ETV Bharat / sitara

ಖ್ಯಾತ ತೆಲುಗು ಹಾಸ್ಯನಟ ವೇಣು ಮಾಧವ್ ವಿಧಿವಶ - ಪವನ್​ ಕಲ್ಯಾಣ್

ಟಾಲಿವುಡ್​​​ನಲ್ಲಿ ಅತ್ಯಧಿಕ ಬೇಡಿಕೆ ಇರುವ ಹಾಸ್ಯನಟರಲ್ಲಿ ವೇಣು ಮಾಧವ್ ಕೂಡಾ ಒಬ್ಬರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೇಣು ಸಿಕಂದ್ರಾಬಾದ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ವೇಣು ಮಾಧವ್
author img

By

Published : Sep 25, 2019, 12:06 PM IST

Updated : Sep 25, 2019, 12:51 PM IST

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ತೆಲುಗು ಹಾಸ್ಯನಟ ವೇಣು ಮಾಧವ್ ಕೊನೆಯುಸಿರೆಳೆದಿದ್ದಾರೆ. ವೇಣು ಕಿಡ್ನಿ ಸಮಸ್ಯೆಯಿಂದ ಕೂಡಾ ಬಳಲುತ್ತಿದ್ದು ಸಿಕಂದ್ರಾಬಾದ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವೆಂಟಿಲೇಟರ್ ಸಹಾಯದಿಂದ ವೇಣು ಮಾಧವ್​​​ಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಮಿಮಿಕ್ರಿ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ವೇಣು ಮಾಧವ್ ಎಸ್​​.ವಿ. ಕೃಷ್ಣಾರೆಡ್ಡಿ ನಿರ್ದೇಶನದ 'ಸಂಪ್ರದಾಯಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ವೇಣುಗೆ ಬ್ರೇಕ್ ಕೊಟ್ಟಿದ್ದು ಪವನ್​ ಕಲ್ಯಾಣ್ ಅಭಿನಯದ 'ತೊಲಿಪ್ರೇಮ' ಸಿನಿಮಾ. ಅಲ್ಲಿಂದ ವೇಣು ಹಿಂದಿರುಗಿ ನೋಡಲಿಲ್ಲ. ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿ ಬಂದವು. ಟಾಲಿವುಡ್​​​ನಲ್ಲಿ ಅತ್ಯಧಿಕ ಬೇಡಿಕೆ ಇರುವ ಹಾಸ್ಯನಟರಲ್ಲಿ ವೇಣು ಮಾಧವ್ ಕೂಡಾ ಒಬ್ಬರು.

Intro:Body:

venu madhav

Conclusion:
Last Updated : Sep 25, 2019, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.