ETV Bharat / sitara

ಕಾಂಟ್ರವರ್ಸಿ ಕ್ವೀನ್​ ಏಕ್ತಾ ಕಪೂರ್​ಗೆ ಇಂದು 45ನೇ ಹುಟ್ಟು ಹಬ್ಬ - ekta kapoor birthday

ವಿವಾದಗಳ ರಾಣಿ ಎಂದೇ ಕರೆಸಿಕೊಳ್ಳುವ ಬಾಲಿವುಡ್​​ ನಿರ್ಮಾಪಕಿ ಏಕ್ತಾ ಕಪೂರ್​​ ಇಂದು 45ನೇ ಹುಟ್ಟ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Happy Birthday: Controversy Queen Ekta Kapoor
ವಿವಾದಗಳ ರಾಣಿ ಏಕ್ತಾಗೆ ಇಂದು 45ನೇ ಹುಟ್ಟು ಹಬ್ಬ
author img

By

Published : Jun 7, 2020, 6:26 PM IST

ಮುಂಬೈ: ಬಾಲಿವುಡ್​​​ ಧಾರಾವಾಹಿಗಳ ನಿರ್ಮಾಪಕಿ ಏಕ್ತಾ ಕಪೂರ್​​ ಇಂದು 45ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಯಶಸ್ಸಿನ ಹಾದಿಯಲ್ಲಿ ಹಲವು ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಂಡಿರುವ ಇವರು, ಕಾಂಟ್ರವರ್ಸಿ ಕ್ವೀನ್​ ಅಂತಾನೆ ಕಡೆಸಿಕೊಂಡಿದ್ದಾರೆ.

ಇವರ ವಿವಾದಗಳಿಗೆ ಉಡುಪು, ನಡೆಸಿಕೊಡುವ ಶೋ, ಇವರ ವೈಯಕ್ತಿಕ ಜೀವನವೇ ಕಾರಣ ಅಂತಾರೆ ಕೆಲವರು. ಇನ್ನು ಇವರ ಮಾರ್ಗದರ್ಶನದಲ್ಲಿ ಬಾಲಾಜಿ ಟೆಲಿಫಿಲ್ಮ್​​​​ ಉತ್ತುಂಗ ಮಟ್ಟಕ್ಕೆ ಬೆಳೆಯಿತು. ಅಲ್ಲದೆ ಕಳೆದ ಎರಡು ದಶಕಗಳಿಂದ ಕೂಡ ಏಕ್ತಾ ಹೊರ ತರುವ ಕಾರ್ಯಕ್ರಮ ಹಾಗೂ ಧಾರಾವಾಹಿಗಳು ಟಿಆರ್​ಪಿಯನ್ನು ಹೆಚ್ಚಿವೆ.

ಏಕ್ತಾ ಕೇವಲ ಧಾರಾವಾಹಿ ಲೋಕದಲ್ಲಿ ಮಾತ್ರ ಯಶಸ್ಸು ಕಾಣಲಿಲ್ಲ. ಬಾಲಿವುಡ್​​ ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ. ಇವರ ನಿರ್ಮಾಣದಲ್ಲಿ ರಾಗಿಣಿ ಎಂಎಂಎಸ್​​, ದಿ ಡರ್ಟಿ ಪಿಕ್ಚರ್​, ಡ್ರೀಮ್​ ಗರ್ಲ್​​ ಸಿನಿಮಾಗಳು ದೊಡ್ಡ ಸಕ್ಸಸ್​​ ಕಂಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.