ETV Bharat / sitara

ಮತ್ತೆ ಒಂದಾಗುತ್ತಿದ್ದಾರೆ ಮಠ ಗುರುಪ್ರಸಾದ್, ನವರಸನಾಯಕ ಜಗ್ಗೇಶ್

'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಗುರು ಪ್ರಸಾದ್ ಇದೀಗ ಜಗ್ಗೇಶ್​ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಜೋಡಿ ಮೂರನೇ ಬಾರಿ ಒಂದಾಗುತ್ತಿದ್ದು ಖಂಡಿತ ಈ ಬಾರಿ ಕೂಡಾ ವೀಕ್ಷಕರನ್ನು ಮೋಡಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಗುರುಪ್ರಸಾದ್, ಜಗ್ಗೇಶ್
author img

By

Published : Sep 20, 2019, 10:09 PM IST

ಎರಡು ಯಶಸ್ವಿ ಸಿನಿಮಾಗಳ ನಂತರ ಮಠ ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗುತ್ತಿದ್ದಾರೆ. ಇವರಿಬ್ಬರ ಮೊದಲ ಸಿನಿಮಾ 'ಮಠ' (2006) ಹಲವಾರು ವಿವಾದಗಳನ್ನು ಸೃಷ್ಟಿ ಮಾಡಿತ್ತು. ನಂತರ ‘ಎದ್ದೇಳು ಮಂಜುನಾಥ’ (2009) ನಾನೇನು ಕಡಿಮೆ ಎಂದು ಸ್ವಲ್ಪ ಸದ್ದು ಮಾಡಿತ್ತು.

  • ಸುಮಾರು 10ವರ್ಷವಾಯಿತು ನಮ್ಮಿಬ್ಬರ
    ಜೊತೆಯಾಟ!
    ನಾನಾ ಕಾರಣಕ್ಕೆ ನಾವಿಬ್ಬರು ಇಷ್ಟು ವರ್ಷ
    ಸೇರಲಾಗಿರಲಿಲ್ಲಾ!
    ಗುರುಪ್ರಸಾದ್ ನೀವು ಹುಂ ಅಂದರೆ
    ಮತ್ತೊಮ್ಮೆ ನಮ್ಮಿಬ್ಬರ ಜೋಡಿ ಕರ್ನಾಟಕವನ್ನ ನಗಿಸುವ ಎಂದ!
    ನಾನು ಹುಂ ಅಂದೆ!
    ಮಜ್ಜಿಗೆಯಲ್ಲಿನ ಬೆಣ್ಣೆಯಂತೆ ಕಡೆಯಲು ಹೋಗಿದ್ದಾನೆ ಕಥೆ!
    ನಮ್ಮಿಬ್ಬರ ಜೋಡಿಗೆ ಎಷ್ಟಿದೆ ನಿಮ್ಮ #likes ಕಾಯುವೆ! https://t.co/BYqcTG0p3q

    — ನವರಸನಾಯಕ ಜಗ್ಗೇಶ್ (@Jaggesh2) September 18, 2019 " class="align-text-top noRightClick twitterSection" data=" ">

ಜಗ್ಗೇಶ್ ಹಾಗೂ ಗುರುಪ್ರಸಾದ್ ನಡುವೆ ಮನಸ್ತಾಪ ಇದೆ ಎಂಬ ಸಹ ಗಾಳಿಸುದ್ದಿ ಹರಡಿತ್ತು. ಮಠ ಗುರುಪ್ರಸಾದ್ ‘ಎರಡನೇ ಸಲ’ ಸಿನಿಮಾ ನಂತರ ಕೂಡಾ ಸ್ವಲ್ಪ ವಿವಾದ ಕಟ್ಟಿಕೊಂಡಿದ್ದರು. ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ. ಈ ಬಗ್ಗೆ ಗುರುಪ್ರಸಾದ್ ಟ್ವೀಟ್ ಕೂಡಾ ಮಾಡಿದ್ದರು. ಇವರ ಟ್ವೀಟ್​​​ಗೆ ಜಗ್ಗೇಶ್ ಕೂಡಾ ಸ್ಪಂದಿಸಿದ್ದಾರೆ. 10 ವರ್ಷಗಳ ನಂತರ ನಾವಿಬ್ಬರೂ ಮತ್ತೆ ಜೊತೆ ಸೇರಿ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ಜಗ್ಗೇಶ್. ಮಜ್ಜಿಗೆಯಲ್ಲಿನ ಬೆಣ್ಣೆಯನ್ನು ಕಡೆಯುವಂತೆ ಕಥೆ ಸಿದ್ಧ ಮಾಡಲು ಗುರುಪ್ರಸಾದ್ ತೊಡಗಿದ್ದಾರೆ ಎಂದೂ ಕೂಡಾ ಜಗ್ಗೇಶ್ ಹೇಳಿಕೊಂಡಿದ್ದಾರೆ. ಈ ಜೋಡಿ ಮೂರನೇ ಬಾರಿ ಮೋಡಿ ಮಾಡುವುದು ಖಂಡಿತ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಜಗ್ಗೇಶ್ ವೃತ್ತಿ ಜೀವನದಲ್ಲಿ ಗುರು ಪ್ರಸಾದ್ ರೀತಿಯೇ ಕೆಲವೊಂದು ದ್ವಂಧ್ವ ಸಂಭಾಷಣೆಯುಳ್ಳ ಸಿನಿಮಾವನ್ನು ನಿರ್ದೇಶಕ ವಿಜಯ್​ಪ್ರಸಾದ್ ನಿರ್ದೇಶಿಸಿದ್ದರು. ಈ 'ನೀರ್​​ದೋಸೆ' ಯಶಸ್ಸಿನ ನಂತರ ಈಗ 'ತೋತಾಪುರಿ' ಕೂಡಾ ಸಿದ್ಧವಾಗಿದೆ.

ಗುರು – ಜಗ್ಗೇಶ್ ಜೊತೆಯಾದರು

ಎರಡು ಯಶಸ್ವಿ ಸಿನಿಮಾಗಳ ನಂತರ ಮಠ ಗುರುಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗುತ್ತಿದೆ. ಇವರಿಬ್ಬಿರ ಮೊದಲ ಸಿನಿಮಾ ಮಠ (2006) ಹಲವಾರು ವಿವಾದಗಳನ್ನು ಸಹ ಸೃಷ್ಟಿ ಮಾಡಿತ್ತು ಆಮೇಲೆ ಎದ್ದೇಳು ಮಂಜುನಾಥ (2009) ನಾನೇನು ಕಡಿಮೆ ಎಂದು ಸ್ವಲ್ಪ ಸದ್ದು ಮಾಡಿತ್ತು. ಜಗ್ಗೇಶ್ ಹಾಗೂ ಗುರುಪ್ರಸಾದ್ ನಡುವೆ ಮನಸ್ತಾಪ ಇದೆ ಎಂದು ಸಹ ಗಾಳಿ ಸುದ್ದಿ ಹರಡಿತ್ತು.

ಮಠ ಗುರುಪ್ರಸಾದ್ ಎರಡನೇ ಸಲಾ ಸಿನಿಮಕ್ಕೂ ಸಹ ಸ್ವಲ್ಪ ವಿವಾದ ಕಟ್ಟಿಕೊಂಡಿದ್ದರು, ಆಮೇಲೆ ಅದೆಮಾ ಸಿನಿಮಾ ಅನೂಪ್ ಸಾರಾ ಗೋವಿಂದು ತಾರಾಗಣದಲ್ಲಿ ಶುರು ಮಾಡಿದರು, ಸ್ಮಶಾನದ ಸೆಟ್ ಅಲ್ಲೇ ಬಹುತೇಕ ಚಿತ್ರೀಕರಣ ಸಹ ಮಾಡಿದರು.

ಗುರುಪ್ರಸಾದ್ ಮಾಡಿರುವ ಟ್ವೀಟ್ ಬಗ್ಗೆ ಜಗ್ಗೇಶ್ ಸಹ ಸ್ಪಂದಿಸಿದ್ದಾರೆ. 10 ವರ್ಷಗಳ ನಂತರ ನಾವಿಬ್ಬರೂ ಮತ್ತೆ ಜೊತೆ ಸೇರಿ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ಜಗ್ಗೇಶ್. ಮಜ್ಜಿಗೆಯಲ್ಲಿನ ಬೆಣ್ಣೆಯನ್ನು ಕಡೆಯುವಂತೆ ಕಥೆ ಸಿದ್ದ ಮಾಡಲು ಗುರುಪ್ರಸಾದ್ ತೊಡಗಿದ್ದಾರೆ ಎಂದು ಸಹ ಜಗ್ಗೇಶ್ ಹೇಳಿಕೊಂಡಿದ್ದಾರೆ. ಈ ಜೋಡಿ ಮೂರನೇ ಬಾರಿ ಮೋದಿ ಮಾಡುವುದು ಖಂಡಿತ.

ಅಂದಹಾಗೆ ಜಗ್ಗೇಶ್ ಅವರ ವೃತ್ತಿ ಜೀವನದಲ್ಲಿ ಗುರುಪ್ರಸಾದ್ ರೀತಿಯೇ ದ್ವಂದ್ವ ಸಂಭಾಷಣೆ ಜೊತೆ ಪೋಲಿ ಟಚ್ ನೀಡುವ ವಿಜಯಪ್ರಸಾದ್ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಅವರಿಬ್ಬರ ನೀರ್ ದೋಸೆ ಯಶಸ್ಸಿನ ನಂತರ ತೋತಾಪುರಿ ಸಹ ಸಿದ್ದವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.