ETV Bharat / sitara

ಅಣ್ಣಾವ್ರ ಅಂಗಿ ನಂತರ ಇದೀಗ ದರ್ಶನ್ ಫೋಟೋ ಶರ್ಟ್​ಗೆ ಫುಲ್‌ ಡಿಮ್ಯಾಂಡ್‌..

author img

By

Published : Oct 16, 2019, 8:12 PM IST

Updated : Oct 16, 2019, 9:02 PM IST

ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಫೋಟೋಗಳಿರುವ ಶರ್ಟ್ ಮಾರುಕಟ್ಟೆಗೆ ಬಂದಿದೆ. ಈ ಶರ್ಟ್ ಮೇಲೆ ದರ್ಶನ್ ನಟಿಸಿರುವ ಅವರ ವಿವಿಧ ಸಿನಿಮಾಗಳ ಫೋಟೋಗಳಿವೆ. ಯಜಮಾನನ ಅಭಿಮಾನಿಗಳು ಈ ಶರ್ಟ್​ಗಳನ್ನು ಕೊಳ್ಳುತ್ತಿದ್ದಾರೆ.

ದರ್ಶನ್ ಫೋಟೋ ಶರ್ಟ್

ವರನಟ ಡಾ. ರಾಜ್​​​​​​ಕುಮಾರ್ ಹಾಗೂ ಶಿವರಾಜ್​​​​​​​​​​​ಕುಮಾರ್ ಭಾವಚಿತ್ರ ಹೊಂದಿರುವ ಶರ್ಟ್​ಗಳು, ಮಾರ್ಕೆಟ್​​​​​​​​​​ನಲ್ಲಿ ಹವಾ ಸೃಷ್ಟಿಸಿವೆ‌. ಅಣ್ಣಾವ್ರ ಮೊಮ್ಮಗ ಧೀರೆನ್ ರಾಮ್​​ಕುಮಾರ್ ತಮ್ಮ ತಾತ ಹಾಗೂ ಸೋದರ ಮಾವನ ಫೋಟೋಗಳಿರುವ ಶರ್ಟ್ ಧರಿಸಿ ಫೋಸ್‌ ಕೊಟ್ಟು ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು.

Darshan photoshirt
ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ದರ್ಶನ್ ಫೋಟೋ ಇರುವ ಶರ್ಟ್​ಗಳು..

ಇದೀಗ ಸ್ಯಾಂಡಲ್​​​​​​​ವುಡ್​​​ನ ಮತ್ತೊಬ್ಬ ಸ್ಟಾರ್ ನಟನ ಶರ್ಟ್ ಮಾರ್ಕೆಟ್​​​​ಗೆ ಲಗ್ಗೆ ಇಟ್ಟಿವೆ. ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪೋಟೋ ಇರುವ ಶರ್ಟ್ ಮಾರುಕಟ್ಟೆಗೆ ಬಂದಿದೆ. ಈ ಶರ್ಟ್ ಮೇಲೆ ದರ್ಶನ್ ನಟಿಸಿರುವ ಅವರ ವಿವಿಧ ಸಿನಿಮಾಗಳ ಫೋಟೋಗಳಿವೆ. ಚಕ್ರವರ್ತಿ, ಬೃಂದಾವನ ಸಿನಿಮಾಗಳ ಕ್ಲಾಸ್ ಹಾಗೂ ಮಾಸ್ ಲುಕ್ ಇರುವ ಶರ್ಟ್​ಗಳು ಮಾರುಕಟ್ಟೆಗೆ ಬಂದಿವೆ. ಯಜಮಾನನ ಅಭಿಮಾನಿಗಳು ಈ ಶರ್ಟ್​ಗಳನ್ನು ಕೊಳ್ಳುತ್ತಿದ್ದಾರೆ. ಆನ್​​​ಲೈನ್​​​ನಲ್ಲಿ ಕೂಡಾ ಅಭಿಮಾನಿಗಳು ಶರ್ಟ್ ಆರ್ಡರ್ ಮಾಡಿ ಕೊಂಡುಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಡಿಬಾಸ್​​,ದರ್ಶನ್ ಎಂದು ಇಂಗ್ಲೀಷ್​ನಲ್ಲಿ ಬರೆದಿರುವ ಟಿ-ಶರ್ಟ್​ಗಳು ಕೂಡಾ ಸಖತ್ ಕ್ರೇಜ್‌ ಹುಟ್ಟಿಸಿದ್ದವು. ಅಷ್ಟೇ ಅಲ್ಲ, ಸಾಕಷ್ಟು ಮಾರಾಟ ಕೂಡ ಆಗಿದ್ದವು. ಕೆಲವು ದಿನಗಳಲ್ಲಿ ದರ್ಶನ್ ಅಭಿನಯದ ಇತರ ಸಿನಿಮಾಗಳ ಫೋಟೋ ಇರುವ ಶರ್ಟ್ ಕೂಡಾ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

Intro:ಅಣ್ಣಾವ್ರು ಶಿವಣ್ಣ ನಂತ್ರ ಮಾರ್ಕೆಟ್ ಗೆ ಬಂತು ದರ್ಶನ್ ಶರ್ಟ್!!

ಡಾ ರಾಜ್ ಕುಮಾರ್ ಹಾಗು ಶಿವರಾಜ್ ಕುಮಾರ್ ಭಾವ ಚಿತ್ರ ಹೊಂದಿರುವ ಶರ್ಟ್ ಗಳು, ಮಾರ್ಕೆಟ್ ನಲ್ಲಿ ಹವಾ ಸೃಷ್ಟಿಸುವೆ‌.ಇದೀಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟನ ಶರ್ಟ್ ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ..ಅವ್ರೇ ಚಾಲೆಂಜಿಂಗ್ ಸ್ಟಾರ್ ದರ್ಶನ್‌. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರೋ ದರ್ಶನ್ ಅಭಿಮಾನಿಗಳನ್ನು ಅಷ್ಟೇ ಪ್ರೀತಿಯಿಂದ ಕಾಣ್ತಾರೆ.ಸದ್ಯ ದರ್ಶನ್​ರ ಹಲವು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರೋಕೆ ರೆಡಿಯಾಗ್ತಿವೆ. ದರ್ಶನ್​ ಸಿನಿಮಾಗಳ ಕ್ರೇಜ್ ತೋರಿಸೋಕೆ ಇದೀಗ ದರ್ಶನ್​​ರ ಪೋಟೋ ಇರೋ ಶರ್ಟ್​​​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. Body:ಚಕ್ರವರ್ತಿ, ಬೃಂದಾವನ, ಸಿನಿಮಾದಲ್ಲಿನ ಮಾಸ್ ಅಂಡ್ ಕ್ಲಾಸ್ ಲುಕ್ ಹೊಂದಿರೋ ಪ್ರಿಂಟ್​​ನ ಶರ್ಟ್​ಗಳು ಮಾರ್ಕೆಟ್​​​ನಲ್ಲಿ ಸಿಕ್ಕಾಪಟ್ಟೆ ಸೇಲ್ ಆಗ್ತಿವೆ. ಜೊತೆಗೆ ಆನ್​ ಲೈನ್​ನಲ್ಲಿ ಅಭಿಮಾನಿಗಳು ಮುಗಿಬಿದ್ದು ಈ ಶರ್ಟ್​ ಕೊಂಡುಕೊಳ್ತಿದ್ದಾರೆ. ಅಣ್ಣಾವ್ರ, ಶಿವರಾಜ್ ಕುಮಾರ್ ಭಾವ ಚಿತ್ರ ಹೊಂದಿರುವ ಶರ್ಟ್ ಗಳಿಗೆ ಬಹಳ ಡಿಮ್ಯಾಂಡ್ ಇತ್ತು..ಅದೇ ರೀತಿ ದರ್ಶನ್ ಫೋಟೋ ಇರೋ ಶರ್ಟ್​​ಗಳಿಗೂ ಬೇಡಿಕೆ ಹೆಚ್ಚಾಗಿದೆ..
Conclusion:ರವಿಕುಮಾರ್ ಎಂಕೆ
Last Updated : Oct 16, 2019, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.