ETV Bharat / sitara

'ಪಾಪ್​​​​​​​​ಕಾರ್ನ್ ಮಂಕಿ ಟೈಗರ್'ನಲ್ಲಿ ಡಾಲಿ ಜೊತೆ ನಟಿಸಿರುವ ಈ ನಟ ಖ್ಯಾತ ನಾಯಕಿಯೊಬ್ಬರ ಪತಿ

author img

By

Published : Nov 12, 2019, 3:15 PM IST

'ಪಾಪ್​​​​​​​​ಕಾರ್ನ್ ಮಂಕಿ ಟೈಗರ್' ಚಿತ್ರದ ಹೊಸ ಪೋಸ್ಚರ್​​​​​​​​​​​ನಲ್ಲಿ ಕಾಕ್ರೋಚ್ ಸುಧೀಂದ್ರ ಜೊತೆಗೆ ಕೂತಿರುವುದು ನಟಿ ಜಾಕಿ ಭಾವನಾ ಅವರ ಪತಿ ನವೀನ್. ನವೀನ್ ಮೇಕ್ ಓವರ್ ನೋಡಿದ್ರೆ, ಈ ಸಲ ಉದ್ಯಮದಲ್ಲಿ ನಟನಾಗಿ ಪಕ್ಕಾ ನೆಲೆ ನಿಲ್ಲುವ ಸೂಚನೆ ಕಾಣುತ್ತಿದೆ.

'ಪಾಪ್​​​​​​​​ಕಾರ್ನ್ ಮಂಕಿ ಟೈಗರ್'

'ಪಾಪ್​ಕಾರ್ನ್ ಮಂಕಿ ಟೈಗರ್' ಸ್ಯಾಂಡಲ್​​​​ವುಡ್​​​​​​​​​​​​​​​ನಲ್ಲಿ ಟೈಟಲ್​​ನಿಂದಲೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಸುಕ್ಕಾ ಸೂರಿ - ಡಾಲಿ ಧನಂಜಯ್​​​​​​​​​​​​​​​​​​​​​​ ಕಾಂಬಿನೇಷನ್ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟು ಹಾಕಿದೆ. ಇತ್ತೀಚೆಗಷ್ಟೇ ಚಿತ್ರದ ಡಬ್ಬಿಂಗ್ ಕೆಲಸಗಳು ಆರಂಭವಾಗಿದೆ.

Heroin Bhavana husband acting in kannada movie, ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ಭಾವನಾ ಪತಿ
ಪತಿ ನವೀನ್ ಜೊತೆಗೆ ಭಾವನ

ಚಿತ್ರತಂಡ ಬಿಡುಗಡೆ ಮಾಡಿರುವ ಮತ್ತೊಂದು ಪೋಸ್ಟರ್ ಚಿತ್ರದ ಮೇಲೆ ಕುತೂಹಲವನ್ನು ಹೆಚ್ಚಾಗಿಸಿದೆ. ಈ ಚಿತ್ರದ ಪಾತ್ರಗಳು ಸಖತ್ ಇಂಟ್ರಸ್ಟಿಂಗ್ ಎನ್ನಿಸುತ್ತಿದೆ. ಇದುವರೆಗೂ ಚಿತ್ರದ ಯಾವುದೇ ಮಾಹಿತಿ ಬಿಟ್ಟುಕೊಡದ ಸೂರಿ ಪೋಸ್ಟರ್​​ಗಳನ್ನು ಬಿಡುಗಡೆ ಮಾಡುತ್ತಲೇ ಸೆನ್ಸೇಷನ್ ಹುಟ್ಟುಹಾಕುತ್ತಿದ್ದಾರೆ. ಚಿತ್ರದ ಹೊಸ ಪೋಸ್ಚರ್​​​​​​​​​​​ನಲ್ಲಿ ಕಾಕ್ರೋಚ್ ಸುಧೀಂದ್ರ ಜೊತೆಗೆ ಕೂತಿರುವುದು ನಟಿ ಜಾಕಿ ಭಾವನಾ ಅವರ ಪತಿ ನವೀನ್. ಈ ಚಿತ್ರದಲ್ಲಿ ನವೀನ್ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಅದು ಯಾವ ರೀತಿಯ ರೋಲ್ ಎನ್ನುವುದು ಮಾತ್ರ ಗೊತ್ತಿಲ್ಲ. ಆದರೆ ಕೂದಲು ಬಿಟ್ಟು, ಬನಿಯನ್ ಏರಿಸಿಕೊಂಡು ಮಾತನಾಡುತ್ತಾ ಕುಳಿತಿರುವುದು ಮಾತ್ರ ನವೀನ್ ಎಂಬುದು ಪಕ್ಕಾ ಆಗಿದೆ.

Bhavana husband Naveen acting with Dolly Dhananjay, ಧನಂಜಯ್ ಜೊತೆ ಭಾವನಾ ಪತಿ ನವೀನ್ ನಟನೆ
ಕಾಕ್ರೋಚ್ ಸುಧೀರ್, ನವೀನ್

ನವೀನ್ ಮೇಕ್ ಓವರ್ ನೋಡಿದ್ರೆ, ಈ ಸಲ ಉದ್ಯಮದಲ್ಲಿ ನಟನಾಗಿ ಪಕ್ಕಾ ನೆಲೆ ನಿಲ್ಲುವ ಸೂಚನೆ ಕಾಣುತ್ತಿದೆ. ಅದೇ ರೀತಿ ಸಿನಿಮಾ ದಿನೇ ದಿನೆ ಮಾಸ್ ಪ್ರಿಯರಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ದುನಿಯಾ ಸೂರಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇರುವ ಈ ಚಿತ್ರವನ್ನು ಸುಧೀರ್ ಕೆ.ಎಂ. ನಿರ್ಮಿಸುತ್ತಿದ್ದಾರೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್ ಸುಧೀಂದ್ರ, ನವೀನ್, ಅಮೃತ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Bhavana, naveen
ಭಾವನ, ನವೀನ್

Intro:Body:ಪಾಪ್ ಕಾರ್ನ್ ಮಂಕಿ ಟೈಗರ್ ನಲ್ಲಿ ಸೌತ್ ಇಂಡಿಯಾ ಟಾಪ್ ಹೀರೋಯಿನ್ ಪತಿ..!?

ಪಾಪ್ ಕಾರ್ನ್ ಮಂಕಿ ಟೈಗರ್ ಸ್ಯಾಂಡಲ್ ವುಡ್ ನಲ್ಲಿ , ಟೈಟಲ್ ನಿಂದಲೇ ಕುತೂಹಲವನ್ನ ಹುಟ್ಟಿಸಿರೋ ಸಿನಿಮಾ. ಸುಕ್ಕಾ ಸೂರಿ- ಡಾಲಿ ಧನಂಜಯ ಕಾಂಬಿನೇಷನ್ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟು ಹಾಕಿದೆ.ಇತ್ತೀಚೆಗಷ್ಟೇ ಡಬ್ಬಿಂಗ್ ಕೆಲಸ ಶುರುಮಾಡಿ, ಸದ್ಯ ಅದ್ರಲ್ಲಿ ತಲ್ಲೀನನಾಗಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಟೀಮ್, ಗ್ಯಾಪ್ ನಲ್ಲೊಂದು ಪೋಸ್ಟರ್ ಬಿಟ್ಟು ಸಿನಿಮಾ ಮೇಲಿನ ಕುತೂಹಲವನ್ನ ಡಬಲ್ ಮಾಡಿದೆ.ಇದೀಗ ತೆರೆಗೆ ಬರಲು ಸಿದ್ದವಾಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಪಾತ್ರಗಳು ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಅನ್ನಿಸ್ತಿವೆ. ಈವರೆಗೂ ಯಾವುದೇ ದೃಶ್ಯಾವಳಿಗಳನ್ನ ಬಿಟ್ಟುಕೊಡದ ನಿರ್ದೇಶಕ ಸೂರಿ, ಜಸ್ಟ್ ಪೋಸ್ಟರ್ ಗಳನ್ನಷ್ಟೇ ರಿಲೀಸ್ ಮಾಡಿದ್ದು ಪ್ರತಿ ಪೋಸ್ಟರ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಆದ್ರೆ, ಈಗ ರಿಲೀಸ್ ಮಾಡಿರೋ ಈ ಪೋಸ್ಟರ್ ಸಖತ್ ಸ್ಪೆಷಲ್ ಆಗಿದೆ. ಇದೊಂದು ಪೋಸ್ಟರ್ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೇಲೆ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ.
ಹೌದು, ಪಿಎಂಟಿ ಚಿತ್ರದ ಹೊಸ ಪೋಸ್ಚರ್ ನಲ್ಲಿ ಕಾಕ್ರೋಚ್ ಜೊತೆಗೆ ಕೂತಿರೋದು ನಟಿ ಜಾಕಿ ಭಾವನಾ ಅವರ ಪತಿ ನವೀನ್. ಈ ಚಿತ್ರದಲ್ಲಿ ನವೀನ್ ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಆದ್ರೆ ಅದು ಪಾಸಿಟೀವಾ ನೆಗೆಟೀವಾ ಅನ್ನೋದು ಗೊತ್ತಿಲ್ಲ. ಟಗರು ಖ್ಯಾತಿಯ ಕಾಕ್ರೋಚ್ ಜೊತೆಗೆ ಕೂದಲು ಬಿಟ್ಟುಕೊಂಡು ಬನಿಯನ್ ನಲ್ಲಿ ಕೂತಿರೋದು ಮಾತ್ರ ನವೀನ್ ಅನ್ನೋದು ಪಕ್ಕಾ ಆಗಿದೆ. ನವೀನ್ ಮೇಕ್ ಒವರ್ ನೋಡಿದ್ರೆ, ಈ ಸಲ ಉದ್ಯಮದಲ್ಲಿ ನಟನಾಗಿ ಪಕ್ಕಾ ನೆಲೆ ನಿಲ್ಲೋ ಹಾಗೇ ಕಾಣ್ತಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ದಿನೇ ದಿನೇ ಉದ್ಯಮದ ಜೊತೆಗೆ ಮಾಸ್ ಸಿನಿಪ್ರಿಯರಲ್ಲಿ ಕ್ರೇಜ್ ನ ಹೆಚ್ಚಿಸ್ತಿದೆ. ದುನಿಯಾ ಸೂರಿ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ ಇರೋ ಈ ಚಿತ್ರವನ್ನ ಸುಧೀರ್ ಕೆ.ಎಂ ನಿರ್ಮಿಸ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್ ರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಡಾಲಿ ಧನಂಜಯ, ನಿವೇದಿತಾ,ಕಾಕ್ರೋಚ್, ನವೀನ್, ಅಮೃತ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರಗಳಲ್ಲಿ ಮಿಂಚಿದ್ದಾರೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ ಸದ್ಯದಲ್ಲೇ ತೆರೆಗೆ ಪ್ಲಾನ್ ನಲ್ಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.