ETV Bharat / sitara

ಬಿಗ್ ಬಾಸ್ ಖ್ಯಾತಿಯ ಭುವನ್ ಬರ್ತ್ ಡೇಗೆ ಸಿಕ್ತು ಮುತ್ತಿನ ಉಡುಗೊರೆ!

author img

By

Published : Dec 30, 2019, 4:18 PM IST

ಬಿಗ್​ ಬಾಸ್​ ಖ್ಯಾತಿಯ ಭುವನ್​​ ಇಂದು ತನ್ನ ಹುಟ್ಟುಹಬ್ಬವನ್ನು ಗೆಳತಿಯರ ಜೊತೆ ಆಚರಿಸಿಕೊಂಡಿದ್ದಾರೆ. ವಿಶೇಷ ಏನಂದ್ರೆ ಹುಟ್ಟುಹಬ್ಬ ಆಚರಿಸಲು ಬಂದ ಹುಡುಗಿಯರು ಮುತ್ತುಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದ್ದಾರೆ.

boss Buvan birth Day celebration
ಬಿಗ್ ಬಾಸ್ ಖ್ಯಾತಿಯ ಭುವನ್ ಬರ್ತ್ ಡೇಗೆ ಸಿಕ್ತು ಚುಂಬನ ಉಡುಗೊರೆ!

ಕಳೆದ ಬಾರಿ ಬಗ್​ ಬಾಸ್​​ ಸ್ಪರ್ಧಿಯಾಗಿದ್ದ ನಟ ಭುವನ್​​​​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟ ಭುವನ್ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ಖಾಸಗಿ ಹೋಟೆಲ್​​ನಲ್ಲಿ ನಟ ಭುವನ್ ಗೆಳತಿಯರ ಜೊತೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ಬರ್ತ್​​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇನ್ನು ಬರ್ತ್​​​ಡೇ ಪಾರ್ಟಿಯಲ್ಲಿ ಚಿಟ್ಟೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಗೆಳತಿಯರು ಭಾಗವಹಿಸಿದ್ದರು.

ಬಿಗ್ ಬಾಸ್ ಖ್ಯಾತಿಯ ಭುವನ್ ಬರ್ತ್ ಡೇಗೆ ಸಿಕ್ತು ಮುತ್ತಿನ ಉಡುಗೊರೆ!

ವಿಶೇಷ ಅಂದ್ರೆ ಭುವನ್ ಬರ್ತ್​​​ಡೇ ಪಾರ್ಟಿಯಲ್ಲಿ ಬರೀ ಹೆಣ್ಣುಮಕ್ಕಳೇ ಭಾಗವಹಿಸಿದ್ದು, ಬರ್ತ್​​​ಡೇ ಬಾಯ್ ಭುವನ್​​ಗೆ ಕಿಸ್​​ಗಳ ಗಿಫ್ಟ್ ನೀಡಿದ್ದಾರೆ. ಇನ್ನು ಭುವನ್ ರಾಂಧವ ಚಿತ್ರದ ನಂತ್ರ ಸದ್ಯ ತಮಿಳಿನ ಚಿತ್ರದಲ್ಲಿ ನಟಿಸ್ತಿದ್ದು, ಹೊಸ ವರ್ಷದಲ್ಲಿ ಕನ್ನಡದಲ್ಲಿ ಹೊಸ ಚಿತ್ರ ಅನೌನ್ಸ್ ಮಾಡಲು ಸಿದ್ಧತೆ ಮಾಡಿಕೊಳ್ತಿದ್ದಾರೆ.

Intro:ಬಿಗ್ ಬಾಸ್ ಖ್ಯಾತಿಯ ಭುವನ್ ಬರ್ತ್ ಡೇಗೆ ಸಿಕ್ತು ಕಿಸ್ ಗಳ ಗಿಫ್ಟ್ !!!

ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.33ನೇ ವಸಂತಕ್ಕೆ ಕಾಲಿಟ್ಟ ರಾಂಧವ ಭುವನ್ ಅದ್ದೂರಿಯಾಗಿ ತಮ್ಮ ಹುಟ್ಟು ಹಬ್ಬವೊನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಟ ಭುವನ್ ಗೆಳತಿಯರ ಜೊತೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇನ್ನು ಬರ್ತಡೇ ಪಾರ್ಟಿಯಲ್ಲಿ ಚಿಟ್ಟೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಗೆಳತಿಯರು ಭಾಗವಹಿಸಿದ್ದಾರೆ‌.Body:ವಿಶೇಷ ಅಂದರೆ ಭುವನ್ ಬರ್ತಡೇ ಪಾರ್ಟಿಯಲ್ಲಿ ಹೆಣ್ಣುಮಕ್ಕಳೇ ಭಾಗವಹಿಸಿದ್ದು. ಬರ್ತಡೆ ಬಾಯ್ ಭುವನ್ ಗೆ ಕಿಸ್ ಗಳ ಗಿಫ್ಟ್ ನೀಡಿದ್ದಾರೆ. ಇನ್ನು ಭುವನ್ ರಾಂಧವ ಚಿತ್ರದ ನಂತ್ರ ಸದ್ಯ ತಮಿಳಿನ ಚಿತ್ರದಲದಲಿ ನಟಿಸ್ತಿದ್ದು.ಹೊಸ ವರ್ಷದಲ್ಲಿ ಕನ್ನಡದಲ್ಲಿ ಹೊಸ ಚಿತ್ರ ಅನೌನ್ಸ್ ಮಾಡಲು ಸಿದ್ದತೆ ಮಾಡಿ ಕೊಳ್ತಿದ್ದಾರೆ.

ಸತೀಶ ಎಂಬಿ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.