ETV Bharat / sitara

ದಸರಾ ಹಬ್ಬಕ್ಕೆ ಶುಭ ಕೋರಿದ ಬಿಟೌನ್​ ತಾರಾ ಬಳಗ - ಬಿಟೌನ್​ ತಾರಾ ಬಳಗ

ತಮ್ಮ ಸೋಷಿಯಲ್​​ ಮೀಡಿಯಾಗಳಲ್ಲಿ ದಸರಾ ಹಬ್ಬದ ಬಗ್ಗೆ ಬಿಟೌನ್​​​ನ ಮಾಧುರಿ ರೀಕ್ಷಿತ್​​, ಅಜಯ್​ ದೇವಗನ್​, ಅಭಿಷೇಕ್​​ ಬಚ್ಚನ್​​, ಕಂಗನಾ ರನೌತ್​​ ಸೇರಿದಂತೆ ಹಲವರು ವಿಶ್​ ಮಾಡಿದ್ದಾರೆ..

ದಸರಾ ಹಬ್ಬಕ್ಕೆ ಶುಭ ಕೋರಿದ ಬಿಟೌನ್​ ತಾರಾ ಬಳಗ

author img

By

Published : Oct 25, 2020, 1:57 PM IST

ಇಂದು ದೇಶಾದ್ಯಂತ ವಿಜಯದಶಮಿ ಆಚರಿಸಲಾಗುತ್ತಿದೆ. ಇದೇ ಖುಷಿಯಲ್ಲಿರುವ ಬಾಲಿವುಡ್​ ತಾರೆಯರು ತಮ್ಮ ಅಭಿಮಾನಿವೃಂದಕ್ಕೆ ಹಬ್ಬದ ಶುಭಾಷಯ ತಿಳಿಸಿದ್ದಾರೆ. ತಮ್ಮ ಸೋಷಿಯಲ್​​ ಮೀಡಿಯಾಗಳಲ್ಲಿ ದಸರಾ ಹಬ್ಬದ ಬಗ್ಗೆ ಬಿಟೌನ್​​​ನ ಮಾಧುರಿ ರೀಕ್ಷಿತ್​​, ಅಜಯ್​ ದೇವಗನ್​, ಅಭಿಷೇಕ್​​ ಬಚ್ಚನ್​​, ಕಂಗನಾ ರನೌತ್​​ ಸೇರಿದಂತೆ ಹಲವರು ವಿಶ್​ ಮಾಡಿದ್ದಾರೆ.

ತಮ್ಮ ಟ್ವಿಟರ್​​ನಲ್ಲಿ ಶುಭಾಶಯ ತಿಳಿಸಿರುವ ಮಾಧುರಿ ದೀಕ್ಷಿತ್​​, ರಾಮ ಬಿಲ್ಲು ಬಾಣ ಹಿಡಿದಿರುವ ಫೋಟೋ ಶೇರ್​​ ಮಾಡಿದ್ದಾರೆ. ಈ ಫೋಟೋ ಹಾಕಿ, ದುಷ್ಟತನದ ವಿರುದ್ದ ಯಾವಾಗಲೂ ವಿಜಯ ಸಾಧಿಸಿ. ದಸರಾ ಹಬ್ಬವು ನಿಮಗೆ ಸಂತೋಷದ ಸಮೃದ್ದಿಯನ್ನು ಕರುಣಿಸಲಿ ಎಂದು ಬರೆದಿದ್ದಾರೆ.

  • May the joyous occasion of #Dussehra fill your life with prosperity ✨
    दसऱ्याच्या हार्दिक शुभेच्छा 🙏 pic.twitter.com/RknzREpwu3

    — Madhuri Dixit Nene (@MadhuriDixit) October 25, 2020 " class="align-text-top noRightClick twitterSection" data=" ">

ಹಬ್ಬದ ಶುಭಾಶಯದ ಜೊತೆಗೆ ಕೊರೊನಾ ಜಾಗೃತಿಯನ್ನು ಸಾರಿರುವ ಅಜಯ್​ ದೇವಗನ್​​, ಸಾಮಾಜಿಕ ಅಂತರ ಮತ್ತು ಮಾಸ್ಕ್​​ ಧರಿಸಿ ಹಬ್ಬ ಆಚರಿಸಿ. ಒಳ್ಳೆಯದು ಕೆಟ್ಟದರ ಮೇಲೆ ಯಾವಾಗಲೂ ವಿಜಯ ಸಾಧಿಸುವಂತಾಗಲಿ. ದಸರಾ ಶುಭಾಶಯಗಳು ಎಂದಿದ್ದಾರೆ.

  • Dussehra is a festival when good always triumphs over Evil. Let’s all maintain social distance, wear masks and defeat the common evil🙏#HappyDussehra

    — Ajay Devgn (@ajaydevgn) October 25, 2020 " class="align-text-top noRightClick twitterSection" data=" ">

ಇನ್ನು ನಿರ್ದೇಶಕ ಕರಣ್​ ಜೋಹರ್​​ ಮತ್ತು ರವೀನಾ ಟಂಡನ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ನಟ ಅಭಿಷೇಕ್​ ಬಚ್ಚನ್​ ಶುಭ ಕೋರಿದ್ದು, ನಿಮಗೆ ಪ್ರಕಾಶಮಾನವಾದ, ಸಂತೋಷದ ಮತ್ತು ಶಾಂತಿಯುತ ದಸರಾ ಹಬ್ಬದ ಹೃತ್ಪೂರ್ವಕ ಶುಭಾಶಯಗಳು ಎಂದಿದ್ದಾರೆ.

  • आपको एक उज्ज्वल, खुश और शांतिपूर्ण दशहरा और विजयदशमी की हार्दिक शुभकामनाएँ#HappyDussehra pic.twitter.com/1XXhXWRva3

    — Abhishek Bachchan (@juniorbachchan) October 25, 2020 " class="align-text-top noRightClick twitterSection" data=" ">

ನಟಿ ಕಾಜೋಲ್​​​, ಈ ದಸರಾದೊಂದಿಗೆ ನಮ್ಮ ನಕಾರಾತ್ಮಕತೆಯನ್ನು ಸುಡೋಣ. ಮುಂದೆ ಶಾಂತಿಯುತವಾದ ವರ್ಷಗಳು ಇವೆ ಎಂದಿದ್ದಾರೆ.

ಕಂಗನಾ ರನೌತ್ ಕೂಡ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಹಿಂದೆ ಅವರ ಬಂಗಲೆಯನ್ನು ನಾಶ ಮಾಡಿದ್ದ ಫೋಟೋವನ್ನು ಶೇರ್​​ ಮಾಡಿದ್ದು, ಪಪ್ಪು ಸೇನೆ ಕೇವಲ ನನ್ನ ಮನೆಯನ್ನು ಹಾಳುಮಾಡಿದೆಯಷ್ಟೇ, ನನ್ನ ಸ್ಪೂರ್ತಿಯನ್ನಲ್ಲ. ದಸರಾ ಹಬ್ಬದ ಶುಭಾಶಗಳು ಎಂದಿದ್ದಾರೆ.

  • My broken dream smiling in your face Sanjay Raut, Pappu sena could break my house but not my spirit, Banglow number 5 is celebrating the triumph of good over evil today #HappyDussehra pic.twitter.com/2i4OnxiPeS

    — Kangana Ranaut (@KanganaTeam) October 25, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.