ETV Bharat / sitara

ನನಗೇ ಈ ರೀತಿಯಾದರೆ ಸಾಮಾನ್ಯ ಹುಡುಗಿಯರ ಗತಿ ಏನು: ಬಾಲಿವುಡ್ ನಟಿ ಕಳವಳ

author img

By

Published : Jul 7, 2019, 6:07 PM IST

ಸ್ನೇಹಿತೆಯರೊಂದಿಗೆ ರೆಸ್ಟೋರೆಂಟ್​​​ಗೆ ಊಟಕ್ಕೆ ಹೋದಾಗ ಆ ರೆಸ್ಟೋರೆಂಟ್ ಮಾಲೀಕ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ನನ್ನಂತಹ ಸೆಲಬ್ರಿಟಿಗೆ ಈ ರೀತಿ ಅನುಭವ ಆದರೆ ಸಾಮಾನ್ಯ ಹುಡುಗಿಯರಿಗೆ ಈ ದೇಶದಲ್ಲಿ ಭದ್ರತೆ ಎಲ್ಲಿದೆ ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಪ್ತಶ್ನಿಸಿದ್ದಾರೆ.

ಇಶಾ ಗುಪ್ತಾ

ಸದಾ ಸೆಕ್ಯೂರಿಟಿ ಇರುವ ನಮ್ಮಂತಹ ಸೆಲಬ್ರಿಟಿಗಳಿಗೇ ರಕ್ಷಣೆ ಇಲ್ಲದ ಮೇಲೆ ಸಾಮಾನ್ಯ ಹೆಣ್ಣುಮಕ್ಕಳ ಪಾಡೇನು ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆಕೆ ಹೀಗೆ ಹೇಳಿರುವುದಕ್ಕೆ ಕಾರಣ ಕೂಡಾ ಇದೆ.

  • If a woman like me can feel violated and unsafe in the county, then idk what girls around feel. Even with two securities around I felt getting raped.. #RohitVig you’re a swine.. he deserves to rot

    — Esha Gupta (@eshagupta2811) July 5, 2019 " class="align-text-top noRightClick twitterSection" data=" ">

ಇತ್ತೀಚೆಗೆ ಇಶಾ ತನ್ನ ಸ್ನೇಹಿತೆಯರೊಂದಿಗೆ ದೆಹಲಿಯಲ್ಲಿ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ಹೋಗಿದ್ದಾರೆ. ಅಲ್ಲಿ ತನ್ನ ಎದುರಿಗೆ ಕುಳಿತಿದ್ದ ಆ ರೆಸ್ಟೋರೆಂಟ್ ಮಾಲೀಕ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ. ನನ್ನ ಜೊತೆ ಇಬ್ಬರು ಬಾಡಿ ಗಾರ್ಡ್​ಗಳಿದ್ದರೂ ಆತನ ವರ್ತನೆ ಅಸಭ್ಯವಾಗಿತ್ತು. ಒಂದು ವೇಳೆ ಸೆಕ್ಯೂರಿಟಿಗಳು ನನ್ನೊಂದಿಗೆ ಇಲ್ಲದಿದ್ದಲ್ಲಿ ಆತನಿಂದ ಖಂಡಿತಾ ನನಗೆ ತೊಂದರೆಯಾಗುತ್ತಿತ್ತು. ನನ್ನಂತಹ ಸೆಲಬ್ರಿಟಿಗಳಿಗೆ ಈ ರೀತಿ ಆದರೆ ಸಾಮಾನ್ಯ ಹೆಣ್ಣುಮಕ್ಕಳ ಪಾಡೇನು ಎಂದು ಇಶಾ ತಮ್ಮ ಟ್ವಿಟರ್​​​​ನಲ್ಲಿ ಹೇಳಿಕೊಂಡಿದ್ದಾರೆ. ಆ ರೆಸ್ಟೋರೆಂಟ್ ಮಾಲೀಕನ ಹೆಸರನ್ನು ಕೂಡಾ ಇಶಾ ಬಹಿರಂಗಪಡಿಸಿದ್ದಾರೆ.

  • ROHIT VIG- the man who thinks staring at a woman all night n making her uncomfortable is ok. He didnot touch me or say anything. But throughout stare. Not as a fan, not Cus m an actor, but because m a Woman. Where are we safe? Is being a woman a curse! pic.twitter.com/gRXnqZ21Mu

    — Esha Gupta (@eshagupta2811) July 6, 2019 " class="align-text-top noRightClick twitterSection" data=" ">

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.