ETV Bharat / sitara

ದಮಯಂತಿ ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್​

author img

By

Published : Sep 11, 2019, 10:35 AM IST

ರಾಧಿಕ ಕುಮಾರಸ್ವಾಮಿ ಅವರ ಕಮ್​ಬ್ಯಾಕ್ ಸಿನಿಮಾ ‘ದಮಯಂತಿ’ ಚಿತ್ರೀಕರಣವನ್ನು ಮುಗಿಸಿಕೊಂಡು ಬೇಕಾದ ತಾಂತ್ರಿಕ ಶ್ರೀಮಂತಿಕೆಯನ್ನು ಸಹ ಮುಗಿಸಿಕೊಂಡಿದೆ. ಇದೇ ಸೆಪ್ಟಂಬರ್​ 18 ರಂದು ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ದೇಶನ ನವರಸನ್ ಟೀಸರ್ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.

ದಮಯಂತಿ

ರಾಧಿಕ ಕುಮಾರಸ್ವಾಮಿ ಅವರ ಕಮ್​ಬ್ಯಾಕ್ ಸಿನಿಮಾ ‘ದಮಯಂತಿ’ ಚಿತ್ರೀಕರಣವನ್ನು ಮುಗಿಸಿಕೊಂಡು ಬೇಕಾದ ತಾಂತ್ರಿಕ ಶ್ರೀಮಂತಿಕೆಯನ್ನು ಸಹ ಮುಗಿಸಿಕೊಂಡಿದೆ. ಇದೇ ತಿಂಗಳ 18 ರಂದು ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ದೇಶಕ ನವರಸನ್ ಟೀಸರ್ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.

ರಾಧಿಕ ಅವರ ಮುಖ್ಯ ಭೂಮಿಕೆಯ ಚಿತ್ರದಲ್ಲಿ ಅವರಿಗೆ ಹಲವಾರು ಶೇಡ್ ಇದೆ. ನಿರ್ದೇಶಕ ನವರಸನ್ ಕಥೆ ಬರೆದು ಈ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Damayanti
ದಮಯಂತಿ ಚಿತ್ರದಲ್ಲಿ ರಾಧಿಕಾ

‘ದಮಯಂತಿ’ ಹಾರರ್, ಥ್ರಿಲ್ಲರ್ ಮತ್ತು ಕಾಮಿಡಿ ಹೊಂದಿರುವ ಚಿತ್ರ. ಬೆಂಗಳೂರು, ಮೈಸೂರು, ಹೈದರಾಬಾದಿನಲ್ಲಿ 67 ದಿನಗಳ ಕಾಲ ಚಿತ್ರೀಕರಣ ಆಗಿದೆ.

ಆರ್ ಎಸ್ ಗಣೇಶ್ ನಾರಾಯಣ್ ಸಂಗೀತ, ಪಿ ಕೆ ಹೆಚ್ ದಾಸ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ, ವಿನೋದ್ ಸ್ಟಂಟ್ಸ್ ಒದಗಿಸಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಜೊತೆ ಭಜರಂಗಿ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ನವೀನ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ರವಿ ಗೌಡ, ಬಲರಾಜವಾದಿ, ವೀಣ ಸುಂದರ್, ಕೆಂಪೇಗೌಡ ಸೆರಿದಂತೆ ಇತರರು ತಾರಾಗಣದಲ್ಲಿದ್ದಾರೆ.

ರಾಧಿಕ ಕುಮಾರಸ್ವಾಮೀ ದಯಮಂತಿ ಟೀಸರ್ ಸೆಪ್ಟೆಂಬರ್ 18 ಬಿಡುಗಡೆ

ರಾಧಿಕ ಕುಮಾರಸ್ವಾಮಿ ಅವರ ಕಮ್ ಬ್ಯಾಕ್ ಸಿನಿಮಾ ದಮಯಂತಿ ಚಿತ್ರೀಕರಣವನ್ನು ಮುಗಿಸಿಕೊಂಡು ಬೇಕಾದ ತಾಂತ್ರಿಕ ಶ್ರೀಮಂತಿಕೆಯನ್ನು ಸಹ ಮುಗಿಸಿಕೊಂಡಿದೆ. ಇದೆ ಸೆಪ್ಟೆಂಬರ್ 18 ರಂದು ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ದೇಶನ ನವರಸನ್ ಟೀಸರ್ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.

ರಾಧಿಕ ಕುಮಾರಸ್ವಾಮಿ ಅವರ ಮುಖ್ಯ ಭೂಮಿಕೆಯ ಚಿತ್ರದಲ್ಲಿ ಅವರಿಗೆ ಹಲವಾರು ಶೆಡ್ ಇದೆ. ನಿರ್ದೇಶನ ನವರಸನ್ ಕಥೆ ಬರೆದು ಈ ಚಿತ್ರವನ್ನೂ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ದಮಯಂತಿ ಹಾರರ್,ತ್ರಿಲ್ ಹೆಚ್ಚು ಮತ್ತು ಕಾಮಿಡಿ ಹೊಂದಿರುವ ಚಿತ್ರ ಬೆಂಗಳೂರು, ಮೈಸೂರು, ಹೈದರಾಬಾದಿನಲ್ಲಿ 67 ದಿವಸಗಳ ಕಾಲ ಚಿತ್ರೀಕರಣ ಆಗಿದೆ.

ಆರ್ ಎಸ್ ಗಣೇಶ್ ನಾರಾಯಣ್ ಸಂಗೀತ, ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ, ವಿನೋದ್ ಸ್ಟಂಟ್ಸ್ ಒದಗಿಸಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಜೊತೆ ಭಜರಂಗಿ ಲೋಕಿ, ಸಾಧು ಕೋಕಿಲ, ತಬಲಾ ನಾಣಿ, ಮಿತ್ರ, ನವೀನ್ ಕೃಷ್ಣ, ಹೊನ್ನಾವಳ್ಳಿ ಕೃಷ್ಣ, ರವಿ ಗೌಡ, ಬಲರಾಜವಾದಿ, ವೀಣ ಸುಂದರ್, ಕೆಂಪೇಗೌಡ ಹಾಗೂ ಇತರರು ತರಾಗಣದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.