ETV Bharat / sitara

ಕಿಸ್​ ನಾಯಕನ ಜೊತೆ ನಿರ್ದೇಶಕ ಎ ಪಿ ಅರ್ಜುನ್​ ಮುಂದಿನ ಸಿನಿಮಾ

author img

By

Published : Jan 1, 2021, 3:23 PM IST

ಇದಕ್ಕೂ ಮುನ್ನ ನಿಖಿಲ್​ ಕುಮಾರ್​, ಧ್ರುವ ಸರ್ಜಾ ಮತ್ತು ವಿರಾಟ್​ ಅಭಿನಯದಲ್ಲಿ ಒಂದೊಂದು ಚಿತ್ರ ನಿರ್ದೇಶಿಸುವುದಾಗಿ ಎ ಪಿ ಅರ್ಜುನ್ ಘೋಷಿಸಿದ್ದರು. ಈ ಮೂವರಲ್ಲಿ ಯಾರ ಜತೆಗೆ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದು ಎ ಪಿ ಅರ್ಜುನ್ ನಿರ್ದೇಶನದ ಆರನೇ ಚಿತ್ರವಾದ್ರೆ, ಅವರ ನಿರ್ಮಾಣದ 2ನೇ ಚಿತ್ರವಾಗಲಿದೆ..

director-ap-arjun-next-movie-with-actor-virat
ಕಿಸ್​ ನಾಯಕನ ಜೊತೆ ನಿರ್ದೇಶಕ ಎ.ಪಿ.ಅರ್ಜುನ್​ ಮುಂದಿನ ಸಿನಿಮಾ

ಸ್ಯಾಂಡಲ್​​ವುಡ್​ನ ಟ್ಯಾಲೆಂಟೆಡ್ ನಿರ್ದೇಶಕ ಹಾಗೂ ಲಿರಿಕ್ ರೈಟರ್ ಅದ್ದೂರಿ ಖ್ಯಾತಿಯ ಎ ಪಿ ಅರ್ಜುನ್​ ತಮ್ಮ ಮುಂದಿನ ಚಿತ್ರವನ್ನು ನಟ ವಿರಾಟ್ ಜೊತೆ ಮಾಡುವುದಾಗಿ ತಿಳಿಸಿದ್ದಾರೆ.

ನಿರ್ದೇಶಕ ಎ ಪಿ ಅರ್ಜುನ್​ ಇಂದು ತಮ್ಮ ಹೊಸ ಚಿತ್ರದ ಬಗ್ಗೆ ತಿಳಿಸುವುದಾಗಿ ಹೇಳಿದ್ದರು. ಇದೀಗ ಕಿಸ್​ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ನಟ ವಿರಾಟ್ ಜೊತೆ ಮತ್ತೊಮ್ಮೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಿಖಿಲ್​ ಕುಮಾರ್​, ಧ್ರುವ ಸರ್ಜಾ ಮತ್ತು ವಿರಾಟ್​ ಅಭಿನಯದಲ್ಲಿ ಒಂದೊಂದು ಚಿತ್ರ ನಿರ್ದೇಶಿಸುವುದಾಗಿ ಎ ಪಿ ಅರ್ಜುನ್ ಘೋಷಿಸಿದ್ದರು. ಈ ಮೂವರಲ್ಲಿ ಯಾರ ಜತೆಗೆ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದು ಎ ಪಿ ಅರ್ಜುನ್ ನಿರ್ದೇಶನದ ಆರನೇ ಚಿತ್ರವಾದ್ರೆ, ಅವರ ನಿರ್ಮಾಣದ 2ನೇ ಚಿತ್ರವಾಗಲಿದೆ.

ಆದರೆ, ಈ ಚಿತ್ರ ಪ್ರಾರಂಭ ಯಾವಾಗ, ಯಾರೆಲ್ಲಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಚಿತ್ರದ ಹೆಸರೇನು ಎಂಬ ವಿಷಯಗಳನ್ನು ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಚಿತ್ರವನ್ನು ಮಾಡುತ್ತಿರುವುದಾಗಿ ಘೋಷಿಸಿದ್ದಾರೆ ಅಷ್ಟೇ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.