ETV Bharat / sitara

14 ದಿನದ ನಂತರ ಹೈದರಾಬಾದ್​​​​​​​ನಲ್ಲಿ ಪ್ರತ್ಯಕ್ಷವಾದ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ.. - undefined

ಕಳೆದ ಕೆಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ ಕಾಂಗ್ರೆಸ್ ಶಾಸಕ ಮುನಿರತ್ನ, ಸರ್ಕಾರ ಬೀಳುತ್ತಿದ್ದಂತೆ ಇಂದು ಹೈದರಾಬಾದ್​​ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಮುನಿರತ್ನ
author img

By

Published : Jul 24, 2019, 8:46 PM IST

ನಿನ್ನೆ ವಿಶ್ವಾಸಮತ ಯಾಚನೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಹಿನ್ನಡೆಯಾಗುತ್ತಿದ್ದಂತೆ, ಬಹಳ ದಿನಗಳಿಂದ ಕಾಣೆಯಾಗಿದ್ದ ಅತೃಪ್ತ ಶಾಸಕರು ತಾವು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ ಹೈದರಾಬಾದ್​​ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುನಿರತ್ನ

14 ದಿನಗಳ ನಂತರ ಅಜ್ಞಾತ ಸ್ಥಳದಲ್ಲಿದ್ದ ಮುನಿರತ್ನ, ಬಹುತಾರಾಗಣದ 'ಕುರುಕ್ಷೇತ್ರ' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಹೈದರಾಬಾದ್​​ನಲ್ಲಿ ನಡೆದ ಕುರುಕ್ಷೇತ್ರ ಚಿತ್ರದ ತೆಲುಗು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುನಿರತ್ನ ಭಾಗಿಯಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅತೃಪ್ತರ ಜೊತೆ ಸೇರಿ ರೆಸಾರ್ಟ್ ಸೇರಿದ್ದ ಮುನಿರತ್ನ ಇಂದು ದಿಡೀರ್ ಎಂದು ಪ್ರತ್ಯಕ್ಷವಾಗಿದ್ದಾರೆ. ಹೈದರಾಬಾದ್​​​​ನ AMB ಮಲ್ಟಿಫ್ಲೆಕ್ಸ್​​​​​​​​​​​​​​​​​​​​​​ನಲ್ಲಿ ನಡೆದ 'ಕುರುಕ್ಷೇತ್ರ' ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಮಧ್ಯಾಹ್ನವಷ್ಟೇ ಕುರುಕ್ಷೇತ್ರದ ಹೊಸ ಟ್ರೇಲರ್​​​​​​​​​​​​​ ಕೂಡಾ ಲಾಂಚ್ ಆಗಿದೆ. ಮುನಿರತ್ನ ಜೊತೆ ದರ್ಶನ್, ರಾಕ್​​ಲೈನ್ ವೆಂಕಟೇಶ್, ಸೋನುಸೂದ್, ಅರ್ಜುನ್ ಸರ್ಜಾ ಹಾಗೂ ಇನ್ನಿತರರಿದ್ದಾರೆ. ಅಗಸ್ಟ್ 2 ರಂದು 5 ಭಾಷೆಗಳಲ್ಲಿ 'ಕುರುಕ್ಷೇತ್ರ' ಚಿತ್ರ ಬಿಡುಗಡೆಯಾಗಲಿದೆ.

darshan
ನಟ ದರ್ಶನ್​

Intro:೧೪ ದಿನಗಳ ನಂತರ ಹೈದರಾಬಾದ್ ನಲ್ಲಿ ಪ್ರತ್ಯಕ್ಷವಾದ ಕಾಂಗ್ರೆಸ್ ಅತೃಪ್ತ ಶಾಸಕ ಮುನಿರತ್ನ..!!!!

14 ದಿನಗಳ ನಂತರ. ಕಾಂಗ್ರೆಸ್‌ ಅತೃಪ್ತ ಶಾಸಕ ಮುನಿರತ್ನ ಪ್ರತ್ಯಕ್ಷವಾಗಿದ್ದಾರೆ‌. ಕುರುಕ್ಷೇತ್ರ' ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಇದ್ದು ಇಂದು
ಹೈದರಾಬಾದ್ ನಲ್ಲಿ ನಡೆದ ಕುರುಕ್ಷೇತ್ರ ಚಿತ್ರದ ತೆಲುಗು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಭಾಗಿಯಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅತೃಪ್ತರ ಜೊತೆ ಸೇರಿ ರೆಸಾರ್ಟ್ ಸೇರಿದ್ದ ಮುನಿರತ್ನ ಇಂದು ಧಿಡೀರ್ ಅಂತ ಪ್ರತ್ಯಕ್ಷವಾಗಿದ್ದಾರೆBody:ಹೈದರಾಬಾದ್ ನ AMB ಮಲ್ಟಿಪ್ಲೆಕ್ಸ್ ನಲ್ಲಿ ನಡೆಯುತ್ತಿರುವ 'ಕುರುಕ್ಷೇತ್ರ' ಪ್ರಚಾರಕಾರ್ಯದಲ್ಲಿ ಮುನಿರತ್ನ ಕಾಣಿಸಿದ್ದಾರೆ. ಇಂದು ಮಧ್ಯಾಹ್ನವಷ್ಟೆ ಕುರುಕ್ಷೇತ್ರದ ಚಿತ್ರದ ಹೊಸ ಟ್ರೈಲರ್ ಲಾಂಚ್ ಆಗಿದೆ.ಅಲ್ಲದೆ ದೋಸ್ತಿ ಸರ್ಕಾರ ಪತನವಾದ ನಂತರ ಹೈದರಾಬಾದ್ ನಲ್ಲಿ ಶಾಸಕ ಮುನಿರತ್ನ ಚಿತ್ರತಂಡದ
ಜೊತೆ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ‌.ಇನ್ನೂ ಐದು ಭಾಷೆಯಲ್ಲಿ ಮುನಿರತ್ನ ಕುರುಕ್ಷೇತ್ರ ಆಗಷ್ಟ್ ೨ ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.