ETV Bharat / sitara

ಬ್ರಿಟನ್​​​ನಿಂದ ಬೆಂಗಳೂರಿಗೆ ಬಂದ ಯುವಕನಿಗೆ ಕೋವಿಡ್​ ಪಾಸಿಟಿವ್​​ - britain traveler tested corona positive

ಬ್ರಿಟನ್​​​ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನ ಆರ್​ಟಿಪಿಸಿಆರ್ ತಪಾಸಣೆಗೆ ಒಳಪಡಿಸಿದ್ದಾಗ 18 ವರ್ಷದ ಯುವಕನಿಗೆ ಕೊರೊನಾ  ಪಾಸಿಟಿವ್  ಬಂದಿರುವುದು  ಧೃಡಪಟ್ಟಿದೆ.

britain-traveler-tested-corona-positive
ಯುವಕನಿಗೆ ಕೋವಿಡ್​ ಪಾಸಿಟಿವ್​​
author img

By

Published : Dec 9, 2021, 3:25 PM IST

ದೇವನಹಳ್ಳಿ : ರಾತ್ರಿ 2 ಗಂಟೆ ಸಮಯದಲ್ಲಿ ಬ್ರಿಟನ್ ನಿಂದ ಬಂದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತನನ್ನ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಬ್ರಿಟನ್ ಪ್ರಯಾಣಿಕನಿಗೆ ಕೊರೊನಾ: ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ರಾತ್ರಿ 2 ಗಂಟೆಗೆ ಬ್ರಿಟನ್ ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನ ಆರ್​ಟಿಪಿಸಿಆರ್ ತಪಾಸಣೆಗೆ ಒಳಪಡಿಸಿದ್ದಾಗ 18 ವರ್ಷದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಧೃಡಪಟ್ಟಿದೆ.

ನಿನ್ನೆ ಸಹ ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೊರೊನಾ ಸೋಂಕಿತರ ಸ್ಯಾಂಪಲ್ಸ್ ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದ್ದು, ವರದಿ ಆಧಾರದ ಮೇಲೆ ಒಮಿಕ್ರಾನ್ ವೈರಸ್ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.