ETV Bharat / sitara

ಡಿ ಬಾಸ್ ದರ್ಶನ್ ‘ರಾಬರ್ಟ್’ ಸಿನಿಮಾದ ದೊಸ್ತಾ ಕಣೋ ಹಾಡಿಗೆ ಭರ್ಜರಿ ಪ್ರತಿಕ್ರಿಯೆ

author img

By

Published : Mar 23, 2020, 7:06 PM IST

ಚಾಲೆಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಚಿತ್ರತಂಡ ಕುಚಿಕು..ಕುಚಿಕು ಹಾಡನ್ನು ಬಿಡುಗಡೆ ಮಾಡಿದ್ದು, ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Great response from poeples for Robert dosta song
ಡಿ ಬಾಸ್ ದರ್ಶನ್ ‘ರಾಬರ್ಟ್’ ಸಿನಿಮಾದ ದೊಸ್ತಾ ಕಣೋ ಹಾಡಿಗೆ ಭರ್ಜರಿ ಪ್ರತಿಕ್ರಿಯೆ

ಕನ್ನಡ ಚಿತ್ರ ರಂಗದಲ್ಲಿ ಸ್ನೇಹಕ್ಕೆ ಸಂಬಂಧಪಟ್ಟ ಹಾಡುಗಳು ಸಾಕಷ್ಟು ಸಿಗುತ್ತವೆ. ಡಾ.ವಿಷ್ಣುವರ್ಧನ್​ ಮತ್ತು ಅಂಬರೀಶ್​ ನಟನೆಯ ಕುಚಿಕು.. ಕುಚಿಕು ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಇದೀಗ ಈ ಸಾಲಿಗೆ ಡಿ ಬಾಸ್​ ಅಭಿನಯದ 'ರಾಬರ್ಟ್​' ಸಿನಿಮಾದ ದೋಸ್ತಾ ಕಣೋ..ಬೈದು ಬುದ್ಧಿ ಹೇಳೋ ಪಾಧರ್​ ಕಣೋ ಎಂಬ ಹಾಡು ಸೇರುತ್ತದೆ.

  • " class="align-text-top noRightClick twitterSection" data="">

ಚಾಲೆಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾದ ಹಾಡನ್ನು ಬಿಡುಗಡೆ ಮಾಡಿದ್ದು, ಜನಪ್ರಿಯ ನಿರ್ದೇಶಕ ಚೇತನ್ ಕುಮಾರ್ ಹಾಡನ್ನು ರಚಿಸಿದ್ದು, ಅರ್ಜುನ್ ಜನ್ಯ ಹಾಡಿಗೆ ರಾಗ ಸಂಯೋಜನೆ ಮಾಡಿದ್ದರೆ, ಗಾಯಕ ವಿಜಯ್​ ಪ್ರಕಾಶ್ ಹಾಗೂ ಹೇಮಂತ್​ ಧ್ವನಿ ನೀಡಿದ್ದಾರೆ.

Great response from poeples for Robert dosta song
ಡಾ.ವಿಷ್ಣುವರ್ಧನ್​ ಮತ್ತು ಅಂಬರೀಶ್​ ನಟನೆಯ ಕುಚಿಕು..ಕುಚಿಕು ಹಾಡು

ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ಆಶಾ ಭಟ್ ನಟಿಸಿದ್ದು, ತರುಣ್​​ ಕಿಶೋರ್​ ಸುಧೀರ್​ ​ಚಿತ್ರವನ್ನು ಸಿನಿಮಾ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಷನ್ ಹಾಗೂ ಪೋಷಕ ಪಾತ್ರಗಳಲ್ಲಿ ಇದ್ದಾರೆ. ಚಿತ್ರಕ್ಕೆ ಸುಧಾಕರ್. ಎಸ್ ರಾಜು ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಕೆ ಎಂ ಪ್ರಕಾಶ್​ ಸಂಕಲನ ಒದಗಿಸಿದ್ದಾರೆ. ಆನಂದ್ ಆಡಿಯೋ ಅಡಿಯಲ್ಲಿ ಯು ಟ್ಯೂಬ್​ನಲ್ಲಿ ಹಾಡುಗಳು ಈಗಾಗಲೇ ಮೂಡಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.