ETV Bharat / sitara

ಎಸ್​​ಎಸ್​​ಎಲ್​​ಸಿ ರಿಸಲ್ಟ್​... ಮಗಳ ಸಾಧನೆಗೆ 'ಮಿಸ್ಸಿಂಗ್​ ಬಾಯ್' ನಿರ್ದೇಶಕ ಖುಷ್​ - ಟಾಪ್

ಕನ್ನಡದ ನಿರ್ದೇಶಕ ರಘುರಾಮ್ ಅವರ ಪುತ್ರಿ ಎಸ್​ಎಸ್​​ಎಲ್​​​ಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಶೇ.92 ರಷ್ಟು ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾಳೆ.

ನಿರ್ದೇಶಕನ ಮಗಳು ಟಾಪ್​
author img

By

Published : Apr 30, 2019, 6:11 PM IST

ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಚಂದನವನದ ನಿರ್ದೇಶಕನ ಮಗಳು ಉತ್ತಮ ಸಾಧನೆ ಮಾಡಿದ್ದಾಳೆ. ಶೇ. 92 ರಷ್ಟು ಅಂಕ ಗಳಿಸಿದ್ದಾಳೆ.

ಇಂದು ಪ್ರಕಟವಾಗಿರುವ ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ನಿರ್ದೇಶಕ ರಘುರಾಮ್​ ಅವರ ಸುಪುತ್ರಿ ನನಸು, ಅಪ್ಪನ ಕನಸನ್ನು 'ನನಸು' ಮಾಡಿದ್ದಾಳೆ. ಈ ಸಂತಸದ ವಿಚಾರವನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿರುವ ಅವರು, 'ಸಮೀಕ್ಷೆ ಅನ್ನೋ ವಿದ್ಯಾರ್ಹತೆಯ SSLC ಪರೀಕ್ಷೆಯಲ್ಲಿ ನನ್ನ ಮಗಳು ನನಸು ಶೇಕಡಾ 92% ನಲ್ಲಿ ಉತ್ತೀರ್ಣ ಆಗಿದ್ದಾಳೆ. ಈ ಸಂತೋಷದ ಸಂಗತಿ ತಿಳಿಸಲು ಖುಷಿ ಮತ್ತು ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

  • ಸಮೀಕ್ಷೆ ಅನ್ನೋ ವಿದ್ಯಾರ್ಹತೆಯ SSLC ಪರೀಕ್ಷೆಯಲ್ಲಿ ನನ್ನ ಮಗಳು ನನಸು ಶೇಕಡಾ 92% ನಲ್ಲಿ ಉತೀರ್ಣ ಹೊಂದಿದ್ದಾಳೆ ಎಂದು ತಿಳಿಸಲು ಖುಷಿ ಮತ್ತು ಹೆಮ್ಮೆ ಪಡುತ್ತೇನೆ..Vry Happy to share My Daughter #Nanasu has scored 92% in her #SSLC exams.. pic.twitter.com/SpSjaASVCt

    — Raghuram (@raghuram9777) April 30, 2019 " class="align-text-top noRightClick twitterSection" data=" ">

ಇನ್ನು ಇತ್ತೀಚಿಗಷ್ಟೆ ತೆರೆಕಂಡ ನಿರ್ದೇಶಕ ರಘುರಾಮ್ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಚಿತ್ರ ಗೆಲುವಿನ ನಗೆ ಬೀರಿತ್ತು. ಇದೀಗ ಮಗಳು ಕೂಡ ಉತ್ತಮ ಸಾಧನೆ ಮಾಡುವ ಮೂಲಕ ಅಪ್ಪನ ಖುಷಿಯನ್ನು ಇಮ್ಮಡಿಗೊಳಿಸಿದ್ದಾಳೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.