ETV Bharat / sitara

ಎರಡನೇ ಶೆಡ್ಯೂಲ್​​​​​ ಪೂರೈಸಿದ 'ಸಲಗ'... ಖುಷಿಯಿಂದ ಕುಣಿದಾಡಿದ ಚಿತ್ರತಂಡ - ಭೂಗತ ಲೋಕದ ಕಥೆ

ಎಸಿಪಿ ಪಾತ್ರಧಾರಿ ಧನಂಜಯ್​ ರೌಡಿ ಸಲಗ ಪಾತ್ರಧಾರಿ ವಿಜಯ್​​ಗೆ ವಾರ್ನಿಂಗ್ ಮಾಡುವ ಸನ್ನಿವೇಶದ ಮೂಲಕ 'ಸಲಗ' ಚಿತ್ರತಂಡ ಎರಡನೇ ಶೆಡ್ಯೂಲ್ ಮುಗಿಸಿದೆ. ಕೆ.ಪಿ. ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಎರಡು ಹಾಡುಗಳು ಹಾಗೂ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ ಬಾಕಿ ಇವೆ ಎಂದು ಚಿತ್ರತಂಡ ತಿಳಿಸಿದೆ.

'ಸಲಗ' ಚಿತ್ರತಂಡ
author img

By

Published : Aug 25, 2019, 5:37 PM IST

ದುನಿಯಾ ವಿಜಯ್ ಆ್ಯಕ್ಟಿಂಗ್ ಜೊತೆಗೆ ಮೊದಲ ಬಾರಿ ನಿರ್ದೇಶಿಸುತ್ತಿರುವ 'ಸಲಗ' ಸಿನಿಮಾ ಎರಡನೇ ಶೆಡ್ಯೂಲ್ ಮುಗಿಸಿದೆ. ಈ ಚಿತ್ರ ಭೂಗತ ಲೋಕದ ಕಥೆಯನ್ನು ಹೊಂದಿದೆ. ಎರಡನೇ ಶೆಡ್ಯೂಲ್ ಮುಗಿಸಿದ ಖುಷಿಯಲ್ಲಿ ಚಿತ್ರತಂಡ ಸಂಭ್ರಮ ಹಂಚಿಕೊಂಡಿದೆ.

'ಸಲಗ' ಚಿತ್ರತಂಡ

ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದು, ಅವರು ಎಸಿಪಿ ಪಾತ್ರದಲ್ಲಿ ಮಿಂಚಿದ್ದಾರೆ. ರೌಡಿ ಸಲಗನ ಪಾತ್ರದಲ್ಲಿ ವಿಜಯ್ ಅಭಿನಯಿಸಿದ್ದಾರೆ. ಎಸಿಪಿ ಧನಂಜಯ್​​ ಸಲಗ ವಿಜಯ್​ಗೆ ವಾರ್ನಿಂಗ್ ಮಾಡುವ ದೃಶ್ಯವನ್ನು ನಿನ್ನೆ ಚಿತ್ರೀಕರಿಸಲಾಯಿತು. ನಿರ್ದೇಶಕ ವಿಜಯ್ ಬೆಂಗಳೂರಿನ ಹಳೆಯ ದರ್ಗಾ, ಮಸೀದಿ, ಸ್ಲಂ ಏರಿಯಾ ಸೇರಿದಂತೆ ಬೆಂಗಳೂರಿನ ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಿಸಿದ್ದಾರೆ. ನಾಯಕಿ ಸಂಜನಾ ಕೂಡಾ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಎರಡನೇ ಶೆಡ್ಯೂಲ್ ಮುಗಿಸಿದ ಖುಷಿಯಲ್ಲಿ ಚಿತ್ರತಂಡ ಅರಚುತ್ತಾ, ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಿತ್ರದ ಎರಡು ಹಾಡುಗಳು ಹಾಗೂ ಆ್ಯಕ್ಷನ್ ಸನ್ನಿವೇಶಗಳು ಬಾಕಿ ಇದ್ದು, ಫೇಮಸ್ ಸ್ಟಂಟ್​​​​​​ ನಿರ್ದೇಶಕರಾದ ರಾಮ, ಲಕ್ಷ್ಮಣ್​​ ಈ ಆ್ಯಕ್ಷನ್ ಸೀನ್​​​ಗಳನ್ನು ಕಂಪೋಸ್ ಮಾಡಲು ವಿಜಯ್ ಮಾತುಕತೆ ನಡೆಸಿದ್ದಾರಂತೆ. 'ಟಗರು' ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಮಾಸ್ತಿ ಪಂಚಿಂಗ್ ಡೈಲಾಗ್​​​​ಗಳನ್ನು ಬರೆದಿದ್ದಾರೆ. ಚರಣ್ ರಾಜ್ ಹಾಗೂ ನವೀನ್ ಸಜ್ಜು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆ.ಪಿ. ಶ್ರೀಕಾಂತ್​​​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Intro:ಸಲಗ ದುನಿಯಾ ವಿಜಯಾಗೆ ವಾರ್ನಿಂಗ್ ಮಾಡಿದ ಸಾಮ್ರಾಟ್ ಎಸಿಪಿ ಡಾಲಿ!!

ಸಲಗ..ದುನಿಯಾ ವಿಜಯ್ ಆಕ್ಟಿಂಗ್ ಜೊತೆಗೆ ಫಸ್ಟ್ ಟೈಮ್ ಡೈರೆಕ್ಷನ್ ಕ್ಯಾಪ್ ತೊಟ್ಟಿರುವ ಸಿನಿಮಾ.ಅಂಡರ್ ವರ್ಲ್ಡ್ ಕಥೆ ಆಧರಿಸಿರೋ ಈ ಚಿತ್ರದ ಸೆಕೆಂಡ್ ಶೆಡ್ಯೂಲ್ ಮುಗಿಸಿದೆ..ಎಸಿಪಿ ಸಾಮ್ರಾಟ್ ಪಾತ್ರದಲ್ಲಿ ಡಾಲಿ ಧನಜಂಯ್ ಆಕ್ಟ್ ಮಾಡುತ್ತಿದ್ದು, ರೌಡಿ ಸಲಗನ ಕ್ಯಾರೆಕ್ಟರ್ ನಲ್ಲಿ ದುನಿಯಾ ವಿಜಯ್ ಆಕ್ಟ್ ಮಾಡುತ್ತಿದ್ದಾರೆ..ಈ ಸಿಕ್ವೇನ್ಸ್ ನಿರ್ದೇಶಕ ವಿಜಯ್ ಬೆಂಗಳೂರಿನ ತುಂಬಾ ಹಳೆಯದಾದ ದರ್ಗಾ, ಮಸೀದಿ, ಸ್ಲಂ‌ ಏರಿಯಾ ಸೇರಿದಂತೆ ಪ್ರಖ್ಯಾತ ಲೋಕೇಶನ್ ಗಳಲ್ಲಿ ವಿಜಯ್ ಚಿತ್ರೀಕರಿಸಿದ್ದಾರೆ..ಇದ್ರಲ್ಲಿ ಡಾಲಿ ಧನಂಜಯ್ ಹಾಗು ವಿಜಯ್ ಸಲಗ ನಡುವೆ ವಾರ್ನಿಂಗ್ ಮಾಡುವ ಸೀನಗಳನ್ನ ಶೂಟಿಂಗ್ ಮಾಡಲಾಗಿದೆ..ಹಾಗೇ ಹೀರೋಯಿನ್ ಸಂಜನಾ ಮತ್ತು ವಿಜಯ್ ಸನ್ನಿವೇಶಗಳನ್ನ ಸೆರೆ ಹಿಡಿಯಲಾಗಿದೆ..

Body:ಇನ್ನು ಚಿತ್ರದ ಎರಡು ಹಾಡು ಆಕ್ಷನ್ ಸನ್ನಿವೇಶ ಬಾಕಿ ಇದ್ದು, ಸೌತ್ ಫೇಮಸ್ ಫೈಟರ್ ಗಳಾದ ರಾಮ‌ ಲಕ್ಷ್ಮಣ್ ಈ ಆಕ್ಷನ್ ಸೀನ್ ಗಳನ್ನ ಕಂಪೋಸ್ ಮಾಡೋದಿಕ್ಕೆ ಮಾತುಕತೆ ಆಗಿದೆ..ಈ ಚಿತ್ರಕ್ಕೆ ಟಗರು ಸಿನಿಮಾದಲ್ಲಿ ಕೆಲಸ‌ ಮಾಡಿದ ತಂತ್ರಜ್ಞರನ್ನು ಒಳಗೊಂಡಿದ್ದು, ಟಗರು ಸಿನಿಮಾದಲ್ಲಿ ಇದ್ದಂತೆ ಪಂಚಿಂಗ್ ಡೈಲಾಗ್ ಗಳನ್ನ ಮಾಸ್ತಿ ಬರೆದಿದ್ದಾರೆ ಚರಣ್ ರಾಜ್ ಹಾಗೂ ನವೀನ್ ಸಜ್ಜು ಈ ಚಿತ್ರಕ್ಕೆ ಸಂಗೀತವಿರಲಿದೆ. ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.