ETV Bharat / sitara

ಬಿಗ್‌ಬಾಸ್ ಮನೆಯಲ್ಲಿದೆ ದೊಡ್ಡ ಗೆಸ್ಸಿಂಗ್ ಗೇಮ್, ಏನದು? - ಕನ್ನಡ ಬಿಗ್​ ಬಾಸ್​ ಸೀಸನ್​ 7

ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ಬಿಗ್​ಬಾಸ್​ ಆದೇಶದಂತೆ ಒಬ್ಬೊಬ್ಬರು ತಮಗೆ ತಮ್ಮ ಬಳಿ ಇರುವ ಲಕೋಟೆಯನ್ನು ತೆಗೆದು ಅದರಲ್ಲಿ ಬರೆದಿರುವುದನ್ನು ಕ್ಯಾಮರಾ ಮುಂದೆ ಓದಬೇಕಾಗಿದೆ. ಈ ಮೂಲಕ ಅದರಲ್ಲಿರುವ ಗುಟ್ಟು ಯಾರದ್ದು ಎಂದು ಪತ್ತೆ ಹಚ್ಚಬೇಕಾಗಿದೆ.

ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಗೆಸ್ಸಿಂಗ್ ಗೇಮ್!
author img

By

Published : Oct 15, 2019, 3:42 PM IST

ಬಿಗ್​ ಬಾಸ್ ಶೋ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅನೇಕ ಕುತೂಹಲಗಳು ಕಾದಿವೆ ಎಂಬುದನ್ನು ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋ ಹೇಳುತ್ತಿದೆ.

ಗ್ರ್ಯಾಂಡ್​ ಓಪನಿಂಗ್​ ದಿನದಂದು ಕಾರ್ಯಕ್ರಮದ ರೂವಾರಿ ಕಿಚ್ಚ ಸುದೀಪ್​ ಒಬ್ಬೊಬ್ಬ ಸ್ಪರ್ಧಿಗಳನ್ನು ಕರೆದು ಪರಿಚಯ ಮಾಡಿ ಮನೆಯೊಳಗೆ ಕಳುಹಿಸಿಕೊಡುವ ಮುನ್ನ ಅವರ ಕೈಗೆ ಒಂದೊಂದು ಲಕೋಟೆಯನ್ನು ನೀಡಿದ್ದರು. ಇದೇ ವೇಳೆ ಮುಂದಿನ ಬಿಗ್​ಬಾಸ್​ ಆದೇಶದವರೆಗೂ ಅದನ್ನು ತೆರೆಯುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಈ ವೇಳೆ ಪ್ರೇಕ್ಷಕರ ಮನದಲ್ಲಿ ಅದ್ರಲ್ಲೇನಿರಬಹುದು ಎಂಬ ಕುತೂಹಲ ಮನೆಮಾಡಿತ್ತು, ಇದೀಗ ಆ ಗುಟ್ಟು ರಟ್ಟಾಗುವ ಸಮಯ ಬಂದಿದೆ.

ಪ್ರೋಮೊದಲ್ಲಿ ವಾಸುಕಿ ವೈಭವ್​ ಹೇಳುವ ಪೈಲಟೇ ಆಗಿಬಿಡಬಹುದಿತ್ತು ಹಾಗೂ ಚಂದನ್​ ಹೇಳುವ ಹೆಣ್ಣು ಮಗೂನೇ ಬೇಡ ಅಂದುಕೊಂಡಿದ್ದ ಅಮ್ಮನ ಮಗಳು ಎಂಬ ಗುಟ್ಟು ವೀಕ್ಷಕರ ಮನದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಇದರೊಂದಿಗೆ ಇತರೆ ಸ್ಪರ್ಧಿಗಳ ಗುಟ್ಟಿನ ಬಗ್ಗೆಯೂ ಆಸಕ್ತಿ ಕೆರಳಿಸಿದೆ. ಈ ಸಂಚಿಕೆಯ ನಂತರ ಮನೆಯಲ್ಲಿ ಯಾವ ಕಿಡಿ ಹೊತ್ತಬಹುದು ಎಂಬ ಆಲೋಚನೆಯು ವೀಕ್ಷಕರಲ್ಲಿ ಮನೆ ಮಾಡಿದೆ.

  • ಗೊತ್ತಿಲ್ಲದ ಗುಟ್ಟು ಸರಿಯಾಗಿ ರಟ್ಟಾಗಬೇಕು! ಬಿಗ್‌ಬಾಸ್ ಮನೆಯಲ್ಲಿ ಶುರುವಾಗಿದೆ ದೊಡ್ಡ ಗೆಸ್ಸಿಂಗ್ ಗೇಮ್!

    ಬಿಗ್‌ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/FKswaIOI7b

    — Colors Kannada (@ColorsKannada) October 15, 2019 " class="align-text-top noRightClick twitterSection" data=" ">

Intro:Body:ಬಿಗ್​ ಬಾಸ್ ಶೋ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅನೇಕ ಕುತೂಹಲಗಳು ಕಾದಿವೆ ಎಂಬುದನ್ನು ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋ ಹೇಳುತ್ತಿದೆ..
ಗ್ರ್ಯಾಂಡ್​ ಓಪನಿಂಗ್​ ದಿನದಂದು ಕಾರ್ಯಕ್ರಮದ ರೂವಾರಿ ಕಿಚ್ಚ ಸುದೀಪ್​ ಒಬ್ಬೊಬ್ಬ ಸ್ಪರ್ಧಿಗಳನ್ನು ಕರೆದು ಪರಿಚಯ ಮಾಡಿ ಮನೆಯೊಳಗೆ ಕಳುಹಿಸಿಕೊಡುವ ಮುನ್ನ ಅವರ ಕೈಗೆ ಒಂದೊಂದು ಲಕೋಟೆಯನ್ನು ನೀಡಿ, ಮುಂದಿನ ಬಿಗ್​ಬಾಸ್​ ಆದೇಶದವರೆಗೂ ಅದನ್ನು ತೆಗೆಯುವಂತಿಲ್ಲ ಎಂದು ಹೇಳಿದ್ದರು. ಈ ವೇಳೆ ಪ್ರೇಕ್ಷಕರ ಮನದಲ್ಲಿ ಅದರಲ್ಲೇನಿರಬಹುದೆಂಬ ಕುತೂಹಲ ಮನೆಮಾಡಿತ್ತು, ಇದೀಗ ಅದಕ್ಕೆ ಕಾಲಕೂಡಿ ಬಂದಿದೆ.

https://twitter.com/ColorsKannada/status/1183937425363521536?s=19

ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ಬಿಗ್​ಬಾಸ್​ ಆದೇಶದಂತೆ ಒಬ್ಬೊಬ್ಬರು ತಮಗೆ ದೊರಕಿರುವ ಲಕೋಟೆಯನ್ನು ತೆಗೆದು ಅದರಲ್ಲಿರುವುದನ್ನು ಒಂದು ಕ್ಯಾಮರಾ ಮುಂದೆ ಓದಬೇಕಾಗಿದೆ. ಅದರಲ್ಲಿರುವ ಗುಟ್ಟು ಯಾರದ್ದು ಎಂದು ಪತ್ತೆಹಚ್ಚಬೇಕಾಗಿದೆ.ಪ್ರೋಮೊದಲ್ಲಿ ವಾಸುಕಿ ವೈಭವ್​ ಹೇಳುವ ಪೈಲಟೇ ಆಗಬಿಡಬಹುದಿತ್ತು ಹಾಗೂ ಚಂದನ್​ ಹೇಳುವ ಹೆಣ್ಣು ಮಗುನೇ ಬೇಡ ಅಂದುಕೊಂಡಿದ್ದ ಅಮ್ಮನ ಮಗಳು ಎಂಬ ಗುಟ್ಟು ಸಾಕಷ್ಟು ಕುತೂಹಲ ಮೂಡಿಸಿದ್ದು, ಇಂದು ರಟ್ಟಾಗಲಿದೆ. ಇದರೊಂದಿಗೆ ಇತರೆ ಸ್ಪರ್ಧಿಗಳ ಗುಟ್ಟಿನ ಬಗ್ಗೆಯೂ ಆಸಕ್ತಿ ಕೆರಳಿಸಿದೆ. ಈ ಸಂಚಿಕೆಯ ನಂತರ ಮನೆಯಲ್ಲಿ ಯಾವ ಕಿಡಿ ಹೊತ್ತಬಹುದು ಎಂಬ ಆಲೋಚನೆಯು ವೀಕ್ಷಕರಲ್ಲಿ ಬಂದಿದೆ. ಈ ಎಲ್ಲ ಕುತೂಹಲವನ್ನು ತಣಿಸಿಕೊಳ್ಳಬೇಕಾದರೆ, ಇಂದಿನ ಸಂಚಿಕೆಯನ್ನು ತಪ್ಪದೇ ನೋಡಬೇಕಾಗಿದೆ.

ಟಾಯ್ಲೆಟ್ ಗೆ ಹೋಗುವಾಗ ಜಾರಿ ಬಿದ್ದು ಮನೆಗೆ ಬಂದಿದ್ದ ರವಿ ಬೆಳಗೆರೆ ವಾಪಸ್ ತೆರಳುವುದು ಗೊತ್ತಿರುವ ಸಂಗತಿಯೇ ಈ ಸಂಗತಿಗಳನ್ನು ಒಳಗೊಂಡ ವಿಡಿಯೋ ನೆನ್ನೆ ಪ್ರಸಾರಗೊಂಡು ಇಲ್ಲ ಇಂದಿನ ಎಪಿಸೋಡ್ ನಲ್ಲಿ ಪ್ರಸಾರ ವಾಗುವ ಸಾಧ್ಯತೆ ಇದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.