ETV Bharat / sitara

ಶಿವಮೊಗ್ಗದಲ್ಲಿ ಇಂದು ಗುಸ್ತಾವ್ ಮುಲ್ಲಾರ್​ ನಿರ್ದೇಶನದ 'ದಿ ಗಿಲ್ಟಿ’ ಚಿತ್ರ ಪ್ರದರ್ಶನ, ಸಂವಾದ..

ಗುಸ್ತಾವ್ ಮುಲ್ಲಾರ್​ ನಿರ್ದೇಶನದ ಡೆನ್‍ಮಾರ್ಕ್​​ನ ಡ್ಯಾನಿಷ್ ಭಾಷಾ ‘ದಿ ಗಿಲ್ಟಿ’ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಶಿವಮೊಗ್ಗದ ವಾರ್ತಾಭವನದಲ್ಲಿ ಇಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

Gustav Muller's film 'The Guilty' Conversation
author img

By

Published : Aug 30, 2019, 11:55 AM IST

ಶಿವಮೊಗ್ಗ: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದಿದ್ದ ಗುಸ್ತಾವ್ ಮುಲ್ಲಾರ್‌ ನಿರ್ದೇಶನದ ಡೆನ್‍ಮಾರ್ಕ್​​ನ ಡ್ಯಾನಿಷ್ ಭಾಷಾ ‘ದಿ ಗಿಲ್ಟಿ’ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಗರದ ವಾರ್ತಾಭವನದಲ್ಲಿ ಇಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.

ದಿ-ಗಿಲ್ಟಿ ಚಿತ್ರವು ಒಂದು ಥ್ರಿಲ್ಲರ್​ ಚಿತ್ರವಾಗಿದ್ದು, ಮಾಜಿ ಪೊಲೀಸ್ ಅಧಿಕಾರಿ ಅಸ್ಗರ್ ಎಂಬುವರ ಮನೆಯ ಟೆಲಿಫೋನ್​ಗೆ ಅಪಹರಣಕ್ಕೆ ಒಳಗಾಗಿರುವ ಮಹಿಳೆಯೊಬ್ಬರಿಂದ ಕರೆ ಬರುತ್ತದೆ. ಮಾತನಾಡುತ್ತಿರುವುವಾಗಲೇ ಸಂಪರ್ಕ ಕಡಿತಗೊಳ್ಳುತ್ತದೆ. ಬಳಿಕ ಈ ಬಗ್ಗೆ ತನಿಖೆಯನ್ನು ಅಸ್ಗರ್​ ಆರಂಭಿಸುತ್ತಾರೆ. ಬಂದ ಕರೆಯೊಂದೇ ಆಧಾರ. ಸಮಯದ ವಿರುದ್ಧ ಹೋರಾಡುತ್ತಾ, ವಿಪತ್ತಿಗೊಳಗಾದ ಮಹಿಳೆಯ ರಕ್ಷಣೆಗೆ ಅಸ್ಗರ್ ಕಾರ್ಯಪ್ರವೃತ್ತನಾಗುತ್ತಾನೆ. ತನಿಖೆ ಮುಂದುವರೆಸಿದಂತೆಲ್ಲ ಆತನಿಗೆ ಮೊದಲು ಅನಿಸಿದ್ದಕ್ಕಿಂತ ಇದು ಹೆಚ್ಚು ನಿಗೂಢವಾಗಿರುತ್ತದೆ.

ಪಾತ್ರದಾರಿಗಳು-ಜ್ಯಾಕೋಬ್, ಜೆಸ್ಸಿ ಕಾ

ಛಾಯಗ್ರಹಣ- ಜಾಸ್ಪರ್

ಸಂಗೀತ- ಕಾರ್ಲ್​

, ಅವಧಿ- 95 ನಿಮಿಷ.

Intro:ಶಿವಮೊಗ್ಗ,

ಟಾಕೀಸ್ ಸಿನಿವಾರದಲ್ಲಿ– ದಿ-ಗಿಲ್ಟಿ
ಡ್ಯಾನಿಷ್ ಭಾಷಾ ಚಿತ್ರ ಪ್ರದರ್ಶನ ಮತ್ತು ಸಂವಾದ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ 2018ರಲ್ಲಿ ತೆರೆಕಂಡು, ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನೂ ಗಳಿಸಿದ ಹೆಸರಾಂತ ನಿರ್ದೇಶಕರಾದ ಗುಸ್ತಾವ್ ಮುಲ್ಲಾರ್ ರವರ ನಿರ್ದೇಶನದ ಡೆನ್‍ಮಾರ್ಕ್ ದೇಶದ ಡ್ಯಾನಿಷ್ ಭಾಷಾ ‘ದಿ ಗಿಲ್ಟಿ’ ಚಿತ್ರ ಪ್ರದರ್ಶನ ಮತ್ತು ಸಂವಾದÀ ಕಾರ್ಯಕ್ರಮ ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇಮಹಡಿಯ ಮಿನಿಚಿತ್ರಮಂದಿರಲ್ಲಿ ಇಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ದಿ-ಗಿಲ್ಟಿ ಚಿತ್ರವು ಒಂದು ಥ್ರಿಲರ್ ಚಿತ್ರವಾಗಿದ್ದು, ಅಪಹರಣಕ್ಕೊಳಗಾಗಿರುವ ಮಹಿಳೆಯೊಬ್ಬಳಿಂದ ಮಾಜಿ ಪೊಲೀಸ್ ಅಧಿಕಾರಿ ಅಸ್ಗರ್ ಹೋಮ್‍ಗೆ ಟೆಲಿಫೋನ್ ಕರೆಯೊಂದು ಬರುತ್ತದೆ. ಮಾತನಾಡುತ್ತಿರುವಂತೆಯೇ ಕರೆ ಸಂಪರ್ಕ ಕಳೆದುಕೊಳ್ಳುತ್ತದೆ. ಅಪಹರಣಕಾರರು ಹಾಗೂ ಅಪಹರಣಕ್ಕೊಳಗಾದ ಮಹಿಳೆಯ ಶೋಧಕಾರ್ಯ ಆರಂಭವಾಗುತ್ತದೆ. ಬಂದ ಕರೆಯೊಂದೇ ಆಧಾರ. ಸಮಯದ ವಿರುದ್ಧ ಹೋರಾಡುತ್ತಾ, ವಿಪತ್ತಿಗೊಳಗಾದ ಮಹಿಳೆಯ ರಕ್ಷಣೆಗೆ ಅಸ್ಗರ್ ಕಾರ್ಯಪ್ರವೃತ್ತನಾಗುತ್ತಾನೆ. ತನಿಖೆ ಮುಂದುವರೆಸಿದಂತೆಲ್ಲಾ ಆತನಿಗೆ ತಾನು ಮೊದಲು ಎಣಿಸಿದ್ದಕ್ಕಿಂತ ಇದು ಹೆಚ್ಚು ನಿಗೂಢ ಎನಿಸತೊಡಗುತ್ತದೆ.
          ಚಿತ್ರದಲ್ಲಿ ಜ್ಯಾಕೋಬ್, ಜೆಸ್ಸಿಕಾ ಮುಂತಾದವರಿದ್ದು, ಚಿತ್ರಕ್ಕೆ ಜಾಸ್ಪರ್ ಛಾಯಗ್ರಹಣ, ಕಾರ್ಲರವರ ಸಂಗೀತವಿದೆ. ಚಿತ್ರದ ಒಟ್ಟು ಅವಧಿ 95 ನಿಮಿಷಗಳು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.