ETV Bharat / sitara

ಅಬ್ಬಬ್ಬಾ ಹೇಗಿದೆ ಗೊತ್ತಾ? ಪೈಲ್ವಾನ್ ಮೇಕಿಂಗ್

author img

By

Published : Sep 7, 2019, 6:05 AM IST

ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್​ ರಿಲೀಸ್​ ಆಗಲು ತಯಾರಾಗಿದ್ದು, ಸಿನಿಪ್ರಿಯರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾ ಎಂದು ಕಾದುನೋಡಬೇಕಿದೆ

ಪೈಲ್ವಾನ್ ಚಿತ್ರದ ಮೇಕಿಂಗ್

ಪೈಲ್ವಾನ್ ಎಂಬ ಟೈಟಲ್​ನಿಂದ್ಲೇ ಇಷ್ಟು ದಿನ ಒಂದು ರೀತಿ ಸೆನ್ಸೇಷನ್ ಹುಟ್ಟುಹಾಕಿದ್ದ ಸಿನಿಮಾ. ಟ್ರೈಲರ್, ಸಾಂಗ್ಸ್​ಗಳ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನ ಡಬ್ಬಲ್ ಮಾಡ್ಬಿಟ್ಟಿದೆ. ಸಿನಿಮಾ ರಿಲೀಸ್​ಗೆ ಇನ್ನೊಂದು ವಾರವಷ್ಟೆ ಬಾಕಿಯಿದ್ದು, ಕಿಚ್ಚಾಭಿಮಾನಿಗಳಿಗಿದೋ ಮತ್ತೊಂದು ಸರ್ಪೈಸ್ ಕೊಟ್ಟಿದೆ ಪೈಲ್ವಾನ್ ಟೀಂ..

ಪೈಲ್ವಾನ್​.. ಪೋಸ್ಟರ್​ ಹಾಗೂ ಟೀಸರ್​ಗಳಿಂದ್ಲೇ, ಭಾರೀ ನಿರೀಕ್ಷೆ ಹುಟ್ಟುಹಾಕಿರೋ ಸಿನಿಮಾ. ಹೇಳಿ ಕೇಳಿ ಇದು ಕಿಚ್ಚ ಸುದೀಪ್ ನಟನೆಯ ಚಿತ್ರ.. ಅಂದ್ಮೇಲೆ ನಿರೀಕ್ಷೆ ಕುತೂಹಲ ಸಹಜ. ಕುಸ್ತಿ ಅಖಾಡದಲ್ಲಿ ಕಿಚ್ಚ ಮೀಸೆ ಮೇಲೆ ಕೈ ಇಟ್ಟು, ತೊಡೆ ತಟ್ತಿರೋದೇ ಮೈನ್​ ಅಟ್ರ್ಯಾಕ್ಷನ್​​. ಸಂಕ್ರಾಂತಿ ಸ್ಪೆಷಲ್​ ಆಗಿ, ಕುಸ್ತಿ ಅಖಾಡದ ಟೀಸರ್​ ರಿವೀಲ್​ ಮಾಡಿತ್ತು ಚಿತ್ರ ತಂಡ. ಅದು ಯುಟ್ಯೂಬ್​ನಲ್ಲಿ ಭಾರೀ ಟ್ರೆಂಡ್​ ಕ್ರಿಯೇಟ್​ ಮಾಡಿತ್ತು.

ಪೈಲ್ವಾನ್ ಚಿತ್ರದ ಮೇಕಿಂಗ್

ಅದ್ದೂರಿ ಸೆಟ್​ನಲ್ಲಿ ಪೈಲ್ವಾನ್​ ಹಾಡಿನ ಶೂಟ್ ಮಾಡಲಾಗಿದ್ದು. ಸುದೀಪ್ ಜೊತೆ ಸುಮಾರು 250 ಸಹ ಕಲಾವಿದರು, ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅದ್ರಂತೆ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರೋ ಈ ಸಿನಿಮಾ, ಬಹುಭಾಷೆಗಳಲ್ಲಿ ತೆರೆಕಾಣ್ತಿರೋದು ಮತ್ತೊಂದು ಸ್ಪೆಷಲ್​. ಇನ್ನು ಪೈಲ್ವಾನ್ ಸೆಟ್ಟಿಗೆ ವಿಸಿಟ್ ಮಾಡಿರೋ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಸೇರಿದಂತೆ ಹಲವು ನಟರು ಕಿಟ್ಟಪ್ಪನ ಟೀಂಗೆ ಶುಭಹಾರೈಸಿ ಹೋಗಿದ್ದಾರೆ. ಜೊತೆಗೆ ಸುದೀಪ್ ತಂದೆ-ತಾಯಿ ಸಹ ಪೈಲ್ವಾನ್ ಅಖಾಡಕ್ಕೆ ಹೋಗಿ ಚಿತ್ರತಂಡದ ಜೊತೆ ಕಾಲ ಕಳೆದಿದ್ದಾರೆ.

ಸದ್ಯಕ್ಕಂತೂ ಈ ಪೈಲ್ವಾನ್ ಸಿನಿಮಾ ಮೇಕಿಂಗ್​ ಝಲಕ್​​ ಚಿತ್ರದ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಕಿಚ್ಚ ಎಂಜಾಯ್​ ಮಾಡ್ತಾ, ಶೂಟಿಂಗ್​​ನಲ್ಲಿ ಭಾಗಿಯಾಗಿದ್ದಾರೆ. ಕಿಚ್ಚ ಒಮ್ಮೆ ಕುಸ್ತಿ ಪಟುವಾಗಿ ಕಾಣಿಸಿಕೊಂಡ್ರೆ, ಮತ್ತೊಂದೆಡೆ ಕಿಕ್​​ ಬಾಕ್ಸರ್​ ಆಗಿಯೂ ಕಿಕ್ ಕೊಟ್ಟಿದ್ದಾರೆ. ಹೀಗಾಗಿ ಅದ್ರ ಮೇಕಿಂಗ್​ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ಒಟ್ನಲ್ಲಿ ಕೇವಲ ಒಂದೇ ಒಂದು ಟೀಸರ್​, ಟ್ರೈಲರ್ ನಿಂದಲೇ ನ್ಯಾಷನಲ್​ ಲೆವೆಲ್​ನಲ್ಲಿ ಸೌಂಡ್​ ಮಾಡಿರೋ ಪೈಲ್ವಾನ್​, ಮೇಕಿಂಗ್ ​ನಿಂದಾಗಿ ಕ್ಯೂರಿಯಾಸಿಟಿ ಮತ್ತಷ್ಟು ಹೆಚ್ಚಿಸಿದ್ದಾನೆ. ಸೆಪ್ಟೆಂಬರ್​12ರಂದು ಅಖಾಡಕ್ಕಿಳಿಯಲು ಸಜ್ಜಾಗಿರೋ ಪೈಲ್ವಾನ್​ ನನ್ನು ಫ್ಯಾನ್ಸ್ ಹೇಗೆ ವೆಲ್​ಕಮ್ ಮಾಡ್ತಾರೆ.? ಸಿನಿಮಾ ಎಷ್ಟರ ಮಟ್ಟಿಗೆ ಸಿನಿರಸಿಕರ ಮನಗೆಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Intro:ಅಬ್ಬಬ್ಬಾ ಹೇಗಿದೆ ಗೋತ್ತಾ? ಪೈಲ್ವಾನ್ ಮೇಕಿಂಗ್!!!!ಅದ್ದೂರಿ ಸೆಟ್ ನಲ್ಲಿ ಭರ್ಜರಿಯಾಗಿ ಫೈಲ್ವಾನ್ ಸಾಂಗ್ ಶೂಟ್..

ಪೈಲ್ವಾನ್...ಇಷ್ಟೂ ದಿನ ಈ ಟೈಟಲ್​ನಿಂದ್ಲೇ ಒಂದ್ರೀತಿ ಸೆನ್ಸೇಶನ್ ಹುಟ್ಟುಹಾಕಿದ್ದ ಸಿನಿಮಾ ಟ್ರೈಲರ್, ಸಾಂಗ್ಸ್​ಗಳ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನ ಡಬ್ಬಲ್ ಮಾಡ್ಬಿಟ್ಟಿದೆ..ಸಿನಿಮಾ ರಿಲೀಸ್​ಗೆ ಇನ್ನೊಂದು ವಾರವಷ್ಟೆ ಬಾಕಿಯಿದ್ದು, ಕಿಚ್ಚಾಭಿಮಾನಿಗಳಿಗಿದೋ ಮತ್ತೊಂದು ಸರ್ಪೈಸ್ ಕೊಟ್ಟಿದೆ ಪೈಲ್ವಾನ್ ಟೀಂ..ಪೈಲ್ವಾನ್​.. ಪೋಸ್ಟರ್​ ಹಾಗೂ ಟೀಸರ್​ಗಳಿಂದ್ಲೇ, ಭಾರೀ ನಿರೀಕ್ಷೆ ಹುಟ್ಟುಹಾಕಿರೋ ಸಿನಿಮಾ.. ಹೇಳಿ ಕೇಳಿ ಇದು ಕಿಚ್ಚ ಸುದೀಪ್ ನಟನೆಯ ಚಿತ್ರ.. ಅಂದ್ಮೇಲೆ ನಿರೀಕ್ಷೆ ಕುತೂಹಲ ಸಹಜ.. ಕುಸ್ತಿ ಅಖಾಡದಲ್ಲಿ ಕಿಚ್ಚ ಮೀಸೆ ಮೇಲೆ ಕೈ ಇಟ್ಟು ತೊಡೆ ತಟ್ತಿರೋದೇ ಮೇನ್​ ಅಟ್ರ್ಯಾಕ್ಷನ್​​.. ಸಂಕ್ರಾಂತಿ ಸ್ಪೆಷಲ್​ ಆಗಿ , ಕುಸ್ತಿ ಅಖಾಡದ ಟೀಸರ್​ ರಿವೀಲ್​ ಮಾಡಿತ್ತು ಚಿತ್ರತಂಡ.. ಅದು ಯುಟ್ಯೂಬ್​ನಲ್ಲಿ ಭಾರೀ ಟ್ರೆಂಡ್​ ಕ್ರಿಯೇಟ್​ ಮಾಡಿತ್ತು..ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ವರೆಗೂ, ಪೈಲ್ವಾನ್​ ಟೀಸರ್​ ಸೌಂಡ್​ ಮಾಡ್ತು.. ಚಿತ್ರದ​ ಮೇಕಿಂಗ್​ ಬಗ್ಗೆ, ಬೇರೆ ಬೇರೆ ಇಂಡಸ್ಟ್ರಿಯವ್ರು ಮಾತನಾಡೋ ಮಟ್ಟಿಗೆ ಹವಾ ಎಬ್ಬಿಸಿದೆ ಕನ್ನಡದ ಹೆಮ್ಮೆಯ ಸಿನಿಮಾ ಪೈಲ್ವಾನ್​..ಅಂದ್ಹಾಗೇ ಭೂರೀ ಭೋಜನ ರೆಡಿಯಾಗಿ, ತಿನ್ನೋದೊಂದೇ ಬಾಕಿ ಅನ್ನುವಂತೆ ಸದ್ಯ ಪೈಲ್ವಾನ್ ಸಿನಿಮಾ ಸಹ ಕಂಪ್ಲೀಟ್ ರೆಡಿಯಾಗಿದೆ. ಸೆಪ್ಟೆಂಬರ್ 12ರಂದು ರಿಲೀಸ್ ಆದ್ಮೇಲೇ ಪೈಲ್ವಾನ್ ಪಟ್ಟುಗಳನ್ನ ನೋಡೋದೊಂದೇ ಬಾಕಿ ಅಷ್ಟೇ. ಕಿಚ್ಚ ಸುದೀಪ್​ ತಮ್ಮ ಸಿನಿ ಕೆರಿಯರ್​ನಲ್ಲಿ, ಎಂದೂ ಮಾಡಿರದ ಪಾತ್ರ ಇದು..ಕುಸ್ತಿ ಪೈಲ್ವಾನ್​ ಆಗಿ ಅಖಾಡಕ್ಕೆ ಧುಮುಕಿರೋ ಸುದೀಪ್ ಮೈಚಳಿ ಬಿಟ್ಟು ಎದುರಾಳಿಗಳ ಜೊತೆ ಕುಸ್ತಿ ಮಾಡಿದ್ದಾರೆ..Body:ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿರೋ ಸಿನಿಮಾ ಬಹುಭಾಷೆಗಳಲ್ಲಿತೆರೆಕಾಣ್ತಿರೋದು ಮತ್ತೊಂದು ಹೈಲೈಟ್​.. ಹೀಗಾಗಿ ಚಿತ್ರಕ್ಕೆ ಯಾವುದೇ ಕೊರತೆ ಬರದಂತೆ, ಸಿನಿಮಾ ನಿರ್ಮಿಸ್ತಿದ್ದಾರೆ ನಿರ್ದೇಶಕ ಕಮ್​ ನಿರ್ಮಾಪಕ ಕೃಷ್ಣ..ಈ ಹಿಂದೆ ಕಿಚ್ಚನ ಹೆಬ್ಬುಲಿ ಸಿನಿಮಾ ಡೈರೆಕ್ಟ್​ ಮಾಡಿದ್ದ ನಿರ್ಮಾಪಕ ಕೃಷ್ಣ ಈಗ ಪೈಲ್ವಾನ್ ಸಿನಿಮಾ ನಿರ್ಮಾಣ ಮಾಡೋ ಮೂಲಕ ಮತ್ತೆ ಒಂದಾಗಿದ್ದಾರೆ ಕಿಚ್ಚ-ಕಿಟ್ಟಪ್ಪ..ಸೋ ಆಗಿನಿಂದ್ಲೂ ಇವ್ರಿಬ್ರ ಅಂಡರ್​ಸ್ಟಾಂಡಿಂಗ್, ಬಾಂಡಿಂಗ್ ಫ್ರೆಂಡ್ಲಿಯಾಗಿದ್ದು, ಸೆಟ್ಟಲ್ಲೂ ಕಿಟ್ಟಪ್ಪನಿಗೆ ಕಿಚ್ಚ ಕಾಟ ಕೊಡೋದು ಬಿಟ್ಟಿಲ್ಲ..ಇವ್ರಿಬ್ರ ತಂಟೆ- ತಮಾಷೆ ಹೇಗಿದೆ ನೀವೇ ನೋಡಿ..ಚಿತ್ರದ ಮೇಕಿಂಗ್ ವಿಡಿಯೋ ನೋಡ್ತಿದ್ರೇ ನಿಜಕ್ಕೂ ಗೊತ್ತಾಗುತ್ತೆ ಚಿತ್ರತಂಡ ಎಷ್ಟು ಶ್ರಮ, ಶ್ರದ್ಧೆ ವಹಿಸಿ ಶೂಟಿಂಗ್ ನಡೆಸಿದೆ ಅಂತಾ.. ಕುಸ್ತಿ ಪೈಲ್ವಾನ್​ ಆಗಿ ಅಖಾಡಕ್ಕೆ ಧುಮುಕಲಿರೋ ಕಿಚ್ಚ ಯಾವ ಮಟ್ಟಿಗೆ ಮೋಡಿ ಮಾಡಿದ್ದಾರೆ ಅನ್ನೋ ಬಗ್ಗೆ ಈ ಮೇಕಿಂಗ್ ನೋಡಿದ್ಮೇಲೆ ಮತ್ತಷ್ಟು ಕುತೂಹಲ ಹುಟ್ಟಿಸ್ತಿದೆ.. ಅದ್ದೂರಿ ಸೆಟ್​ನಲ್ಲಿ ಪೈಲ್ವಾನ್​ ಹಾಡಿನ ಶೂಟ್ ಮಾಡಲಾಗಿದ್ದು . ಸುದೀಪ್ ಜೊತೆ ಸುಮಾರು 250 ಸಹ ಕಲಾವಿದರು, ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅದ್ರಂತೆ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರೋ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಕಾಣ್ತಿರೋದು ಮತ್ತೊಂದು ಸ್ಪೆಷಲ್​.ಇನ್ನು ಪೈಲ್ವಾನ್ ಸೆಟ್ಟಿಗೆ ವಿಸಿಟ್ ಮಾಡಿರೋ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಸೇರಿದಂತೆ ಹಲವು ನಟರು ಕಿಟ್ಟಪ್ಪನ ಟೀಂಗೆ ಶುಭಹಾರೈಸಿ ಹೋಗಿದ್ದಾರೆ..ಜೊತೆಗೆ ಸುದೀಪ್ ತಂದೆ-ತಾಯಿ ಸಹ ಪೈಲ್ವಾನ್ ಅಖಾಡಕ್ಕೆ ಹೋಗಿ ಚಿತ್ರತಂಡದ ಜೊತೆ ಕಾಲ ಕಳೆದಿದ್ದಾರೆ.. ಸುನಿಲ್ ಶೆಟ್ಟಿ, ಅವಿನಾಶ್, ಆಕಾಂಕ್ಷಾ ಸಿಂಗ್, ಸುಶಾಂತ್ ಸಿಂಗ್, ಕಬೀರ್ ದುಹಾಂಗ್ ಸಿಂಗ್ ಸೇರಿದಂತೆ ಬಿಗ್ ಸ್ಟಾರ್​ಕಾಸ್ಟ್ ಚಿತ್ರದಲ್ಲಿದೆ..ಸದ್ಯಕ್ಕಂತೂ ಈ ಪೈಲ್ವಾನ್ ಸಿನಿಮಾ ಮೇಕಿಂಗ್​ ಝಲಕ್​​ ಚಿತ್ರದ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.. ಕಿಚ್ಚ ಎಂಜಾಯ್​ ಮಾಡ್ತಾ, ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ..ಕಿಚ್ಚ ಒಮ್ಮೆ ಕುಸ್ತಿ ಪಟುವಾಗಿ ಕಾಣಿಸಿಕೊಂಡ್ರೆ, ಮತ್ತೊಂದೆಡೆ ಕಿಕ್​​ ಬಾಕ್ಸರ್​ ಆಗಿಯೂ ಕಿಕ್ ಕೊಟ್ಟಿದ್ದಾರೆ. ಹೀಗಾಗಿ ಅದ್ರ ಮೇಕಿಂಗ್​ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ..ಒಟ್ನಲ್ಲಿ ಕೇವಲ ಒಂದೇ ಒಂದು ಟೀಸರ್​, ಟ್ರೈಲರ್ ನಿಂದ್ಲೇ ನ್ಯಾಷನಲ್​ ಲೆವೆಲ್​ನಲ್ಲಿ ಸೌಂಡ್​ ಮಾಡಿರೋ ಪೈಲ್ವಾನ್​, ಮೇಕಿಂಗ್​ನಿಂದಾಗಿ ಕ್ಯೂರಿಯಾಸಿಟಿ ಮತ್ತಷ್ಟು ಹೆಚ್ಚಿಸಿದ್ದಾನೆ.. ಸೆಪ್ಟೆಂಬರ್​12ರಂದುಅಖಾಡಕ್ಕಿಳಿಯಲು ಸಜ್ಜಾಗಿರೋ ಪೈಲ್ವಾನ್​ ನನ್ನು ಫ್ಯಾನ್ಸ್ ಹೇಗೆ ವೆಲ್​ಕಮ್ ಮಾಡ್ತಾರೆ.? ಸಿನಿಮಾ ಎಷ್ಟರ ಮಟ್ಟಿಗೆ ಸಿನಿರಸಿಕರ ಮನಗೆಲ್ಲುತ್ತೆ ಅನ್ನೋದನ್ನ ಇನ್ನಷ್ಟೇಕಾದುನೋಡಬೇಕಿದೆ.

ಸತೀಶ ಎಂಬಿ

( ಮೇಕಿಂಗ್ ವಿಡಿಯೋದಲ್ಲಿ ಅಡಿಯೋ ಇಲ್ಲ ಫೈಲ್ವಾನ್ ಸಾಂಗ್ ಸಿಂಕ್ ಮಾಡಿ)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.