದು, ಚಿತ್ರತಂಡ ಸಕ್ಸಸ್ ಖುಷಿಯನ್ನ ಹಂಚಿಕೊಂಡಿದೆ.

ನಿರ್ದೇಶಕ ಆರ್.ಚಂದ್ರು ನಿರ್ದೇಶಿಸಿರುವ ‘ಐ ಲವ್ ಯು’ ಚಿತ್ರ ಸುಮಾರು 325 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಎಲ್ಲಾ ಕೇಂದ್ರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಎರಡನೇ ವಾರಕ್ಕೆ ಸಿನಿಮಾ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಚಿತ್ರ ತಂಡ ತಿಳಿಸಿತ್ತು. ಇದೀಗ ಗಲ್ಲಾ ಪಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತ ಸಿನಿಮಾ ಸಾಗುತ್ತಿದ್ದು, ಚಿತ್ರತಂಡ ಪತ್ರಿಕಾಗೋಷ್ಠಿ​ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿತು.

‘ಐ ಲವ್ ಯು’ ಸಿನಿಮಾ ಪತ್ರಿಕಾಗೋಷ್ಟಿ ನಡೆಸಿತು

ಈ ಸಿನಿಮಾದಲ್ಲಿ ರೀಯಲ್​ ಸ್ಟಾರ್ ಉಪೇಂದ್ರ ತಮ್ಮ ಹಳೆ ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿದ್ದು, ಉಪ್ಪಿ ಫ್ಯಾನ್ಸ್​​ಗೆ ಇಷ್ಟವಾಗಿದ್ದಾರೆ. ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಆಗಿದ್ದು, ಎರಡು ವರ್ಷಗಳ ಬಳಿಕ ನನ್ನ ಆಕ್ಟಿಂಗ್​ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿನಿಮಾದ ಸಕ್ಸಸ್​ಗೆ ಇಡೀ ಚಿತ್ರತಂಡದ ಸಹಕಾರ ಮುಖ್ಯವಾಗಿದೆ. ಪ್ರತಿಯೊಬ್ಬರು ಚಿತ್ರಕ್ಕಾಗಿ ದುಡಿದಿದ್ದಾರೆ. ಈ ಬಗ್ಗೆ ಮಾತನಾಡಿ ಸ್ವತಃ ಉಪೇಂದ್ರ ದಿಲ್ ಖುಷ್ ಆದ್ರು.

ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಆರ್ .ಚಂದ್ರು ವಿತರಕರಾದ ಧೀರಜ್ ಎಂಟರ್ ಪ್ರೈಸಸ್, ಸಂಗೀತ ನಿರ್ದೇಶಕ ಡಾ. ಕಿರಣ್ ಹಾಗೂ ಹಿನ್ನಲೆ ಸಂಗೀತಗಾರ ಗುರು ಕಿರಣ್ ಸೇರಿದಂತೆ ನಾಯಕಿಯರ ಅನುಪಸ್ಥಿತಿಯಲ್ಲಿ ಇಡಿ 'ಐ ಲವ್ ಯೂ' ಚಿತ್ರತಂಡ ಶ್ಯಾಂಪೆನ್ ಓಪನ್ ಮಾಡುವ ಮೂಲಕ ಸಕ್ಸಸ್ ಖುಷಿಯನ್ನ ಸೆಲೆಬ್ರೆಟ್ ಮಾಡಿತು.

Intro:ಎರಡು ವರ್ಷಗಳ ನಂತ್ರ ಸಕ್ಸಸ್ ಆಗಿರೋದು ಖುಷಿ ತಂದಿದೆ ರಿಯಲ್ ಸ್ಟಾರ್!!

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ಯಶಸ್ವಿ, ಪ್ರದರ್ಶನ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡುತ್ತಿದೆ..ಕನ್ನಡದಲ್ಲಿ 325 ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಎಲ್ಲಾ ಕೇಂದ್ರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಐ ಲವ್ ಯೂ ಚಿತ್ರತಂಡ, ಸಕ್ಸಸ್ ಖುಷಿಯನ್ನ ಹಂಚಿಕೊಂಡಿತ್ತು...ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಆರ್ ಚಂದ್ರು ವಿತರಕರಾದ ಧೀರಜ್ ಎಂಟರ್ ಪ್ರೈಸಸ್, ಸಂಗೀತ ನಿರ್ದೇಶಕ ಡಾ ಕಿರಣ್, ಹಾಗು ಹಿನ್ನಲೆ ಸಂಗೀತಗಾರ ಗುರು ಕಿರಣ್ ಸೇರಿದಂತೆ, ನಾಯಕಿಯರ ಅನುಪಸ್ಥಿತಿಯಲ್ಲಿ ಇಡೀ ಐ ಲವ್ ಯೂ ಚಿತ್ರತಂಡ, ಶ್ಯಾಂಪೆನ್ ಓಪನ್ ಮಾಡುವ ಮೂಲಕ ಸಕ್ಸಸ್ ಖುಷಿಯನ್ನ ಸೆಲೆಬ್ರೆಟ್ ಮಾಡಿತ್ತು..
Body:ಉಪೇಂದ್ರ ತಮ್ಮ ಹಳೆ ಮ್ಯಾನರಿಸಂನಲ್ಲಿ ಕಾಣಿಸಿಕೊಂಡಿದ್ದು ಉಪ್ಪಿ ಫ್ಯಾನ್ಸ್ ಗೆ ಇಷ್ಟವಾಗಿದ್ದು ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಆಗಿದೆ..ಈ ಖುಷಿಯನ್ನ ಎರಡು ವರ್ಷಗಳ ನಂತ್ರ ಉಪೇಂದ್ರ ಆಕ್ಟಿಂಗ್ ಗೆ ಫುಲ್ ಮಾರ್ಕ್ಸ್ ಕೊಟ್ಟಿರೋ ಬಗ್ಗೆ ಸ್ವತಃ ಉಪೇಂದ್ರ ದಿಲ್ ಖುಷ್ ಆದ್ರು..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.