ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಒಬ್ಬ ಒಳ್ಳೆ ಡ್ಯಾನ್ಸರ್ ಅಂತ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಹಳೇ ಸಿನಿಮಾದಿಂದ ಇಲ್ಲಿಯವರೆಗೆ ತಮ್ಮ ಡ್ಯಾನ್ಸ್ ಕಲೆಯನ್ನು ಹಾಗೇ ಉಳಿಸಿಕೊಂಡು ಬಂದಿದ್ದಾರೆ. ಇವರ ಡ್ಯಾನ್ಸ್ ಶೈಲಿ ನವ ನಟರು ಕೂಡ ನಾಚುವಂತಿದೆ. ಇದನ್ನು ಹೇಳುವುದಕ್ಕೆ ಕಾರಣ ಇತ್ತೀಚೆಗೆ ಚಿರು ಮಾಡಿರುವ ಡ್ಯಾನ್ಸ್.
-
Even today there is so much grace in his dance. Simply mind blowing! #Chiranjeevi pic.twitter.com/JSnsToKT4v
— Wanderer 🇮🇳 (@crazymadddy) November 29, 2019 " class="align-text-top noRightClick twitterSection" data="
">Even today there is so much grace in his dance. Simply mind blowing! #Chiranjeevi pic.twitter.com/JSnsToKT4v
— Wanderer 🇮🇳 (@crazymadddy) November 29, 2019Even today there is so much grace in his dance. Simply mind blowing! #Chiranjeevi pic.twitter.com/JSnsToKT4v
— Wanderer 🇮🇳 (@crazymadddy) November 29, 2019
ಕಳೆದ ಭಾನುವಾರ ಹೈದ್ರಾಬಾದ್ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ರು. ಈ ವೇಳೆ 80ರ ದಶಕದಲ್ಲಿ ತಮ್ಮ ಜೊತೆ ಕೆಲಸ ಮಾಡಿದ ಸ್ನೇಹಿತರಿಗೆಲ್ಲ ಪಾರ್ಟಿ ಅಂರೆಂಜ್ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಸೂಪರ್ ಹಿಟ್ ಹಾಡು ಬಂಗಾರು ಕೊಡಿಪೆಟ್ಟಾ ಹಾಡಿಗೆ ಕುಶ್ಬು ಜೊತೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಡ್ಯಾನ್ಸ್ ಇದೀಗ ವೈರಲ್ ಆಗ್ತಿದೆ.
ಈ ರಿಯೂನಿಯನ್ ಪಾರ್ಟಿಯಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯ ಹಲವು ತಾರೆಯರು ಸೇರಿದ್ದರು.