ETV Bharat / sitara

ಎಸ್ ​​​ನಾರಾಯಣ್ ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿ ವಂಚನೆ : ಸೈಬರ್ ಕ್ರೈಂ ಪೊಲೀಸರಿಗೆ ದೂರು - ನಾರಾಯಣ್ ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿದ ಕಿಡಿಗೇಡಿಗಳು

ಹಣ ಕೊಟ್ಟು ಮೋಸ ಹೋದರೆ ನಾನು ಜವಾಬ್ದಾರನಲ್ಲ. ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು ವಿಡಿಯೋದ ಮೂಲಕ ಎಸ್‌ ನಾರಾಯಣ ಮನವಿ ಮಾಡಿದ್ದಾರೆ..

Director Narayana
ಎಸ್ ​​​ನಾರಾಯಣ್
author img

By

Published : Oct 9, 2021, 5:21 PM IST

ಬೆಂಗಳೂರು : ನಿರ್ದೇಶಕ, ನಟ ಎಸ್​.ನಾರಾಯಣ್ ಹೆಸರಲ್ಲಿ ವಂಚನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್‌ಬುಕ್‌ ಹ್ಯಾಕ್‌ ಆಗಿರುವ ಕುರಿತಂತೆ ನಿರ್ದೇಶಕ, ನಟ ಎಸ್​.ನಾರಾಯಣ್ ಪ್ರತಿಕ್ರಿಯೆ ನೀಡಿರುವುದು..

ಕಿಡಿಗೇಡಿಗಳು ಫೇಸ್​​ಬುಕ್ ಅಕೌಂಟ್​​​​ ಹ್ಯಾಕ್ ಮಾಡಿ ಸ್ನೇಹಿತರಿಗೆ ಸಂದೇಶ ರವಾನಿಸಿ ದುಡ್ಡು ಕಸಿಯಲು ಹೊಂಚು ಹಾಕಿದ್ದಾರೆ. ಈಗಾಗಲೇ ಕೆಲವರು ಮೋಸ ಹೋಗಿದ್ದಾರೆ. ನಾನು ನಿರ್ದೇಶಿಸಿರುವ 5ಡಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಹಿನ್ನೆಲೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ಸ್​​ ವಂಚನೆ ಮಾಡುತ್ತಿದ್ದಾರೆ ಎಂದು ಎಸ್​.ನಾರಾಯಣ್ ಆರೋಪಿಸಿದ್ದಾರೆ.

ಹಣ ಕೊಟ್ಟು ಮೋಸ ಹೋದರೆ ನಾನು ಜವಾಬ್ದಾರನಲ್ಲ. ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇನೆ ಎಂದು ವಿಡಿಯೋದ ಮೂಲಕ ಎಸ್‌ ನಾರಾಯಣ ಮನವಿ ಮಾಡಿದ್ದಾರೆ.

ಇದನ್ನು ಓದಿ: ಕವಿವಿ ಘಟಿಕೋತ್ಸವ.. 9 ಬಂಗಾರದ ಪದಕಕ್ಕೆ ಮುತ್ತಿಕ್ಕಿದ ರೈತನ ಮಗಳು.. ಇವಳು ಹೆಮ್ಮೆಯ ಕನ್ನಡತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.