ಮೈಸೂರು : ಚಂದನದ ಗೊಂಬೆ ಹಾಗೂ ರ್ಯಾಪರ್ ಸ್ಟಾರ್ ಚಂದನ್ಶೆಟ್ಟಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಕ್ಕಲಿಗ ಹಾಗೂ ಶೆಟ್ಟಿ ಸಂಪ್ರದಾಯದಂತೆ ಚಂದನ್ ಮತ್ತು ನಿವೇದಿತಾ ಮದುವೆ ನಡೆದಿದೆ.
ಈ ಬಗ್ಗೆ ಮಾತನಾಡಿದ ನವ ದಂಪತಿ, ನಾವು ಅಂದುಕೊಂಡಂತೆ ಮದುವೆ ನಡೆದಿದೆ. ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಘಟ್ಟ ಎಂದು ಚಂದನ್ ಹೇಳಿದ್ರು.