ETV Bharat / sitara

ದೊಡ್ಡಮನೆಯಿಂದ ಹೊರ ಬಿದ್ದ ಚಂದನ್​ ಆಚಾರ್​! - ಚಂದನ್​ ಆಚಾರ್​3

ಈ ವಾರ ಕನ್ನಡ ಬಿಗ್​ ಬಾಸ್​​ನಲ್ಲಿ ಡಬಲ್ ಎಲಿಮಿನೇಷನ್ ಇದ್ದು ಮೊದಲು ಕಿಶನ್​​ ಔಟ್​ ಆದ್ರೆ, ನಂತ್ರ ಚಂದನ್​ ಆಚಾರ್​ ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದಾರೆ.

chandanachar eliminate
ದೊಡ್ಡಮನೆಯಿಂದ ಹೊರ ಬಿದ್ದ ಚಂದನ್​ ಆಚಾರ್​!
author img

By

Published : Jan 19, 2020, 1:54 PM IST

ಈ ವಾರ ಮೊದಲ ಎಲಿಮಿನೇಷನ್​​ನಲ್ಲಿ ಕಿಶನ್ ಹೊರಬಂದರೆ ಎರಡನೇ ಎಲಿಮಿನೇಷನ್​ನಲ್ಲಿ ಚಂದನ್ ಆಚಾರ್ ಹೊರ ಬಂದಿದ್ದಾರೆ. ವಿಭಿನ್ನ ಟಾಸ್ಕ್‌ಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ಬಿಗ್ ಬಾಸ್‌ ಸೀಸನ್ 7 ರಿಯಾಲಿಟಿ ಶೋ ವೀಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

ಈ ವಾರ ಡಬಲ್ ಎಲಿಮಿನೇಷನ್ ಇದ್ದು ಮನೆಯಿಂದ ಯಾರು ಹೋಗುತ್ತಾರೆ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಆದರೆ ಕಿಶನ್ ನಂತರ ಚಂದನ್ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇನ್ನು ಶೈನ್ ಶೆಟ್ಟಿ, ವಾಸುಕಿ ಹಾಗೂ ಕುರಿ ಪ್ರತಾಪ್ ಅವರಿಗೆ ಚಂದನ್​​​ ಟಫ್ ಫೈಟ್ ಕೂಡ ನೀಡಿದ್ದರು. ಹೀಗಾಗಿ ಚಂದನ್ ಫಿನಾಲೆಗೆ ಹೋಗುತ್ತಾರೆ ಅಂತ ಬಿಗ್​ ಬಾಸ್​​ ಪ್ರೇಕ್ಷಕರು ಊಹಿಸಿದ್ರು. ಆದರೆ ಫಿನಾಲೆಗೆ ಒಂದು ವಾರ ಮೊದಲೇ ಚಂದನ್​ ಆಚಾರ್​ ಹೊರಬಿದ್ದಿದ್ದಾರೆ.

Intro:Body:ಬಿಗ್ ಬಾಸ್ ಸೀಸನ್ 7 ರಲ್ಲಿ ಈ ವಾರ ಡಬಲ್ ಎಲಿಮಿನೇಷನ್.
ಮೊದಲ ಎಲಿಮಿನೇಷನ್ ಅಲ್ಲಿ ಕಿಶನ್ ಹೊರಬಂದರೆ ಎರಡನೇ ಎಲಿಮಿನೇಷನ್ ನಿಂದ ಚಂದನ್ ಆಚಾರ್ ಹೊರ ಬಂದಿದ್ದಾರೆ.
ವಿಭಿನ್ನ ಟಾಸ್ಕ್‌ಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ಬಿಗ್ ಬಾಸ್‌ ಸೀಸನ್ 7 ರಿಯಾಲಿಟಿ ಶೋ ವೀಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.
ಈ ವಾರ ಡಬಲ್ ಎಲಿಮಿನೇಷನ್ ಇದ್ದು ಮನೆಯಿಂದ ಯಾರು ಹೋಗುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿತು ಆದರೆ ಕಿಶನ್ ನಂತರ ಚಂದನ್ ಹೊರಬಂದಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಏಕೆಂದರೆ ಪ್ರತಿವಾರ ನಾಮಿನೇಟ್ ಆಗಿದ್ದು, ನೇರ ನುಡಿಯಿಂದ ಚಂದನ್ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಿದ್ದರು. ಆದರೆ ಈ ರೀತಿ ಫಿನಾಲೆ ಹತ್ತಿರ ಬಂದು ಹೊರಬಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಅಲ್ಲದೆ ಶೈನ್ ಶೆಟ್ಟಿ ವಾಸುಕಿ ಹಾಗೂ ಕುರಿ ಪ್ರತಾಪ್ ಅವರಿಗೆ ಟಫ್ ಫೈಟ್ ಕೂಡ ಚಂದನ್ ನೀಡಿದ್ದರು. ಹೀಗಾಗಿ ಚಂದನ್ ಫಿನಾಲೆಗೆ ಹೋಗುತ್ತಾರೆ ಎನ್ನಲಾಗಿತ್ತು ಆದರೆ ಫಿನಾಲೆಗೆ ಒಂದು ವಾರ ಇರುವ ಮೊದಲೇ ಹೊರಬಿದ್ದಿದ್ದಾರೆ.
ಮೊದಲೆಲ್ಲಾ ಏಕಾಂಗಿಯಾಗಿ ಇರುತ್ತಿದ್ದ ಚಂದನ್ ಯಾರೊಂದಿಗೂ ಬೆರೆಯುತ್ತಿರಲಿಲ್ಲ ತಮ್ಮ ತಾಯಿ ಮನೆಗೆ ಬಂದು ಹೋದ ನಂತರ ಎಲ್ಲರೊಂದಿಗೆ ಬೆರೆತು ಆಟವಾಡುತ್ತಿದ್ದರು. ಅಲ್ಲದೆ, ಹಲವು ಬಾರಿ ತಮ್ಮ ಸ್ಪರ್ಧಿಗಳೊಂದಿಗರ ಜಗಳ ಕೂಡ ಮಾಡಿಕೊಂಡಿದ್ದರು. ಮನೆಯಲ್ಲಿ ಚಂದನ್ ಎಲ್ಲರಿಗಿಂತ ಡಿಫರೆಂಟ್ ಆಗಿದ್ದರು ಎಂಬುದು ಇತರೆ ಸ್ಪರ್ಧಿಗಳ ವಾದವಾಗಿತ್ತು.
ಕಳೆದ ವಾರ ಡಬಲ್ ನಾಮಿನೇಷ್‌ ಎಂದು ಸುದೀಪ್‌ ಚಮಕ್‌ ಕೊಟ್ಟು ಕೊನೆ ಹಂತದಲ್ಲಿ ಭೂಮಿ ಮತ್ತು ಪ್ರಿಯಾಂಕಾರನ್ನು ಸೇಫ್‌ ಮಾಡಿದರು. ಈ ವಾರ ಅಂದರೆ ಡಬಲ್ ಎಲಿಮಿನೇಷನ್ ಅಲ್ಲಿ‌ ಕಿಶನ್ ಹಾಗೂ ಚಂದನ್ ಹೊರಬಂದಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.