ಮುಂಬೈ: ದೇಶಾದ್ಯಂತ ಸಡಗರ ಸಂಭ್ರಮದಿಂದ ಕರ್ವಾ ಚೌತ್ ಆಚರಣೆ ಮಾಡಲಾಗುತ್ತಿದ್ದು, ಗಂಡನ ದೀರ್ಘ ಆರೋಗ್ಯಕ್ಕಾಗಿ ಪತ್ನಿಯರು ವಿಶೇಷ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
![Bollywood divas](https://etvbharatimages.akamaized.net/etvbharat/prod-images/ravenasalsj_0411newsroom_1604509693_823.jpg)
![Bollywood divas](https://etvbharatimages.akamaized.net/etvbharat/prod-images/ravebbdda_0411newsroom_1604509693_906.jpg)
ಬಾಲಿವುಡ್ನ ಸೆಲೆಬ್ರೆಟಿಗಳು ಇದರಲ್ಲಿ ಭಾಗಿಯಾಗಿದ್ದು, ಸಡಗರ-ಸಂಭ್ರಮದಿಂದ ಈ ಹಬ್ಬದ ಆಚರಣೆ ಮಾಡ್ತಿದ್ದಾರೆ. ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ, ರವೀನಾ ಟೆಂಡನ್, ಸೋನಾಲಿ ಬೇಂದ್ರೆ ಈ ಹಬ್ಬದಲ್ಲಿ ಭಾಗಿಯಾಗಿದ್ದು, ತಮ್ಮ ಸಂತೋಷವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
![https://etvbharatimages.akamaized.net/etvbharat/prod-images/ravenasalsj_0411newsroom_1604509693_823.jpg](https://etvbharatimages.akamaized.net/etvbharat/prod-images/kaj9plaksdkhkasd_0411newsroom_1604509693_589.jpg)
![https://etvbharatimages.akamaized.net/etvbharat/prod-images/ravenasalsj_0411newsroom_1604509693_823.jpg](https://etvbharatimages.akamaized.net/etvbharat/prod-images/ashdlkahsdsa_0411newsroom_1604509693_1099.jpg)
ಉಳಿದಂತೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ, ವಿದ್ಯಾ ಬಾಲನ್, ಕಾಜಲ್ ಈ ಸಂಭಭ್ರಮದಲ್ಲಿ ಭಾಗಿಯಾಗಿದ್ದಾರೆ.
![https://etvbharatimages.akamaized.net/etvbharat/prod-images/ravenasalsj_0411newsroom_1604509693_823.jpg](https://etvbharatimages.akamaized.net/etvbharat/prod-images/hkasdhklahdahj_0411newsroom_1604509693_452.jpg)
![https://etvbharatimages.akamaized.net/etvbharat/prod-images/ravenasalsj_0411newsroom_1604509693_823.jpg](https://etvbharatimages.akamaized.net/etvbharat/prod-images/kahaiskasjas_0411newsroom_1604509693_295.jpg)