ETV Bharat / sitara

'ಕಬಾಲಿ' ಬರ್ತ್ ಡೇ ಸೆಲೆಬ್ರೇಟ್​​​​ ಮಾಡಿದ ಕರಿಚಿರತೆ - ರಜನಿಯ ಪಕ್ಕಾಅಭಿಮಾನಿಯಾಗಿರುವ ಸ್ಯಾಂಡಲ್ ವುಡ್ ಸ್ಟಾರ್ ಬ್ಲಾಕ್ಕೋಬ್ರ

ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್​​​​ರ ಹುಟ್ಟುಹಬ್ಬವನ್ನು ದುನಿಯಾ ವಿಜಯ್ ಸೆಲಬ್ರೇಟ್ ಮಾಡಿದ್ದಾರೆ.

KN_BNG_2_Dhiniyaviji_celebrate_Rajanikanath_birthday_KA10012
" ಕಬಾಲಿ" ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಕರಿಚಿರತೆ
author img

By

Published : Dec 13, 2019, 8:12 AM IST

Updated : Dec 13, 2019, 12:58 PM IST

ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್​​​​ರ ಹುಟ್ಟುಹಬ್ಬವನ್ನು ದುನಿಯಾ ವಿಜಯ್ ಸೆಲಬ್ರೇಟ್ ಮಾಡಿದ್ದಾರೆ.

KN_BNG_2_Dhiniyaviji_celebrate_Rajanikanath_birthday_KA10012
" ಕಬಾಲಿ" ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಕರಿಚಿರತೆ

70ನೇ ವಯಸ್ಸಿಗೆ ಎಂಟ್ರಿ ಕೊಟ್ಟಿರೋ ಈ ಸ್ಟೈಲ್ ಕಿಂಗ್ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಫ್ಯಾನ್ಸ್ ಹೊಂದಿದ್ದಾರೆ. ಇಡೀ ದೇಶವೇ ಶಿವಾಜಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಸಂಭ್ರಮಸಿದ್ದು, ಅದೇ ರೀತಿ ರಜನಿಯ ಪಕ್ಕಾ ಅಭಿಮಾನಿಯಾಗಿರುವ ಸ್ಯಾಂಡಲ್​​ವುಡ್ ಸ್ಟಾರ್ ಬ್ಲಾಕ್​​ ಕೋಬ್ರಾ ದುನಿಯಾ ವಿಜಿ ಸಹ ನೆಚ್ಚಿನ ನಟನ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಶುಭ ಕೋರಿದ್ದಾರೆ. ತಾನೊಬ್ಬ ಸ್ಟಾರ್ ಆಗಿದ್ರು, ತಲೈವನ‌ ಪಕ್ಕಾ ಅಭಿಮಾನಿಯಾಗಿರುವ ಕರಿ ಚಿರತೆ, ಸಲಗ ಶೂಟಿಂಗ್ ಸೆಟ್​​ನಲ್ಲಿ ಕೇಕ್ ಕಟ್ ಮಾಡುವ ಮೂಲಕ "ಕಬಾಲಿ" ಹುಟ್ಟುಹಬ್ಬ ಆಚರಿಸಿದ್ದಾರೆ.

Intro:ಕಬಾಲಿ" ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಕರಿಚಿರತೆ

ಇಂಡಿಯನ್ ಫಿಲ್ಮ್ ಇಂಡಸ್ಟ್ರೀಯ ಸೂಪರ್ ಸ್ಟಾರ್ ರಜನಿಕಾಂತ್, ಗೆ ಇಂದು ಹುಟ್ಟು ಹಬ್ಬದ ಸಂಭ್ರಮ
70 ನೇ ವಯಸ್ಸಿಗೆ ಎಂಟ್ರಿ ಕೊಟ್ಟಿರೋ ಈ ಸ್ಟೈ ಲ್ ಕಿಂಗ್ ಖದರ್ ಕಡಿಮೆ ಆಗಿಲ್ಲ.ಇಂಡಿಯಾ ಮಾತ್ರವಲ್ಲದೆ
ವರ್ಲ್ಡ್‌ ವೈಡ್ ಫ್ಯಾನ್ಸ್ ಹೊಂಡದಿರೋ ಈ ತಲೈವಾ
ಸ್ಟಾರ್ ಗಳ ರೋಲ್ ಮಾಡೆಲ್, ಅಂದ್ರೆ ತಪ್ಪಲ್ಲಾ. ಇಂದು ಈಡೀ ದೇಶವೆ ಶಿವಾಜಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಸಂಭ್ರಮಸಿದ್ದಾರೆ.Body:.ಅದೇ ರೀತಿ ಇಂದುರಜನಿಯಪಕ್ಕಾಅಭಿಮಾನಿಯಾಗಿರುವ ಸ್ಯಾಂಡಲ್ ವುಡ್ ಸ್ಟಾರ್ ಬ್ಲಾಜ್ ಕೋಬ್ರ ದುನಿಯಾ ವಿಜಿ ಸಹ ನೆಚ್ಚಿನ ಸ್ಟಾರ್ ನಟನ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಎಂಜಾಯ್ ಮಾಡಿದ್ದಾರೆ.ತಾನೋಬ್ಬ ಸ್ಟಾರ್ ಆಗಿದ್ರು, ತಲೈವನ‌ ಪಕ್ಕಾ ಅಭಿಮಾನಿಯಾಗಿರುವ ಕರಿ ಚಿರತೆ ಇಂದು ಸಲಗ ಶೂಟಿಂಗ್ ಸೆಟ್ ನಲ್ಲಿ ಕೇಕ್ ಕಟ್ ಮಾಡುವ ಮೂಲಕ" ಕಬಾಲಿ" ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿ ಸಂಭ್ರಮಿಸಿದ್ದಾರೆ.

ಸತೀಶ ಎಂಬಿ

Conclusion:
Last Updated : Dec 13, 2019, 12:58 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.