ETV Bharat / sitara

'ಮಹರ್ಷಿ'ಯ ಮೊದಲ ಲಿರಿಕಲ್ ಸಾಂಗ್​ ಬಿಡುಗಡೆ... ಪ್ರಿನ್ಸ್​ ಸಿನಿಮಾ ಹಾಡಿನ ವಿಶೇಷತೆ ಏನು? - ಮಹರ್ಷಿ ಸಿನಿಮಾ

ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಮಹೇಶ್ ಬಾಬು, ಪೂಜಾ ಹೆಗ್ಡೆ ಹಾಗೂ ಅಲ್ಲರಿ ನರೇಶ್ ನಿರ್ದೇಶನದ 'ಮಹರ್ಷಿ' ಸಿನಿಮಾದ ಮೊದಲ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಡಿಎಸ್​ಪಿ ಎಂದೇ ಖ್ಯಾತರಾದ ದೇವಿ ಶ್ರೀ ಪ್ರಸಾದ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

'ಮಹರ್ಷಿ' ಸಿನಿಮಾ
author img

By

Published : Mar 29, 2019, 11:52 PM IST

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 25ನೇ ಸಿನಿಮಾ 'ಮಹರ್ಷಿ' ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮೊದಲ ಬಾರಿಗೆ ಪ್ರಿನ್ಸ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಸಿನಿಮಾದಲ್ಲಿ ಅಲ್ಲರಿ ನರೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಲಿರಿಕಲ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಪ್ರಮೋಷನ್ ಆರಂಭಿಸಿದೆ. ಇದೊಂದು ಫ್ರೆಂಡ್​​ಶಿಪ್ ಹಾಡಾಗಿದ್ದು ಮಹೇಶ್, ಪೂಜಾ ಹೆಗ್ಡೆ ಹಾಗೂ ಅಲ್ಲರಿ ನರೇಶ್​​​ ಮೂವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದು 'ಚೋಟಿ ಚೋಟಿ ಬಾತೆ' ಎಂಬ ಈ ಹಾಡನ್ನು ದೇವಿಶ್ರೀ ಅವರೇ ಹಾಡಿದ್ದಾರೆ. ಈ ಹಾಡು ನೋಡಿದ ಮೇಲೆ ಪ್ರಿನ್ಸ್ ಅಭಿಮಾನಿಗಳಿಗೆ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಪಿವಿಪಿ ಪ್ರೊಡಕ್ಷನ್ಸ್ ದಿಲ್ ರಾಜು ಹಾಗೂ ಅಶ್ವಿನ್ ದತ್​ ಜೊತೆ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾ ಮೇ 9 ರಂದು ತೆರೆ ಕಾಣುತ್ತಿದೆ.

Intro:Body:

Maharshi 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.