ETV Bharat / sitara

ಅಣ್ಣಾವ್ರ ಜೊತೆಗಿನ ಅನುಭವವನ್ನು ಸಿನಿಮಾ ಪತ್ರಿಕೆಯಲ್ಲಿ ಬರೆಯಲಿದ್ದಾರೆ ನಿರ್ದೇಶಕ ಭಗವಾನ್​​​ - ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಚಿತ್ರೀಕರಣ ಮುಕ್ತಾಯ

'ಸಂಧ್ಯಾರಾಗ' ಚಿತ್ರದಿಂದ 'ಒಡಹುಟ್ಟಿದವರು' ಸಿನಿಮಾದವರೆಗಿನ ಚಿತ್ರ ನಿರ್ದೇಶನ, ಅಣ್ಣಾವ್ರ ವ್ಯಕ್ತಿತ್ವ ಹಾಗೂ ಇನ್ನಿತರ ಅಂಶಗಳ ಬಗ್ಗೆ ಬರೆಯಲು ಎಸ್​​​.ಕೆ. ಭಗವಾನ್ ಆರಂಭಿಸಲಿದ್ದಾರಂತೆ. ಈ ಬರಹ ಖ್ಯಾತ 'ರೂಪತಾರಾ' ಸಿನಿಮಾ ಪತ್ರಿಕೆಯಲ್ಲಿ ಈ ತಿಂಗಳ ಸಂಚಿಕೆಯಿಂದ 'ರಾಜ್​​-ಭಗವಾನ್​​​' ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ.

Rajkumar, Director Bhagawan
ಡಾ. ರಾಜ್​ಕುಮಾರ್, ಭಗವಾನ್
author img

By

Published : Jan 2, 2020, 11:07 AM IST

ಡಾ. ರಾಜ್ ​​​​​ಕುಮಾರ್ ಅವರು ಅಭಿನಯಿಸಿರುವ ಸಿನಿಮಾಗಳಲ್ಲಿ ಬಹುತೇಕ ಸಿನಿಮಾಗಳನ್ನು ನಿರ್ದೇಶಿಸಿದ ಕೀರ್ತಿ ಹಿರಿಯ ನಿರ್ದೇಶಕ ದೊರೈ ಭಗವಾನ್ ಅವರಿಗೆ ಸಲ್ಲುತ್ತದೆ. ಈಗ ದೊರೈ ಅವರು ಇಲ್ಲ. ಆದರೆ ಅವರ ಸಹೋದರ ಭಗವಾನ್​ ಇಂದಿಗೂ ಸಿನಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Dorai , Bhagawan
ದೊರೈ, ಭಗವಾನ್

ಭಗವಾನ್ ಅವರಿಗೆ ಇದೀಗ 85 ವರ್ಷ. 2020 ರ ಹೊಸ ವರ್ಷಕ್ಕೆ ಅವರು ಒಂದು ಸಂಕಲ್ಪ ಮಾಡಿದ್ದಾರೆ. ಅವರು ನಟ ಸಾರ್ವಭೌಮ ಡಾ. ರಾಜ್​​​​​​​ಕುಮಾರ್ ಅವರ ಬಗ್ಗೆ ಅನುಭವ ಹಂಚಿಕೊಳ್ಳಲಿದ್ದಾರೆ. ಎಸ್​​​.ಕೆ. ಭಗವಾನ್​​​​​​​​​​ ಅವರು ಡಾ. ರಾಜ್​​​​​​​​​​​​​​​​​​​​​​​​​​ಕುಮಾರ್ ಬಗ್ಗೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಪುಸ್ತಕ ಬರೆಯುವ ಪ್ಲ್ಯಾನ್ ಮಾಡಿದ್ದರು. ಆದರೆ ಇದು ಇಂದು ನಿನ್ನೆಯದಲ್ಲ. ಅದು ಬಹಳ ದಿನಗಳಿಂದಲೂ ಅವರಿಗೆ ಈ ಅಲೋಚನೆಯಿತ್ತು. ಡಾ. ರಾಜ್​​​​ಕುಮಾರ್ ಅವರು ನಟಿಸಿದ್ದ ಪಾತ್ರಗಳನ್ನು ಬೇರೆ ಯಾರೂ ಮಾಡಲಾಗುತ್ತಿರಲಿಲ್ಲ ಎಂಬುದು ಭಗವಾನ್ ಅವರ ಅಭಿಪ್ರಾಯ. 'ಸಂಧ್ಯಾರಾಗ' ಚಿತ್ರದಿಂದ 'ಒಡಹುಟ್ಟಿದವರು' ಸಿನಿಮಾದವರೆಗಿನ ಚಿತ್ರ ನಿರ್ದೇಶನ, ಅಣ್ಣಾವ್ರ ವ್ಯಕ್ತಿತ್ವ ಹಾಗೂ ಇನ್ನಿತರ ಅಂಶಗಳ ಬಗ್ಗೆ ಬರೆಯಲು ಆರಂಭಿಸಿದ್ದಾರಂತೆ. ಈ ಬರಹ ಖ್ಯಾತ 'ರೂಪತಾರಾ' ಸಿನಿಮಾ ಪತ್ರಿಕೆಯಲ್ಲಿ ಈ ತಿಂಗಳ ಸಂಚಿಕೆಯಿಂದ 'ರಾಜ್​​-ಭಗವಾನ್​​​' ಎಂಬ ಹೆಸರಿನಲ್ಲಿ ಪ್ರಕಟವಾಗಲಿದೆ.

Director Bhagawan
ಅಣ್ಣಾವ್ರ ಬಗ್ಗೆ ಬರೆಯುತ್ತಿರುವ ನಿರ್ದೇಶಕ ಭಗವಾನ್
Director Bhagawan
ನಿರ್ದೇಶಕ ಭಗವಾನ್

ಹಿರಿಯ ನಿರ್ದೇಶಕ ಎಸ್ ಕೆ ಭಾಗ್ವನ್ ರಾಜಕುಮಾರ್ ಬಗ್ಗೆ ಬರೆಯಲಿದ್ದಾರೆ

ಡಾ ರಾಜಕುಮಾರ್ ಅವರ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅತಿ ಹೆಚ್ಚು ನಿರ್ದೇಶನ ಮಾಡಿದ ಖ್ಯಾತಿ ದೊರೈ-ಭಾಗ್ವನ್ ಅವರಿಗೆ ಸಲ್ಲುತ್ತದೆ. ಈಗ ದೊರೈ ಅವರು ಇಲ್ಲ. ಭಾಗ್ವನ್ ಈಗ 85 ರ ವಯಸ್ಸಿನಲ್ಲಿ ಹೊಸ ವರ್ಷಕ್ಕೆ ಒಂದು ಸಂಕಲ್ಪ ಮಾಡಿದ್ದಾರೆ. ಅದೇ ಡಾ ರಾಜಕುಮಾರ್ ಅವರ ಬಗ್ಗೆ ಅನುಭವವನ್ನು ಹಂಚಿಕೊಳ್ಳಲ್ಲಿದ್ದಾರೆ.

ಎಸ್ ಕೆ ಭಾಗ್ವನ್ ಅವರು ಡಾ ರಾಜಕುಮಾರ್ ಅವರ ಬಗ್ಗೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಪುಸ್ತಕ ಬರೆಯುವ ಹಳೆಯ ಆಲೋಚನೆ ಹಾಗೆ ಉಳಿದಿದೆ. ಅವರ ಪ್ರಕಾರ ವಿಶ್ವದಲ್ಲಿ ಡಾ ರಾಜಕುಮಾರ್ ಮಾಡಿದ ಪಾತ್ರಗಳು ಹಾಗೂ 108 ದಿವಸ ಕಾಡಿನಲ್ಲಿ ವೀರಪ್ಪನ್ ಅಪಹರಿಸಿದಾಗ ಇದ್ದು ಬಂದದ್ದು ಇದೆಯಲ್ಲ ಅದು ಯಾವುದೇ ನಾಟರಿಂದ ಆ ವಯಸ್ಸಿನಲ್ಲಿ ಸಾಧ್ಯವಿರುತ್ತಿರಲಿಲ್ಲ.

ಎಸ್ ಕೆ ಭಾಗ್ವಾನ್ ಈಗ ಕನ್ನಡದಲ್ಲಿ ಡಾ ರಾಜಕುಮಾರ್ ಅವರನ್ನು ಸಂಧ್ಯಾ ರಾಗ ಇಂದ ಒಡ ಹುಟ್ಟಿದವರು ವರೆಗೆ 35ಕ್ಕೂ ಹೆಚ್ಚು ಚಿತ್ರಗಳ ನಿರ್ದೇಶನದ ಬಗ್ಗೆ, ಅಣ್ಣಾವ್ರ ವ್ಯಕ್ತಿತ್ವದ ಬಗ್ಗೆ ಮತ್ತು ಡಾ ರಾಜಕುಮಾರ್ ಕಾಲದ ಬಗ್ಗೆ ಬರೆಯಲು ಶುರು ಮಾಡಿದ್ದಾರೆ. ಅವರು ಆರಿಸಿಕೊಂಡಿರುವುದು ಜನಪ್ರಿಯ ಸಿನಿಮಾ ಪತ್ರಿಕೆ ರೂಪತಾರ’. ಜನವರಿ 2020 ರ ಸಂಚಿಕೆ ಇಂದಲೇ ರಾಜ್-ಭಾಗ್ವಾನ್ ಶೀರ್ಷಿಕೆ ಅಡಿ ಪ್ರಕಟ ಆಗುತ್ತಿದೆ.

ಬಹಳ ವರ್ಷಗಳ ಹಿಂದೆ ವಿಜಯ ಚಿತ್ರ ಮಾಸಿಕ ಪತ್ರಿಕೆಯಲ್ಲಿ ಕಥಾ ನಾಯಕನ ಕಥೆ ಹಿರಿಯ ನಿರ್ದೇಶಕ ಚಿ ದತ್ತು – ಚಿ ಉದಯಶಂಕರ್ ಅವರ ಸಹೋದರ ಬರಹದಲ್ಲಿ ಪ್ರಕಟಣೆ ಆಗುತ್ತಾ ಇತ್ತು. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.