ETV Bharat / sitara

ನನ್ನ ಸಿನಿಮಾಗೆ ಯು ಸರ್ಟಿಫಿಕೇಟ್ ಸಿಗೋದು ಗ್ಯಾರಂಟಿ: ನಿರ್ದೇಶಕ ದಯಾಳ್​​ ಪದ್ಮನಾಭನ್​​ - ಅದಿತಿ ಪ್ರಭುದೇವ

1981ರಲ್ಲಿ ಬಿಡುಗಡೆಯಾದ ಆರತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ರಂಗನಾಯಕಿ' ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ ಅದೇ ಹೆಸರಿನಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ರಂಗನಾಯಕಿ'
author img

By

Published : Aug 18, 2019, 1:21 PM IST

ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ 'ರಂಗನಾಯಕಿ' ಚಿತ್ರ ಚಂದನವನದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ಸ್ಯಾಂಡಲ್​​​​ವುಡ್​​ನಲ್ಲಿ 'ರಂಗನಾಯಕಿ' ಶೀರ್ಷಿಕೆಯನ್ನೇ ಮರುಬಳಕೆ ಮಾಡಿಕೊಂಡು, ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತೊಂದು ಸಿನಿಮಾ ಮಾಡಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ದಯಾಳ್ ಪದ್ಮನಾಭನ್

'ವಾಲ್ಯೂಮ್ 1 ವರ್ಜಿನಿಟಿ' ಅಂತಾ ಟ್ಯಾಗ್​​​​​​​​​​​​​​ಲೈನ್ ಹೊಂದಿರುವ 'ರಂಗನಾಯಕಿ' ಸಿನಿಮಾದ ಕಥೆ ಏನು ಅನ್ನೋದನ್ನ ನಿರ್ದೇಶಕ ದಯಾಳ್ ಪದ್ಮನಾಭನ್ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ದೇಶಾದ್ಯಂತ ಸದ್ದು ಮಾಡಿದ್ದ ನಿರ್ಭಯ ಅತ್ಯಾಚಾರ ಪ್ರಕರಣದ ಕೆಲವೊಂದು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಅತ್ಯಾಚಾರ ಪ್ರಕರಣದಲ್ಲಿ ಮೃತಪಟ್ಟ ಆ ಹುಡುಗಿ ಒಂದು ವೇಳೆ ಬದುಕಿದ್ದರೆ ಹೇಗೆ ಜೀವನ ಮಾಡುತ್ತಿದ್ದಳು, ಸಮಾಜ ಆಕೆಯನ್ನು ಹೇಗೆ ಸ್ವೀಕರಿಸುತ್ತಿತ್ತು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆಯಂತೆ.

ranganayaki
'ರಂಗನಾಯಕಿ' ಚಿತ್ರೀಕರಣದ ಪೋಟೋ

ಅತ್ಯಾಚಾರ ಸಂತ್ರಸ್ತೆ ಪಾತ್ರವನ್ನು ಅದಿತಿ ಪ್ರಭುದೇವ ನಿಭಾಯಿಸಿದ್ದಾರೆ. ಅದಿತಿ ಬಾಯ್​​​​​​​​​​​​​ಫ್ರೆಂಡ್ ಪಾತ್ರದಲ್ಲಿ ಎಂ.ಜಿ.ಶ್ರೀನಿವಾಸ್ ನಟಿಸಿದ್ದಾರೆ. ಇಷ್ಟೆಲ್ಲಾ ವಿಚಾರಗಳಿದ್ದರೂ ನನ್ನ ಸಿನಿಮಾಗೆ ಯು ಸರ್ಟಿಫಿಕೇಟ್ ದೊರೆಯಲಿದೆ ಎಂದು ನಿರ್ದೇಶಕ ದಯಾಳ್ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾವನ್ನು ಅಕ್ಟೋಬರ್​​​​​​ನಲ್ಲಿ ಬಿಡುಗಡೆ ಮಾಡಲು ದಯಾಳ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ranganayaki
'ರಂಗನಾಯಕಿ' ಚಿತ್ರದಲ್ಲಿ ಅದಿತಿ ಪ್ರಭುದೇವ

Intro:ಗ್ಯಾಂಗ್ ರೇಪ್ ಇದ್ರು ನನ್ನ ಸಿನಿಮಾಕ್ಕೆ ಯು ಸರ್ಟಿಫಿಕೇಟ್ ಸಿಗುತ್ತೆ ನಿರ್ದೇಶಕ ದಯಾಳ್ ಪದ್ಮನಾಭನ್!!

ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ರಂಗನಾಯಕಿ ಚಿತ್ರ ಚಂದನವನದಲ್ಲಿ ಭಾರಿ ಸದ್ದು ಮಾಡಿತ್ತು.ಈಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ, ರಂಗನಾಯಕಿ ಶೀರ್ಷಿಕೆಯನ್ನೇ ಮರುಬಳಕೆ ಮಾಡಿಕೊಂಡು, ನಿರ್ದೇಶಕ ದಯಾಳ್ ಪದ್ಮನಾಭನ್ ಸಿನಿಮಾ ಮಾಡಿದ್ದಾರೆ.. ವಾಲ್ಯೂಮ್ 1 ವರ್ಜಿನಿಟಿ ಅಂತಾ ಟ್ಯಾಗ್ ಲೈನ್ ಹೊಂದಿರುವ, ರಂಗನಾಯಕಿ, ಸಿನಿಮಾದ ಕಥೆ ಏನು ಅನ್ನೋದನ್ನ ನಿರ್ದೇಶಕ ದಯಾಳ್ ಪದ್ಮನಾಭನ್ ಹಂಚಿಕೊಂಡಿದ್ದಾರೆ.. ಈ ಚಿತ್ರವನ್ನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಗೆ ಅರ್ಪಿಸುವೆ, ಅಂತಾ ಶುರು ಮಾಡುವ ದಯಾಳ್ ಪದ್ಮನಾಭನ್, ಈ ಚಿತ್ರದ ಡೆಲ್ಲಿ ಗ್ಯಾಂಗ್ ರೇಪ್ ಹುಡ್ಗಿಯ ಕಥೆ ಹೇಳುತ್ತಂತೆ...ದೆಹಲಿ ಗ್ಯಾಂಗ್ ರೇಪ್ ನಲ್ಲಿ ಮೃತಪಟ್ಟ ಆ ಹುಡ್ಗಿ ಬದುಕಿದ್ದರೆ ಹೇಗೆ ಜೀವನ ಮಾಡುತ್ತಾಳೆ ಎಂಬದನ್ನ ಈ ಚಿತ್ರ ಬಿಚ್ಚಡಲಿದೆಯಂತೆ..ಈ ಪಾತ್ರವನ್ನ ಅದಿತಿ ಪ್ರಭುದೇವ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ..ಅಧಿತಿ ಬಾಯ್ ಫ್ರೆಂಡ್ ಪಾತ್ರದಲ್ಲಿ
ಎಂ.ಜಿ. ಶ್ರೀನಿವಾಸ್ ಆಕ್ಟ್ ಮಾಡಿದ್ದಾರೆ.Body:.ಸದ್ಯ ಸಮಾಜದಲ್ಲಿ ವರ್ಜಿನಿಟಿ ಎಂಬುದು ಏನು ಅನ್ನೋದನ್ನ ಈ ಸಿನಿಮಾ, ಪ್ರತಿಯೊಬ್ಬರಿಗೆ ಕನೆಕ್ಟ್ ಆಗುತ್ತಂತೆ..ವಾಲ್ಯೂಮ್ 1 ವರ್ಜಿನಿಟಿ ಎಂದಯ ಟ್ಯಾಗ್ ಲೈನ್ ಹೊಂದಿರುವ, ಈ ಚಿತ್ರದಲ್ಲಿ ರಿಯಲ್ ಸೀನ್ ಗಳು ಇದೆಯಂತೆ..ಇಷ್ಟು ಇದ್ರೂ ಈ ಸಿನಿಮಾಕ್ಕೆ ಯು ಸರ್ಟಿಫಿಕೇಟ್ ಸಿಗುತ್ತೆ ಅಂತಾ ನಿರ್ದೇಶಕ ದಯಾಳ್ ಪದ್ಮನಾಭನ್ ಆತ್ಮವಿಶ್ವಾಸದಿಂದ ಹೇಳ್ತಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ಅಕ್ಟೋಬರ್ ತಿಂಗಳಲ್ಲಿ ರಂಗನಾಯಕಿ, ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ...Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.